ಗೆಜ್ಜೆ
ಪೊಣ್ಣು ಜೋಕುಲು ಕಾರ್‌ಗ್ ಪಾಡುನ ಒಂಜಿ ಪದ್ದೊಯಿಯೇ ಗೆಜ್ಜೆ.
ಕಾರ್‌ದ ತಾಳೊಗುಕ್ ಕಾರ್‌ದ ಗೆಜ್ಜೆ[ಸಂಪೊಲಿಪುಲೆ]
ಪೊಂಜುವುಮಹಿಳೆನಕುಲೆನ ಅಲಂಕಾರದ ಸಾಧನೊಲೆಡ್ ಕಾರ್‌ದ ಗೆಜ್ಜೆಲಾ ಒಂಜಿ. ಎಲ್ಯ ಎಲ್ಯ ಜೋಕುಲು ಅಕುಲೆನ ಮುದ್ದಾಯಿನ ಕಾರ್ಕಾಲುಲೆಗ್ ಪಾಡುನ ಕಾರ್ ಗೆಜ್ಜೆ ಶಬ್ದ ಇಲ್ಲ್ಮನೆದಿಂಜ ದಿಂಜಿದ್ ಉಪ್ಪುಂಡು ಎಲ್ಯ ಜೋಕುಲೆರ್ದ್ ಪತ್ತ್‌ದ್ ಮಲ್ಲಕ್‍ಲ್‍ನಡೆ ಮುಟ್ಟಲಾ ಕಾರ್ ಗೆಜ್ಜೆನ್ ಮಾತೆರ್‌ಲಾ ಬಯಕುನ ಉಂದು ಇಂಜಿ ಅಲಂಕಾರಕ ಸಾಧನ. ಭಾರತದ ಪೋಂಜೊವುನಕುಲೆನ ವಿಧ ವಿಧತ ಪದ್ದೆಯಿಆಭರಣಲೆಡ್ ಕಾಲ್ಗೆಜ್ಜೆ ಒಂಜಿ.ಪೊಂಜೊವು ನಾರಿ ತನ್ನ ಶೃಂಗಾರಗ್ ಕಾಲ್ಗೆಜ್ಜೆಗ್ ಹೆಚ್ಚಿನ ಪ್ರಾಧಾನ್ಯತೆ ಕೊರ್ಪಲ್. ಭಾರತೀಯ ಪೊಂಜೊವುಮಹಿಳೆನಕುಲೆನ ಸೌಂದರ್ಯಪೂರಕ ಪದ್ದೆಯಿಆಭರಣಲಾಯಿನ ಬೊಟ್ಟುಬಿಂದಿ, ಕುಪ್ಪಿದ ಕಾಜಿಗಾಜಿನಬಳೆ, ಸರಮಾಲೆ, ಓಲೆ, ಕಾಲ್ಗೆಜ್ಜೆ ಇಂಚಿತ್ತಿನವು ಪೊರ್ಲವುನೆತ ಶೃಂಗಾರ ವಿನ್ಯಾಸದ ಸಾಧನೊಲು ಪೊಂಜೊವುಮಹಿಳೆನಕ್ಲೆಗ್ ಬಾರಿ ಪ್ರಿಯವಾಯಿನ ಬೊಕ್ಕ ಪೊಂಜೊವುನಾರಿನ ಪೊರ್ಲುಸೌಂದರ್ಯನು ನನಲಾತ್ ಎಚ್ಚ ಮಲ್ಪುನವು. ಕಾಲ್ಗೆಜ್ಜೆಲೆಡ್ ಕೆಲವೆರೆಗ್ ದಪ್ಪವಾಯಿನ ಗೆಜ್ಜೆ ಇಷ್ಟ ಆಂಡ ನನ ಕೆಲವೆರೆಗ್ ತೆಳುವಾರಿನ ದಿನ್ನ ಇಂಜಂದಿನ ಗೆಜ್ಜೆ ಇಷ್ಟ ಆವುಂಡು.
ಆರೋಗ್ಯ[ಸಂಪೊಲಿಪುಲೆ]
ಕಾಲ್ಗೆಜ್ಜೆ ಆರೋಗ್ಯದ ದೃಷ್ಟಿರ್ದ್ ಎಡ್ಡೆ ಪಂಡ್‍ದ್ ವೈಜ್ಞಾನಿಕವಾದ್ ಪನ್ಪೆರ್. ಕಾಲ್ಗೆಜ್ಜೆ, ಕೈಕ್ ಪಾಡುನ ಬಲೆ ಕೈಬಳೆನ್ ಪಾಡುನೆರ್ದ್ ವೈಜ್ಞಾನಿಕವಾದ್ ಪ್ರಯೋಜನೊಲು ಉಂಡು. ಉಂದು ಆರೋಗ್ಯಕರ ಲಾಭದಾಯಕಲಾ ಅಂದ್. ಕಾಲ್ಗೆಜ್ಜೆ ನಮ್ಮದೇಹವನ್ನು ಆರೋಗ್ಯವಾಗಿರಿಸಲು ಸಹಕಾರಿ. ಕಾಲ್ಗೆಜ್ಜೆಯ ಸಪ್ಪಳದಿಂದ ಮನೆಯಲ್ಲಿ ಸಕಾರಾತ್ಮಕತೆ ಹಾಗೂ ಪರಿಶುದ್ಧತೆ ಆವರಿಸಿಕೊಳ್ಳುದಲ್ಲದೇ ಧನಾತ್ಮಕ ಕಂಪನಗಳು ಹೊರಹೊಮ್ಮುವಂತೆ ಮಾಡುತ್ತದೆ.ಕಾಲ್ಗೆಜ್ಜೆ ಶಬ್ದ ಕಾಲಿನ ಬಲವನ್ನು ಹೆಚ್ಚಿಸುತ್ತದೆ.[೧]ಬಂಗಾರ ಅಥವಾ ಬೆಳ್ಳಿ ಲೋಹ ಶರೀರಕ್ಕೆ ಒಳ್ಳೆಯದು.ಅನೇಕ ಖಾಯಿಲೆಗಳನ್ನು ತಡೆಯುವ ಶಕ್ತಿ ಈ ಲೋಹಕ್ಕಿದೆ. ಆಯುರ್ವೇದಲ್ಲಿ ಕೆಲವೂಂದು ಔಷಧಗಳನ್ನು ಲೋಹದ ಬೂದಿಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಲೋಹದ ಕಾಲ್ಗೆಜ್ಜೆ ಧರಿಸಲು ಉತ್ತಮವಾಗಿದೆ. ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದರರಿಂದ ಕಾಲು ನೋವು ಕಡಿಮೆಯಾಗುತ್ತದೆ. ಹಾಗೂ ಶರೀರ ದೌರ್ಬಲ್ಯಕ್ಕೂ ಕಾಲ್ಗೆಜ್ಜೆ ಮದ್ದು. ಬೆಳ್ಳಿಯ ಕಾಲ್ಗೆಜ್ಜೆ ಮಹಿಳೆಯರು ಧರಿಸುವುದರಿಂದ ಇದು ಒಂದು ದೇಹದ ರಕ್ತಸಂಚಾರ ಸಲೀಸಾಗುವಂತೆ ಮಾಡುತ್ತದೆ ಇದರಿಂದ ಕಾಲುಗಳಲ್ಲಿನ ಊತವನ್ನುಕಡಿಮೆ ಮಾಡುತ್ತದೆ. ದೇಹದಲ್ಲಿನ ಇಮ್ಯೂನಿಟಿಯನ್ನು ಬೂಸ್ಟ್ ಮಾಡುವುದಲ್ಲದೆ, ಮುಟ್ಟಿನತೊಂದರೆ, ಹಾರ್ಮೋನುಗಳ ಏರುಪೇರು, ಬಂಜೆತನದ ಸಮಸ್ಯೆಕಾಡುವುದಿಲ್ಲ.ಬೆಳ್ಳಿ ಕಾಲ್ಗೆಜ್ಜೆಯಲ್ಲಿ ಅನೇಕ ಆರೋಗ್ಯಕಾರಿ ಅಂಶಗಳು ಅಡಗಿವೆ. ಇದು ದೇಹದ ಉಷ್ಣವನ್ನು ಹೀರಿಕೊಳ್ಳುತ್ತದೆ. [೨]ದೇಹವನ್ನು ತಂಪಾಗಿಡುವಂತೆ ಮಾಡುತ್ತದೆ. ಈ ಬೆಳ್ಳಿ ಗೆಜ್ಜೆಯನ್ನುಧರಿಸುವ ಹೆಣ್ಣು ಮಕ್ಕಳು ಮತ್ತು ಗೃಹಿಣಿಯರು ಆರೋಗ್ಯವಾಗಿರುತ್ತಾರೆ, ಶರೀರವು ಸುಕ್ಕುಗಟ್ಟಲ್ಲ ದೇಹದ ಅಂದವನ್ನು ಹೆಚ್ಚಿಸಲು ಕಾಲ್ಗೆಜೆ ಸಹಾಯಕಾರಿ.
ಪ್ಯಾಷನ್[ಸಂಪೊಲಿಪುಲೆ]
ಕಾಲ್ಗೆಜ್ಜೆಯನ್ನು ಪ್ಯಾಷನ್‍ಗಾಗಿಯೂ ಬಳಸುತ್ತಾರೆ.ಮಾರುಕಟ್ಟೆಗಳಲ್ಲಿ ತರೇಹೆವರು ಕಾಲ್ಗೆಜ್ಜೆಗಳು ಲಗ್ಗೆ ಇಟ್ಟಿವೆ. ಪ್ಯಾಷನ್ ಮಾದರಿಯ ಬೆಳವಣಿಗೆಗೆ ಕಾಲ್ಗೆಜ್ಜೆಯೂ ತನ್ನ ಆಕರ್ಷಕ ವಿನ್ಯಾಸದಿಂದ ಮಹಿಳೆಯರನ್ನು ಕಣ್ಣಸೆಳೆಯುತ್ತಿದೆ.ಇಂದಿನ ಪ್ಯಾಷನ್‍ದುನಿಯಾದಲ್ಲಿಕಾಲ್ಗೆಜ್ಜೆ ಫ್ಯಾನ್ಸಿರೂಪವನ್ನು ಪಡೆಯುತ್ತಿವೆ. ಯುವತಿಯರರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯವರೆಗೂ ಮೆಚ್ಚುಗೆ ಪಡೆದುಕೊಂಡಿದೆ.ಈಗ ಆಂಟಿಕ್ ಕಾಲ್ಗೆಜ್ಜೆಗಳು, ಫ್ಯಾನ್ಸಿ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಧರಿಸುವ ಬಟ್ಟೆಯ ಬಣ್ಣಕ್ಕೆ ಸರಿಹೊಂದುವ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ಮಹಿಳೆಯರನ್ನು ಆಕರ್ಷಿಸುತ್ತಿದೆ. ಬೆಳ್ಳಿ ಬ್ಲಾಕ್ ಮೆಟಲ್, ಗೋಲ್ಡನ್‍ಕಲರ್ ಹೀಗೆ ನಾನಾ ತರಹ ವಿನ್ಯಾಸ ಗೆಜ್ಜೆಗಳು ಸಮಾರಂಭಗಳಿಗೆ ಕನ್ಯೆಯರ ಕಾಲಿನ ಅಂದವನ್ನು ಹೆಚ್ಚಿಸುತ್ತದೆ. ಫ್ಯಾನ್ಸಿ ಕಾಲ್ಗೆಜ್ಜೆಗಳು ಇದೀಗ ಆಕರ್ಷಕ ಹವಳ, ಮುತ್ತುಗಳಿಂದ ಕೈಯಲ್ಲಿಯೇ ಕುಸರಿ ಕೆತ್ತನೆ ಮಾಡಿದ ಕಾಲ್ಗೆಜ್ಜೆಗಳು ಸಂಪ್ರದಾಯಕ ಶೈಲಿಯಲ್ಲೇ ಗಮನ ಸೆಳೆಯುತ್ತಿವೆ. ಬಣ್ಣ ಬಣ್ಣದ ಹವಳಗಳಿಂದ ಕೂಡಿದ ಕಾಲ್ಗೆಜ್ಜೆಯು ಯುವತಿಯರ ಮನಸೊರೆಗೊಳಿಸುತ್ತಿದೆ.ಮುಂದೆಲ್ಲಾ ಬೆಳ್ಳಿ ಕಾಲ್ಗೆಜ್ಜೆಖರೀದಿಸಲು ಹಣದ ಸಮಸ್ಯೆಕಾಡುತ್ತಿತ್ತು.ಆದರೆ ಈಗ ಫ್ಯಾನ್ಸಿ ಕಾಲ್ಗೆಜ್ಜೆಗಳು ಕೈಗಟುಕುವದರದಲ್ಲಿ ಯುವತಿಯರನ್ನು ಸೆಳೆಯುತ್ತಿದೆ. ಫ್ಯಾನ್ಸಿ ಕಾಲ್ಗೆಜ್ಜೆಗಳನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗಿದೆ.ಒಂದಿಷ್ಟು ಬೇರೆ ಬೇರೆ ವಿನ್ಯಾಸದ ಬಣ್ಣದ ಮಣಿಗಳನ್ನು ಸುರಿದುಸುಂದರ ಗೆಜ್ಜೆಗಳನ್ನಾಗಿಸಿಕೊಳ್ಳಬಹುದು.ಒಂದಿಷ್ಟು ವೈವಿಧ್ಯಆಕಾರದ ಮಣಿಗಳು ಸಂಗ್ರಹಣಿ ಮಾಡಬೇಕಾಗುತ್ತದೆ.ಹಸಿರು, ಹಳದಿ, ಕೆಂಪು, ಬಿಳಿ ಹೀಗೆ ನಾನಾ ಬಣ್ಣದ ಮಣಿಗಳನ್ನು ಸೇರಿಸಿ ಕಲರಫುಲ್‍ಕಾಲ್ಗೆಜ್ಜೆ ತಯಾರಿಸಿ ಕೊಳ್ಳಬಹುದು. ಪರಿಸರ ಸ್ನೇಹಿ ಹಾಗೂ ಆಕರ್ಷಕ ಲುಕ್ ನೀಡುವ ಭತ್ತ, ಅಂಟುವಾಳ, ನೀಲಗಿರಿ ಬೀಜ , ಗುಲಗಂಜಿ, ಕಾಶಿಮಣಿ, ಬೀನ್ಸ್ ಹುಣಸೆಬೀಜ, ಸೀತಾಫಲ, ಪಪ್ಪಾಯ ಬೀಜಗಳಿಂದಲೂ ಕಾಲ್ಗೆಜ್ಜೆ ತಯಾರಿಸಬಹುದಾಗಿದೆ.
ಸಂಪ್ರದಾಯ/ನಂಬಿಕೆ[ಸಂಪೊಲಿಪುಲೆ]
ಭಾರತೀಯ ಶಾಸ್ತ್ರದಲ್ಲಿ ಕಾಲ್ಗೆಜ್ಜೆಗೆ ಅದರದೇಆದ ಮಹತ್ವವಿದೆ. ಹಿಂದಿನ ಕಾಲದಲ್ಲಿ ಪ್ರತಿಯೂಬ್ಬ ಮಹಿಳೆಯರು ಕಾಲ್ಗೆಜ್ಜೆಯನ್ನುಧರಿಸುತ್ತಿದ್ದರು. ಹೆಣ್ಣಿನ ಕಾಲಿಗೆ ಕಾಲ್ಗೆಜೆಯೇ ಲಕ್ಷಣ. ಮದುವೆಯಲ್ಲಿ ಮನೆಗೆ ಬಂದ ಸೊಸೆ ಕಾಲಿಗೆ ಗೆಜ್ಜೆ ಹಾಕಲಾಗುತ್ತಿತ್ತು.ಇದರ ಹಿಂದೆ ಸೌಂದರ್ಯ ಶೃಂಗಾರ ಮಾತ್ರಕಾರಣವಲ್ಲ ಬದಲಾಗಿ ಮನೆ ಸುಖ ಶಾಂತಿ ಸಮೃದ್ಧಿಯಿಂದಕೊಡಿರಲಿ ಎನ್ನುವುದುಒಂದುಆಶಯವಾಗಿತ್ತು. ಮಹಿಳೆಯರ ಹದಿನಾರು ಶೃಂಗಾರಗಳಲ್ಲಿ ಕಾಲ್ಗೆಜೆಯೂಕೂಡಒಂದು.ಗೆಜ್ಜೆಯನ್ನು ಕಾಲಿಗೆ ಧರಿಸುವುದರಿಂದದೈವಿಕ ಶಕ್ತಿಗಳು ಆಕರ್ಷಿತವಾಗುತ್ತದೆ ಎಂಬ ನಂಬಿಕೆಯಿದೆ. ಹಾಗೂ ಮನೆಯೂಳಗೆ ಬರುವಎಲ್ಲಾ ನಕಾರಾತ್ಮಕ ಶಕ್ತಿಗೆ ಲಗಾಮು ಹಾಕುತ್ತದೆ. ಇದು ಪೂರ್ತಿ ವಾತಾವರಣವನ್ನು ಪವಿತ್ರವಾಗಿಸುತ್ತದೆ.ಗೆಜ್ಜೆಯ ಶಬ್ದದಿಂದ ಮನೆಯ ವಾತಾವರಣ ಒಳ್ಳೆದಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ.ಬೆರಳುಗಳಿಂದ ಪಾದವನ್ನು ಬಳಸುವ ಈ ಕಾಲ್ಗೆಜ್ಜೆಎಲ್ಲ ಸಂದರ್ಭಕ್ಕೆ ಹೊಂದುವುದಿಲ್ಲ ಕೇವಲ ಸಾಂಪ್ರಾದಾಯಿಕ ಉಡುಗೆಗಳಿಗೆ ಮಾತ್ರಒಲುತ್ತದೆ.
ವಿಧ ವಿಧದ ಕಾಲ್ಗೆಜೆಗಳು[ಸಂಪೊಲಿಪುಲೆ]
ಭಾರವಿಲ್ಲ, ಬಣ್ಣ ಬಣ್ಣದ ನಾನಾ ಬಗೆಯ ಮಣಿಗಳಿಂದ ತಯಾರಾದ ಕಾಲ್ಗೆಜೆಗಳು ಯುವತಿಯರ ಪದಗಳನ್ನು ಅಲಂಕರಿಸತೊಡಗಿದೆ.ಕಾಲ್ಗೆಜ್ಜೆಅಂದಾಗ ಬೆಳ್ಳಿ ಮತ್ತುಚಿನ್ನದ ಕಾಲ್ಗೆಜ್ಜೆಗಳು ನೆನಪಾಗುತ್ತದೆ.ಆದರೆ ಇಂದಿನ ಮಾರುಕಟ್ಟೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಕಾಲ್ಗೆಜ್ಜೆಗಳನ್ನು ಸೆಡ್ಡುವಡೆಯುವಂತೆ ಅನೇಕ ರೀತಿಯ ಕಾಲ್ಗೆಜ್ಜೆಗಳು ಹೆಚ್ಚಾಗಿ ಮಹಿಳೆಯರ್ನು ಆಕರ್ಷಿಸುತ್ತಿವೆ. ಅವುಗಳು
ಸೀ ಶೆಲ್ಫ್‍ಕಾಲ್ಗೆಜ್ಜೆ[ಸಂಪೊಲಿಪುಲೆ]
ಇದುಧರಿಸಲು ಹಗುರವಾಗಿದ್ದು, ಸೀರೆ ಹಾಗೂ ಡ್ರೆಸ್‍ಗಳಿಗೆ ಪರ್ಫೆಕ್ಟ್ ಮ್ಯಾಚ್‍ಆಗುತ್ತವೆ. ಕಡಿಮೆದರದಲ್ಲಿ ಲೇಟೆಸ್ಟ್ ಡಿಸೈನ್‍ಗಳಲ್ಲಿ ಸಿಗುತ್ತದೆ. ಹಾಗೆಯೇ ಈ ಕಾಲ್ಗೆಜ್ಜೆಯ ಸ್ವಚ್ಫಗೊಳಿಸುವುದು ಸರಳವಾಗಿರುತ್ತದೆ.
ವುಡನ್ ಬೀಡ್ಸ್‍ಕಾಲ್ಗೆಜ್ಜೆ[ಸಂಪೊಲಿಪುಲೆ]
ನೋಡಲುಆಕರ್ಷಕ ಬಣ್ಣ ಬಣ್ಣದ ವಿವಿಧಆಕಾರದ ವುಡನ್ ಬೀಡ್ಸ್ ನಿಂದತಯಾರಾಗಿದ್ದು, ಹಗುರವಾಗಿರುತ್ತದೆ.ಕಾಟನ್ ಪ್ರಿಯರಿಗೆಅವರ ಉಡುಪುಗಳಿಗೆ ಸರಿಹೊಂದುವ ಅನೇಕ ಬಗೆಯ ವುಡನ್ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ಲಭ್ಯ.ಅಗ್ಗದದರದಲ್ಲಿದೊರೆಯುತ್ತದೆ.
ಪ್ಲಾಸ್ಟಿಕ್ ಬೀಡ್ಸ್‍ಕಾಲ್ಗೆಜ್ಜೆ[ಸಂಪೊಲಿಪುಲೆ]
ವಿಶೇಷ ವಿನ್ಯಾಸ ಹಾಗೂ ಬಣ್ಣಗಳಲ್ಲಿ ಪ್ಲಾಸ್ಟಿಕ್ ಬೀಡ್ಸ್‍ಕಾಲ್ಗೆಜ್ಜೆದೊರಕುತ್ತದೆ.ಕಡಿಮೆದರ ಹಾಗೂ ಭಾರವಿರುವುದಿಲ್ಲ. ಸುಂದರ ಕಟಿಂಗ್ಗಳಲ್ಲಿ ವಿವಿಧಆಕಾರದಲ್ಲಿನ ಬೀಡ್ಸ್‍ಜೋಡಣೆ ಹೊಸತನ ನೀಡುತ್ತದೆ.ಅನಿಮೇಟೆಡ್‍ಕಲರ್ಡ್ ಪ್ಲಾಸ್ಟಿಕ್ ಬಳಕೆಯಿಂದ ತಯಾರಿಸಲಾಗುತ್ತದೆ.ಪ್ಲಾಸ್ಟಿಕ್ ಬೀಡ್ಸ್ ಕಾಲ್ಗೆಜ್ಜೆಗಳ ಸಂಗ್ರಹ ಮತ್ತು ನಿರ್ವಹಣೆ ಸುಲಭಕರವಾಗಿರುತ್ತದೆ.
ಸ್ಟೋನ್,ಕುಂದನ್[ಸಂಪೊಲಿಪುಲೆ]
ಬಣ್ಣ ಬಣ್ಣದಕುಂದನ್ ಸ್ಟೋನ್‍ಗಳನ್ನು ಬಳಸಿ ತಯಾಸಲಾಗಿರುತ್ತದೆ. ಸಾಂಪ್ರಾದಾಯಕ ಉಡುಗೆಗಳಿಗೆ ಸ್ಟೋನ್,ಕುಂದನ್‍ಕಾಲ್ಗೆಜ್ಜೆಒಪ್ಪುತ್ತದೆ.
ಗೋಲ್ಡ್ ಪ್ಲೇಟೆಡ್ ಹಾಗೂ ಪಲ್ರ್ಸ್ ಕಾಲ್ಗೆಜ್ಜೆ[ಸಂಪೊಲಿಪುಲೆ]
ಚಿನ್ನದಗೆಜ್ಜೆಯನ್ನುಧರಿಸಲುಆಸೆಯಿರುವ ಮಹಿಳೆಯರಿಗೆ ಗೋಲ್ಡ್ ಪ್ಲೇಟೆಡ್ ಆಭರಣಗಳು ಯೋಗ್ಯಕರ.ವಿವಿಧ ಮಾದರಿಯ ಮುತ್ತುಗಳ ಬಳಕೆಯಿಂದ ಗೋಲ್ಡ್ ಪ್ಲೇಟೆಡ್‍ಕಾಲ್ಗೆಜ್ಜೆಯಅಂದವನ್ನು ಹೆಚ್ಚಿಸುತ್ತದೆ.ಬೇಕಾದ ವಿನ್ಯಾಸದಲ್ಲಿ ಹಾಗೂ ಕಡಿಮೆದರದಲ್ಲಿ ಇವು ದೊರೆಯುತ್ತದೆ.ಎಲ್ಲಾ ವಯಸ್ಸಿನವರಿಗೂ ಸರಿಹೊಂದುತ್ತದೆ.ಭಾರತ, ಚೀನಾ, ಇಂಡೋನೇಶಿಯಾದಲ್ಲಿ ಹೆಚ್ಚಾಗಿ ತಯಾರಾಗುತ್ತದೆ.
ನ್ಯಾಚುರಲ್ ಮೇಟೀರಿಯಲ್‍ದ ಕಾರ್‌ದ ಗೆಜ್ಜೆ[ಸಂಪೊಲಿಪುಲೆ]
ಬೇತೆ ಬೇತೆ ಜಾತಿದ ಪರ್ಂದ್‍ಲೆನ್ ಬೊಕ್ಕ ತರಕಾರಿದ ಬಿತ್ತ್‌ಲೆನ್ ಉಪಯೋಗ ಮಲ್ತ್‌ದ್ ಉಂದೆನ್ ತಯಾರ್ ಮಲ್ಪುವೆರ್. ನೈಸರ್ಗಿಕವಾದ್ ತೋಜುಂಡು. ಬೊಕ್ಕ .ಆರ್ಟಿಫಿಷಿಯಲ್ ಕಲರ್ ಬಳಕೆ ಮಲ್ಪುವೆರ್, ಯಾವುದೇ ಕೆಮಿಕಲ್ ಬಳಕೆ, ಸ್ಕಿನ್ ಅಲರ್ಜಿಯ ಭಯವಿಲ್ಲದೆಎಲ್ಲರಿಗೂ ಇಷ್ಟವಾಗುವ ನ್ಯಾಚುರಲ್ ಮೆಟೀರಿಯಲ್ಸ್ ಕಾಲ್ಗೆಜ್ಜೆ.