ವಿಷಯಕ್ಕೆ ಹೋಗು

ಬಳಕೆದಾರೆ:Yakshashreyas/ಎನ್ನ ಕಲ್ಪುನ ಕಳ

ವಿಕಿಪೀಡಿಯರ್ದ್

ಸಂಸ್ಕತ ಬಾಸೆ ಇಂಡೋ- ಯುರೊಪಿಯನ್ ಬಾಸೆಲೆನ ಬಳಗೊಗ್ ಸೇರ್ನಂಚಿನ ಮಸ್ತ್ ಪರಾ ಬಾಸೆಲೆಡ್ ಒಂಜಿ. ಭಾರತೊದ ಮಾತ ಬಾಸೆಲೆನ ಮೂಲ ಉನ್ದುವೆ. ಭರತೊಡು ಸಂಸ್ಕ್ರತೊಗಿತ್ತಿನ ಸ್ಥಾನ- ಮಾನ ಯುರೋಪುಡ್ ಗ್ರೀಕ್ ಬೊಕ್ಕ ಲ್ಯಾಟಿನ್ ಬಾಸೆಲೆಗ್ ಉಂಡು. ಕ್ರ್ಲವು ಮಹಾನ್ ಕಬಿಕುಲು ಪನ್ಪಿಲೆಕ್ಕ ಸಂಸ್ಕ್ರತ ಇದೀ ಜಗತ್ತ್ಡೇ ಶ್ರೇಶ್

ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು ಭಾರತದ ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಹಿಂದೂ, ಭೌದ್ಧ ಹಾಗು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ. ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ 'ವೇದ'ಗಳಲ್ಲಿ ಒಂದಾದ ಋಗ್ವೇದ. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವಭಾಷೆ' ಎಂದೂ ಹಿಂದೆ ಕರೆಯುತ್ತಿದ್ದರು. Phrase sanskrit.png ಕೃತ ಗ್ರಂಥಗಳ ಜಾಡನ್ನೇ ಕನ್ನಡ ಅನುಸರಿಸಿಕೊಂಡು ಬಂತು.