ಸೆಹ್ವಾಗ್

ವಿಕಿಪೀಡಿಯರ್ದ್
Jump to navigation Jump to search
Virendra sehwag 72.jpg

ವಿರೆಂದ್ರ ಸೆವಾಗ್ ಆರ್ ಭಾರತದ ಕಿಕೆಟ್ರ್ .ಇವರು ಮೊದಲು ಒನ್ ಡೇ ಆಡಿದು ೧೯೯೯ ರಲಿ.ಇವರು ಭಾರತ ತಂಡಕೆ ಸೇರಿದು ೨೦೦೧ರಲಿ. ಎಪ್ರಲ್ ೨೦೦೯ ರಲಿ ಸೆವಾಗ್ ಅವರಿಗೆ ಒನ್ ಡೆ ವೈಸ್ಡೆನ್ ಎಂಬ ಗೌರವ ಸಿಕ್ಕಿತು.ಇವರು ೨೦ ಆಟೋಬರ್ ೧೯೭೮ರಲಿ ಹರ್ಯಾಣದಲಿ ಹುಟ್ಟಿದರು. ರಹುಲ್ದ್ರವಿಡ್ ಕ್ಯಾಪ್ಟನ್ ನಾಗಿದಾಗ ಸೆಹ್ವಾಗ್ ಅವರು ವೈಸ್ ಕ್ಯಾಪ್ಟನ್ ನಾಗಿದರು.

ಉಲ್ಲೇಕೊ[ಸಂಪೊಲಿಪುಲೆ]