ವಿಷಯಕ್ಕೆ ಹೋಗು

ಸರ್ದಾರ್ ವಲ್ಲಭ ಬಾಯಿ ಪಟೆಲ್

ವಿಕಿಪೀಡಿಯರ್ದ್, ಒಂಜಿ ಸೊತಂತ್ರ ವಿಶ್ವಕೋಶ
ಸರ್ದಾರ್ ವಲ್ಲಭ ಬಾಯಿ ಪಟೆಲ್

ಅಧಿಕಾರ ಅವಧಿ
೧೫ ಆಗಸ್ಟ್ ೧೯೪೭ – ೧೫ ಡಿಸೆಂಬರ್ ೧೯೫೦
ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು
ಪೂರ್ವಾಧಿಕಾರಿ ಪೊಸ ಪದವಿ
ಉತ್ತರಾಧಿಕಾರಿ ಮೊರಾರ್ಜಿ ದೇಸಾಯಿ

ಅಧಿಕಾರ ಅವಧಿ
೧೫ ಆಗಸ್ಟ್ ೧೯೪೮ – ೧೫ ಡಿಸೆಂಬರ್ ೧೯೫೦
ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು
ಪೂರ್ವಾಧಿಕಾರಿ ಹೊಸ ಪದವಿ
ಉತ್ತರಾಧಿಕಾರಿ ಸಿ. ರಾಜಗೋಪಾಲಚಾರಿ
ವೈಯಕ್ತಿಕ ಮಾಹಿತಿ
ಜನನ ವಲ್ಲಭಭಾಯ್ ಝವೇರಿಭಾಯ್ ಪಟೇಲ್
(೧೮೭೫-೧೦-೩೧)೩೧ ಅಕ್ಟೋಬರ್ ೧೮೭೫
ನಾಡಿಯಾದ್, ಗುಜರಾತ್, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ
ಮರಣ Error: Need valid birth date (second date): year, month, day
ಬಾಂಬೆ, ಬಾಂಬೆ ರಾಜ್ಯ, ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೋಕುಲು ಮಣೀಬೇನ್ ಪಟೇಲ್, ದಹ್ಯಭಾಯ್ ಪಟೇಲ್
ಅಭ್ಯಸಿಸಿದ ವಿದ್ಯಾಪೀಠ ಇನ್ಸ್ ಆಫ್ ಕೋರ್ಟ್
ಉದ್ಯೋಗೊ ವಕೀಲ
ರಾಜಕೀಯ ಕಾರ್ಯಕರ್ತೆ
ಧರ್ಮ ಹಿಂದೂ ಧರ್ಮ
ಮಿಲಿಟರಿ ಸೇವೆ
ಪ್ರಶಸ್ತಿಲು ಭಾರತ ರತ್ನ

thumb|ಸರ್ದಾರ್ ವಲ್ಲಭಭಾಯ್ ಪಟೇಲ್ [[ಚಿತ್ರ:Hyderabad state 1909.jpg|thumb|left|೧೯೦೯ಟ್ ಹೈದರಾಬಾದ್ ರಾಜ್ಯ. ಇತ್ತೆದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಬೊಕ್ಕ ಕರ್ನಾಟಕ ರಾಜ್ಯೊನು ಒಳಗೊಂಡ್‌ನ ಸಮಯೊಡು.]] thumb|left|೧೯೪೦ ತ ಬಾಂಬೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಟ್ಟ್ ಅಜಾದ್, ಪಟೇಲ್ ಬೊಕ್ಕ ಗಾಂಧೀಜಿ. thumb|ಸರ್ದಾರ್ ಪಟೇಲ್ ರಾಷ್ಟ್ರೀಯ ಸ್ಮಾರಕದ ಸೆಂಟ್ರಲ್ ಹಾಲ್ ಸಭಾಂಗಣ.

ವಲ್ಲಭಭಾಯ್ ಪಟೇಲ್ (ಅಕ್ಟೋಬರ್ ೩೧, ೧೮೭೫ - ಡಿಸೆಂಬರ್ ೧೫, ೧೯೫೦), ಸರ್ದಾರ್ ಪಟೇಲ್ ಪಂಡ್‌ದೇ ಲೆಪ್ಪುನ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಲೆಡ್ ಒರಿ. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಬೊಕ್ಕ ಗೃಹಸಚಿವೆರ್ ಆದ್ ಇತ್ತೆರ್. ಆರ್ ಒರಿ ವಕೀಲೆ(ಬ್ಯಾರಿಸ್ಟರ್) ಬೊಕ್ಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ದ ಹಿರಿಯ ಮುಖಂಡೆರ್ ಆದ್ ಇತ್ತೆರ್. ಸ್ವಾತಂತ್ರ್ಯಕ್ಕಾದ್ ನಡತಿನ ಹೋರಾಟೊಡು ಮಾತ್ರ ಅತ್ತಂದೆ, ಭಾರತದ ಗಣರಾಜ್ಯದ ಸ್ಥಾಪನೆ ಬೊಕ್ಕ ಸ್ವತಂತ್ರ ರಾಷ್ಟ್ರದ ಒಟ್ಟುದ ಏಕೀಕರಣೊಡು ಬಾರಿ ಮುಖ್ಯ ಪಾತ್ರ ನಿರ್ವಹಿಸದೆರ್.[] ಭಾರತ ಬೊಕ್ಕ ಇತರೆ ಕಡೆಕುಲೆಡ್, ಅರೆನ್ ಎಚ್ಚಾದ್ ಸರ್ದಾರ್ ಪಂದ್ ಲೆತ್ತೊಂದು ಇತ್ತೆರ್, ಉಂದೆತ್ತ ಅರ್ತೊ ಹಿಂದಿ, ಉರ್ದು ಬೊಕ್ಕ ಪರ್ಷಿಯನ್ ಭಾಷೆಲೆಡ್ "ಮುಖ್ಯ"ವಾಯಿನ ವ್ಯಕ್ತಿ ಪಂದ್. 1947ತ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಡ್ ಅರ್ ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆದ್‌ಲಾ ಕಾರ್ಯ ನಿರ್ವಹಿಸ್‌ದೆರ್. ಮೇರ್ ಕೈಗೊಂಡ್‌ನ ಕಠು ನಿರ್ಧಾರೊಲೆರ್ದ್ ಮೇರೆಗ್, ಉಕ್ಕಿನ ಮನುಷ್ಯ ಅತ್ತ್ಂಡ ಲೋಹ ಪುರುಷ ಪನ್ಪುನ ಬಿರುದೂ ಪ್ರಜಾಮಾನಸೊಡು ತಿಕ್ಕ್‌ದ್ಂಡ್.[]

ಗುಜರಾತ್‌ದ ಗ್ರಾಮಾಂತರ ಭಾಗೊಡು ಬುಲೆಯಿನ ಪಟೇಲ್, ಯಶಸ್ವಿ ವಕೀಲೆರ್ ಆದ್ ಇತ್ತೆರ್.[] ಅವರು ತರುವಾಯ ಗುಜರಾತ್‌ದ ಖೇಡಾ, ಬೊರ್ಸಾದ್ ಬೊಕ್ಕ ಬರ್ಡೋಲಿರ್ದ್ ರೈತೆರೆನ್ ಬ್ರಿಟಿಷ್ ಆಳ್ವಿಕೆದ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾದ್ ಸಂಘಟಿಸಿಯೆರ್. ಈ ಮೂಲಕ ಗುಜರಾತ್‌ದ ಅತ್ಯಂತ ಪ್ರಭಾವಶಾಲಿ ನಾಯಕೆರೆಡ್ ಒರಿ ಆಯೆರ್. ಅರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ದ 49ನೇ ಅಧ್ಯಕ್ಷೆರಾದ್ ನೇಮಕ ಆಯೆರ್. ಕ್ವಿಟ್ ಇಂಡಿಯಾ ಚಳವಳಿನ್ ಉತ್ತೇಜಿಸುನ ಒಟ್ಟುಗು, ಕಾಂಗ್ರೆಸ್ ಪಕ್ಷೊನು 1934 ಬೊಕ್ಕ 1937ತ ಚುನಾವಣೆಲೆಡ್ ಮುನ್ನಡೆಸಿಯೆರ್.

ಸರ್ದಾರ್ ವಲ್ಲಭ ಬಾಯಿ ಪಟೇಲ್

ಪುಟ್ಟು ಬೊಕ್ಕ ಕುಟುಮೊ

[ಸಂಪೊಲಿಪುಲೆ]

ಸರ್ದಾರ್ ವಲ್ಲಭ ಬಾಯಿ ಪಟೇಲ್ ೩೦-೧೮೭೫ ಗ್ ಖೇಡಾ ಜಿಲ್ಲೆದ ಕರಮಸಾಡ್ ಪನ್ಪಿನ ಹಳ್ಳಿಡ್ ಪುಟ್ಟುದೆರ್. ಮೆರ್ನ್ ಪೊಪ್ಪ ಅಪ್ಪೆ ಝವೇರಬಾಯಿ ಬೊಕ್ಕ ಲಾಡಾಬಾ ಮೆರ್ನ ಅಣ್ಣಾ ನಗುಲು ಸೋಮಾಬಾಯಿ ನರಸಿಬಾಯಿ ವಿಟ್ಟ್ಲ ಬಾಯಿ ಬೊಕ್ಕ ದಹೀಬಾ ಪನ್ಪಿನ ಒರ್ತಿ ಮೆಗ್ದಿ. ಮೆರೆನ್ ಉಕ್ಕಿನ ಮನುಷ್ಯ ಪಂದು ಲೆಪ್ಪುವೆರ್ ಮೆರ್ ರಾಷ್ರೀಯ ಕಾಂಗ್ರೆಸ್ನ್ ಮುಖ್ಯ ನಿರ್ವಹಕೆರ್ ಅದಿತೆರ್ ಮೆರ್ ಗುಜರತ್ ದ ಸರ್ದರ್ ಪನ್ಪಿನ ಬಿರುದು ಪಡೆದೆರ್ ಮೆರ್ ೧೯೯೦ ಡು ಭಾರತ ರತ್ನ ಪ್ರಶಸ್ತಿ ಪಡೆದೆರ್ ೧೫-೧೯೫೦ ತಿರಿಯೆರ್

ಗೌರವೊಲು/ಪ್ರಶಸ್ತಿಲು

[ಸಂಪೊಲಿಪುಲೆ]

ಭಾರತದ ಸುರುತ ಗೃಹ ಸಚಿವೆ ಬೊಕ್ಕ ಉಪ ಪ್ರಧಾನ ಮಂತ್ರಿಯಾಗದ್, ಪಟೇಲ್ ಭಾರತ ವಿಭಜನೆರ್ದ್ ಉಂಡಾಯಿನ ಹಿಂಸಾಚಾರದ ಸಮಯೊಡು, ಪಂಜಾಬ್ ಬೊಕ್ಕ ದೆಹಲಿದ ನಿರಾಶ್ರಿತೆರೆ ಪರಿಹಾರ ಕಾರ್ಯೊಲೆನ್ ಸಂಘಟಿಸಾದ್, ಆ ಭಾಗೊಲೆಡ ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡಿದರು. ಅವರು ಭಾರತಕ್ಕೆ "ಹಂಚಿಕೆಯಾದ" ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಸಂಯುಕ್ತ ಭಾರತವನ್ನು ರೂಪಿಸುವ ಕಾರ್ಯವನ್ನು ಮುನ್ನಡೆಸಿದರು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಲಾಯಿತು. ಸೇನಾಪಡೆಗಳ ಬೆದರಿಕೆಯನ್ನು ಉಪಯೋಗಿಸಿ ಬಹುತೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಿದರು. ಹೊಸ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ಮತ್ತು ತುಸುವೂ ರಾಜಿಯಾಗದ್ದಾಗಿತ್ತು.

ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು "ಭಾರತದ ನಾಗರಿಕ ಸೇವಕರ ಪೋಷಕ ಸಂತ" (patron saint of India's civil servants) ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು "ಭಾರತದ ಏಕೀಕರಣ ನೇತಾರ" ಎಂದೂ ಕರೆಯಲಾಗುತ್ತದೆ.[] ಪ್ರಪಂಚದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು 31 ಅಕ್ಟೋಬರ್ 2018 ರಂದು ದೇಶಕ್ಕೆ ಸಮರ್ಪಿಸಲಾಯಿತು, ಅದು ಸುಮಾರು 182 ಮೀಟರ್ ಎತ್ತರದ್ದಾಗಿದೆ.[]

ಆರಂಭಿಕ ಜೀವನ

[ಸಂಪೊಲಿಪುಲೆ]

ವಲ್ಲಭಭಾಯ್ ಝವೇರಿಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿನ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ ೩೧ ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ.[] ಅವರು ಮಧ್ಯ ಗುಜರಾತ್‍‌ನ ಲೇವಾ ಪಟೇಲ್ ಪಾಟಿದಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಆದಾಗ್ಯೂ ಲೇವಾ ಪಟೇಲ್‌ ಮತ್ತು ಕಡವ ಪಟೇಲ್‌ರ ಗುಂಪುಗಳು ಸರ್ದಾರ್ ಪಟೇಲ್‌ರನ್ನು ತಮ್ಮವರೆಂದು ಗುರುತಿಸುತ್ತಾರೆ.[]

ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, ವಿಠ್ಠಲಭಾಯಿ ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು. ಪಟೇಲ್‌ರು ನಡಿಯಾದ್, ಪೆಟ್ಲಾಡ್, ಮತ್ತು ಬೋರಸಾಡ್‌ನಲ್ಲಿ ಶಾಲೆಗಳಿಗೆ ಹಾಜರಾಗಲು, ಇತರ ಹುಡುಗರೊಂದಿಗೆ ಪ್ರಯಾಣಿಸುತ್ತಾ ಸ್ವಯಂ ಜೀವಿಸುತ್ತಿದ್ದರು. ಅವರು ಅಚಲ ಸಂಯಮ ಸ್ವಭಾವವನ್ನು ಬೆಳೆಸಿಕೊಂಡರು. ಒಂದು ಜನಪ್ರಿಯ ದಂತಕಥೆಯಂತೆ, ಒಮ್ಮೆ ಕ್ಷೌರಿಕನು ಒಂದು ಗುಳ್ಳೆಯ ಕಾರಣ ಅಳುಕುತಿದ್ದಾಗ, ತಾವೇ ಚಾಕುವನ್ನು ತೆಗೆದುಕೊಂಡು, ಕೆತ್ತಿಕೊಂಡರು. []

ಪಟೇಲರು ೨೨ ವರ್ಷದವರಿದ್ದಾಗ, ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದರು. ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಪಟೇಲ್ ಸ್ವತಃ ವಕೀಲರಾಗಿ ಕೆಲಸ ಮಾಡಲು ಮತ್ತು ಹಣವನ್ನು ಉಳಿಸಲು, ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಮತ್ತು ನ್ಯಾಯವಾದಿಯಾಗಲು ಅಧ್ಯಯನ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ತನ್ನ ಕುಟುಂಬದಿಂದ ದೂರವಿದ್ದು, ಇತರ ವಕೀಲರಿಂದ ಎರವಲು ಪಡೆದ ಪುಸ್ತಕಗಳೊಂದಿಗೆ ತನ್ನದೇ ಆದ ಅಧ್ಯಯನವನ್ನು ನಡೆಸಿ, ಎರಡು ವರ್ಷಗಳಲ್ಲಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು.

ಆನಂತರ, ತನ್ನ ಪತ್ನಿಯಾದ ಜಾವೇರ್‌ಬಾರನ್ನು ತವರು ಮನೆಯಿಂದ ಕರೆಯಿಸಿ, ಗೋಧ್ರಾದಲ್ಲಿ ಮನೆ ಮಾಡಿದರು. ಈ ಜೋಡಿಗೆ, 1904 ರಲ್ಲಿ ಮಣಿಬೆನ್ (ಮಗಳು) ಮತ್ತು 1906 ರಲ್ಲಿ ದಹ್ಯಾಭಾಯಿ (ಮಗ) ಜನಿಸಿದರು. ಅಲ್ಲಿಯೇ ಅವರಿಗೆ ವಕೀಲಿ ವೃತ್ತಿಯ ಪರವಾನಿಗೆ ಸಹ ದೊರೆಯಿತು. ಹಣ ಉಳಿಸಲು ಹಲವು ವರ್ಷಗಳನ್ನು ತೆಗೆದುಕೊಂಡ ಪಟೇಲ್, ತೀವ್ರ ಮತ್ತು ನುರಿತ ವಕೀಲರಾಗಿ ಖ್ಯಾತಿಯನ್ನು ಗಳಿಸಿದರು. ಗುಜರಾತ್‌ನಾದ್ಯಂತ ಬಬೊನಿಕ್ ಪ್ಲೇಗ್ ಹರಡುತ್ತಿದ್ದಾಗ, ಸ್ನೇಹಿತರ ಆರೈಕೆ ಮಾಡಿದ್ದರು. ಪಟೇಲ್‌ರಿಗೇ ಈ ಮಾರಿ ಅಪ್ಪಳಿಸಿದಾಗ, ತನ್ನ ಕುಟುಂಬವನ್ನು ಸುರಕ್ಷತಾ ಜಾಗಕ್ಕೆ ಕಳುಹಿಸಿ, ತಾನೂ ಮನೆ ಬಿಟ್ಟು,ನಡಿಯಾದ್‌ನಲ್ಲಿ ಪ್ರತ್ಯೇಕವಾದ ಮನೆ ಮಾಡಿ ಉಳಿಯಲಾರಂಭಿಸಿದರು. (ಕೆಲವು ದಾಖಲೆಗಳ ಪ್ರಕಾರ, ಪಟೇಲ್ ಈ ಸಮಯವನ್ನು ಒಂದು ಶಿಥಿಲವಾದ ದೇವಾಲಯದಲ್ಲಿ ಕಳೆದರು); ಅಲ್ಲಿ ಅವರು ನಿಧಾನವಾಗಿ ಚೇತರಿಸಿಕೊಂಡರು.[]

ಅದಕ್ಕಾಗಿ ಹಣ ಒಟ್ಟುಮಾಡಿ, ಮುಂದೆ ಬ್ಯಾರಿಸ್ಟರಾಗಲು ಇಂಗ್ಲೆಂಡಿಗೆ ತೆರಳುತ್ತಾರೆ. ಪಟೇಲರು ಹಣಸಂಗ್ರಹಣೆಯಲ್ಲಿ ತೊಡಗಿದ್ದ ಕಾಲದಲ್ಲಿ ಅವರ ಅಣ್ಣ ವಿಠ್ಠಲಭಾಯಿ ವಕೀಲರಾಗಿ ಹೆಸರಾಗುತ್ತಿದ್ದರು.[೧೦]

ತಮ್ಮ ವಾಸಸ್ಥಾನವಾದ ಕರಮ್‌ಸಾದ್‌ನಲ್ಲಿನ ಹಣಕಾಸಿನ ತಾಪತ್ರಯಗಳನ್ನು ಅನುಭವಿಸುತ್ತ, ಗೋದಾ್ರಾ, ಬೋರಸದ್, ಮತ್ತು ಆನಂದ್‌ಗಳಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಮುಂದುವರೆಸಿದ್ದರು. ಬೋರಸದ್‌ನ "ಎಡ್ವರ್ಡ್ ಮೆಮೋರಿಯಲ್ ಹೈಸ್ಕೂಲ್(ಇಂದಿನ ಜಾವೆರ್ಭಾಯಿ ದಜಿಭಾಯಿ ಪಟೇಲ್ ಹೈಸ್ಕೂಲ್)"ನ ಮೊದಲ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದರು.

ಇಂಗ್ಲೆಂಡ್‌ಗೆ ತೆರಳಲು ಅವರು ಸಾಕಷ್ಟು ಹಣ ಉಳಿಸಿ, ಪಾಸ್ ಮತ್ತು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದಾಗ, "ವಿ.ಜೆ.ಪಟೇಲ್" ಎಂದು ನಮೂದಿಸಲಾಗಿತ್ತು. ಇವರದೇ ಹೆಸರಿನ ಮೊದಲಕ್ಷರ ಹೊಂದಿದ್ದ ಇವರ ಅಣ್ಣನಾದ ವಿಠಲ್‌ಭಾಯ್ ವಿಳಾಸವು ಸಹ ನಮೂದಾಗಿತ್ತು. ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡುವ ಆಶಯವನ್ನು ಹೊಂದಿದ್ದ ವಿಠಲ್‌ಭಾಯ್, ವಲ್ಲಭ್‌ಭಾಯಿ ಮೊದಲು ಹೋದರೆ, ಅಣ್ಣನಾದ ತಾನು ಅವನ ಹಿಂದೆ ಹೋಗಬೇಕಾಗಿ ಬರುತ್ತದೆ ಮತ್ತು ಅದು ತನ್ನ ಗೌರವಕ್ಕೆ ಕುಂದು ತರುವಿದೆಂದು ಅಭಿಪ್ರಾಯಪಟ್ಟರು. ಅವರ ಕುಟುಂಬದ ಗೌರವಾರ್ಥ, ಪಟೇಲ್ ವಿಠಲ್‌ಭಾಯ್ ಅವರನ್ನು ತಮ್ಮ ಜಾಗದಲ್ಲಿ, ತಮ್ಮ ಟಿಕೆಟ್‌ ಉಪಯೋಗಿಸಿಕೊಂಡು ಹೋಗಲು ಅನುಮತಿ ನೀಡಿದರು.[೧೧]

1909 ರಲ್ಲಿ ಪಟೇಲ್ ಅವರ ಹೆಂಡತಿ ಜಾವೇರ್‌ಬಾ ಬಾಂಬೆ (ಈಗನ ಮುಂಬೈ) ನಲ್ಲಿ, ಕ್ಯಾನ್ಸರ್‌ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಆರೋಗ್ಯವು ಹಠಾತ್ತಾಗಿ ಹದಗೆಟ್ಟಿತು ಮತ್ತು ಯಶಸ್ವಿ ತುರ್ತು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ಅವರು ಆಸ್ಪತ್ರೆಯಲ್ಲಿ ನಿಧನರಾದರು. ನ್ಯಾಯಾಲಯದಲ್ಲಿ ಸಾಕ್ಷಿಯನ್ನು ಅಡ್ಡ-ಪರೀಕ್ಷೆ ಮಾಡುತ್ತಿದ್ದ ಪಟೇಲ್ ಅವರಿಗೆ ಪತ್ನಿಯ ಮರಣದ ಬಗ್ಗೆ ತಿಳಿಸುವ ಒಂದು ಟಿಪ್ಪಣಿಯನ್ನು ನೀಡಲಾಯಿತು. ಸಾಕ್ಷಿಗಳ ಪ್ರಕಾರ, ಪಟೇಲ್ ಈ ಟಿಪ್ಪಣಿಯನ್ನು ಓದಿದರು, ಅದನ್ನು ಕಿಸೆಯಲ್ಲಿಟ್ಟರು ಮತ್ತು ಅವರ ಅಡ್ಡ-ಪರೀಕ್ಷೆಯನ್ನು ಮುಂದುವರೆಸಿದರಲ್ಲದೇ ಪ್ರಕರಣವನ್ನು ಗೆದ್ದರು. ವಿಚಾರಣೆ ಕೊನೆಗೊಂಡ ನಂತರ ಅವರು ಸುದ್ದಿಯನ್ನು ಹೊರಹಾಕಿದರು. ಮತ್ತೆ ಮದುವೆಯಾಗದಿರಲು ಪಟೇಲ್ ನಿರ್ಧರಿಸಿದ್ದರು. ತನ್ನ ಕುಟುಂಬದ ಸಹಾಯದಿಂದ ಅವರು ತಮ್ಮ ಮಕ್ಕಳನ್ನು ಬೆಳೆಸಿದರು ಮತ್ತು ಅವರನ್ನು ಮುಂಬೈಯ ಇಂಗ್ಲಿಷ್-ಭಾಷಾ ಶಾಲೆಗಳಿಗೆ ಕಳುಹಿಸಿದರು. 36 ನೇ ವಯಸ್ಸಿನಲ್ಲಿ ಅವರು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು ಮತ್ತು ಲಂಡನ್‌ನ "ಮಿಡಲ್ ಟೆಂಪಲ್ ಇನ್" ನಲ್ಲಿ ಸೇರಿಕೊಂಡರು. ಕೇವಲ 30 ತಿಂಗಳುಗಳಲ್ಲಿ, 36 ತಿಂಗಳ ಕೋರ್ಸ್ ಪೂರ್ಣಗೊಂಡಾಗ, ಯಾವುದೇ ಕಾಲೇಜು ಹಿನ್ನಲೆಯಿಲ್ಲದ ಪಟೇಲ್, ತಮ್ಮ ತರಗತಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಗಿದ್ದರು.[೧೨]

ಭಾರತಕ್ಕೆ ಹಿಂದಿರುಗಿದ ಪಟೇಲ್ ಅಹಮದಾಬಾದ್‌ನಲ್ಲಿ ನೆಲೆಸಿದರು ಮತ್ತು ನಗರದ ಅತ್ಯಂತ ಯಶಸ್ವಿ ನ್ಯಾಯವಾದಿಗಳ ಪೈಕಿ ಒಬ್ಬರಾದರು. ಯುರೋಪಿಯನ್-ಶೈಲಿಯ ಬಟ್ಟೆಗಳನ್ನು ಧರಿಸುವುದು ಮತ್ತು ಶಿಷ್ಟ (ನಗರೀಕರಣದ) ವರ್ತನೆಗಳನ್ನು ತೋರ್ಪಡಿಸುತ್ತ, ಅವರು ನುರಿತ ಬ್ರಿಡ್ಜ್ ಆಟಗಾರರಾದರು. ಪಟೇಲ್ ತಮ್ಮ ವೃತ್ತಿಯಿಂದ, ಬಹಳಷ್ಟು ಹಣಗಳಿಸಿ, ತಮ್ಮ ಮಕ್ಕಳಿಗೆ ಅಧುನಿಕ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದರು. ಬೊಂಬೆ ಪ್ರೆಸಿಡೆನ್ಸಿಯಿಂದ ರಾಜಕೀಯಕ್ಕೆ ಸೇರಲು ಸಿದ್ಧರಾಗಿದ್ದ ಅಣ್ಣ ವಿಠಲ್‌ಭಾಯ್‌ರವರೊಂದಿಗಿನ ಒಪ್ಪಂದದಂತೆ, ಅಹಮದಾಬಾದ್‌ನಲ್ಲಿಯೇ ಮನೆ ಜವಾಬ್ದಾರಿಯನ್ನು ವಹಿಸಿಕೊಂಡರು.[೧೩][೧೪] ಲು== ಗುಜರಾತ್‌ದ ಜನಕುಲೆರ್ದ್ ಗೌರವಾರ್ಥವಾದ್ ಸರ್ದಾರ್ ಪನ್ಪುನ ಬಿರ್ದ್ ಪಡೆಯೆರ್. ಭಾರತೊಡು ಇತ್ತ್‌ನ ಎಲ್ಯ ಎಲ್ಯ ರಾಜೆರ್ ಆಳೊಂದು ಇತ್ತ್‌ನ ರಾಜ್ಯೊಲೆನ್ ಒಂಜಿ ಮಲ್ಪುನೆಟ್ಟ್ ಪ್ರಮುಖ ಪಾತ್ರ ವಹಿಸಾಯಿನ ಮೇರ್ 'ಉಕ್ಕಿನ ಮನುಷ್ಯ' ಪಂದೇ ಅಮರರಾಯೆರ್. ಸರ್ದಾರ್ ಪಟೇಲೆರೆಗ್ ೧೯೯೧ ಟ್ ಭಾರತ ರತ್ನ ಪ್ರಶಸ್ತಿನ್ ಕೊರ್ದ್ ಗೌರವಿಸದೆರ್.

ಏಕತಾ ಮೂರ್ತಿ

[ಸಂಪೊಲಿಪುಲೆ]
ಗುಜರಾತ್, ಭಾರತದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ - ಏಕತಾ ಪ್ರತಿಮೆ
  • ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅರೆನ 182 ಮೀಟರ್‌ ಎತ್ತರೊದ "ಏಕತೆದ ಮೂರ್ತಿ"ನ್ ೩೧ ಅಕ್ಟೋಬರ್ ೨೦೧೮, ಬುಧವಾರ ದಾನಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಲ್ತೆರ್. ಗುಜರಾತ್‌ದ ನರ್ಮದಾ ಸರೋವರ ದಂಡೆದ ಮಿತ್ತ್ ಈ ಪ್ರತಿಮೆನ್ ನಿರ್ಮಿಸದೆರ್. ವಡೋದರಾದ ಕೈತಲ್‌ದ ಸಾಧು ಬೆಟ್ಟೊರ್ದು 3.2 ಕಿಮೀ ದೂರೊಡು ಉಂಡು. 182 ಮೀಟರ್ (597 ಅಡಿ) ಎತ್ತರದ, ಉಂದು ವಿಶ್ವದ ಅತಿ ಎತ್ತರೊದ ಪ್ರತಿಮೆ ಆದ್ ಉಂಡು.[೧೫][೧೬] ಉಂದು ವಿಶ್ವದ ಎಣ್ಮುನೆ ಅದ್ಭುತ...

ಉಲ್ಲೇಕೊಲು

[ಸಂಪೊಲಿಪುಲೆ]
  1. "How Vallabhbhai Patel, V P Menon and Mountbatten unified India".
  2. "PM Modi pays rich tribute to 'iron man' Sardar Patel on his 141st birth anniversary", The Indian Express, 31 October 2016
  3. Lalchand, Kewalram (1977). The Indomitable Sardar. Bharatiya Vidya Bhavan. p. 4. Sardar Vallabhbhai Patel
  4. "Prime Minister Narendra Modi pays tribute to India's 'Iron Man' on his 141st birth anniversary", The Financial Express, 31 October 2016
  5. "India unveils the world's tallest statue", BBC, 31 October 2018
  6. Rajmohan Gandhi 1990, p. 3.
  7. "Community power: how the Patels hold sway over Gujarat", Hindustan Times, 2 November 2017
  8. Rajmohan Gandhi 1990, p. 14.
  9. Rajmohan Gandhi 1990, p. 16.
  10. http://www.culturalindia.net/leaders/sardar-vallabhbhai-patel.html
  11. Rajmohan Gandhi 1990, p. 21.
  12. "Education profiles of India's top freedom fighters", The Indian Express
  13. Rajmohan Gandhi 1990, p. 33.
  14. "International Vegetarian Union (IVU) – Patel". International Vegetarian Union.
  15. India unveils the world's tallest statue;31 October 2018
  16. ಗುಜರಾತ್‌ದ ನರ್ಮದಾ ಕಣಿವೆದ ಸಾರ ಸಾರ ಆದಿವಾಸಿ ಕುಟುಂಬೊಲೆನ ಕಥೆ

ಜನನ ನಿಧನ|೧೮೭೫|೧೯೫೦