ವಿಷಯಕ್ಕೆ ಹೋಗು

ಬಳಕೆದಾರೆ:Savithri Bhat

ವಿಕಿಪೀಡಿಯ, ಒಂಜಿ ಸೊತಂತ್ರ ವಿಶ್ವಕೋಶ

ನನ್ನ ಹೆಸರು ಸಾವಿತ್ರಿ ಭಟ್. ನಾನು ಎಂ.ಎ (ಸಮಾಜಶಾಸ್ತ್ರ) ಬಿ.ಲಿಬ್, ಎಂ.ಲಿಬ್ ಪದವಿ ಪಡೆದು ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ನಂತರ ೨೦೧೪ ಡಿಸೆಂಬರ್ ೦೩ ರ ನಂತರ ಪದವಿ ಕಾಲೇಜಿನ ಗ್ರಂಥಾಲಯಕ್ಕೆ ಗ್ರಂಥಪಾಲಕಿಯಾಗಿ ಸುಮಾರು ೮ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಪ್ರಸ್ತುತ ಅದೇ ಕಾಲೇಜಿನ ಗ್ರಂಥಾಲಯದಲ್ಲಿ ಕ್ಲಾರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಸುಮಾರು ೮ ವರ್ಷಗಳ ಕಾಲ ಮಂಗಳೂರು ವಿಶ್ವ ವಿದ್ಯಾನಿಲಯದ ಗ್ರಂಥಾಲಯದಲ್ಲಿ ಗ್ರಂಥಾಲಯ ಸಹಾಯಕಿಯಾಗಿ ಸೇವೆ ಸಲ್ಲಿಸಿರುವೆ. ಅಲ್ಲದೇ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದಲ್ಲಿ ಒಂದು ವರ್ಷ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸಿರುತ್ತೇನೆ. ಒಂದು ವರ್ಷ ಇಂಡಿಯನ್ ಇನ್ ಸ್ಟಿಟ್ಯೂಟ್ ಆಪ್ ಮ್ಯಾನೇಜಮೇಂಟ್, ಬೆಂಗಳೂರು, ಗ್ರಂಥಾಲಯದಲ್ಲಿ ತರಭೇತಿ ಯನ್ನು ಪಡೆದಿರುತ್ತೇನೆ.