ವಿಷಯಕ್ಕೆ ಹೋಗು

ಪೃಥ್ವಿ ಅಂಬಾರ್: ಆವೃತ್ತಿಲೆನ ನಡುತ ವ್ಯತ್ಯಾಸೊ

ವಿಕಿಪೀಡಿಯ, ಒಂಜಿ ಸೊತಂತ್ರ ವಿಶ್ವಕೋಶ
Content deleted Content added
೧ನೇ ಸಾಲ್: ೧ನೇ ಸಾಲ್:
{{Infobox person
==ರಾಮ ನವಮಿ==
| name = ಪೃಥ್ವಿ ಅಂಬರ್
{{Infobox god
| image =
|holiday_name = ರಾಮ ನವಮಿ
|type = ಹಿಂದು
|caption = ಪೃಥ್ವಿ ಅಂಬರ್
| birth_date = ೧೭‌ ಆಗಸ್ಟ್‌ ೧೯೮೮
|image = File:Ram Lalla in Shwetambar.JPG
|birth place = [[ಉಡುಪಿ]] , [[ಕರ್ನಾಟಕ]] , [[ಭಾರತ]]
|caption = ಬಾಲೆ ರಾಮೆ(Ram Lalla)
| nationality = [[ಭಾರತೀಯ]]
|significance = Birthday of [[Rama]]
| education = ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ , [[ಕಾಪು]]</br>ದಂಡತೀರ್ಥ ಪದವಿಪೂರ್ವ ಕಾಲೇಜು , ಕಾಪು</br>ಪೂರ್ಣಪ್ರಜ್ಞ ಕಾಲೇಜು , [[ಉಡುಪಿ]]</br>ಸೇಂಟ್ ಅಲೋಶಿಯಸ್ ಕಾಲೇಜು, [[ಮಂಗಳೂರು]].
|date = Ninth day of [[Chaitra]] (Chaitra [[Shukla Paksha]] Navami)
| occupation = ಆರ್.ಜೆ , ವಿ.ಜೆ , ಮಾಡೆಲ್ , ನಟ.
|date2019 = 14 April (Sun)<ref>{{Cite web|url=https://www.india.gov.in/calendar?date=2019-04|title=National Portal of India|website=www.india.gov.in|access-date=2019-12-18}}</ref>
| known for =
|date2020 = 2 April (Thu)<ref>{{Cite web|url=https://www.india.gov.in/calendar?date=2020-04|title=National Portal of India|website=www.india.gov.in|access-date=2019-12-18}}</ref>
|other names = ನಾಗರಾಜ್ ಅಂಬರ್
|celebrations = Last day of Chaitra [[Navratri]]
|parents = ವೀರಪ್ಪ ಅಂಬರ್ (ತಂದೆ), ಸುಜಾತ ಅಂಬರ್ (ತಾಯಿ)<ref>{{cite web |last1=D |first1=Deepa L. |title=PRUTHVI AMBER |url=https://www.tulucinema.com/realistic-actor-pruthvi-amber/ |accessdate=23 May 2020 |date=29 August 2016}}</ref>
|observances = [[Puja (Hinduism)|Puja]], [[Vrata]] (fast), [[Ramayana]] [[Katha (storytelling format)|Katha recitation]], [[Homa (ritual)|Havan]], [[Dāna]] (charity), [[Music Festival]]
|frequency = Annual
| years_active =
}}
}}
'''ಪೃಥ್ವಿ ಅಂಬರ್''', ಮೇರ್ [[ಭಾರತೀಯ]] ನಟೆ. ಮೇರ್ [[ಕನ್ನಡ]] ಬೊಕ್ಕ [[ತುಳು]] ಚಲನಚಿತ್ರೋದ್ಯಡ್ ನಟನೆ ಮಲ್ತೋದುಲ್ಲೆರ್. ಕುಡ್ಲಡ್ ರೇಡಿಯೊ ಜಾಕಿಯಾದ್‌ ಲಾ ಕೆಲಸ ಮಾಡುತ್ತಿದ್ದರು. ಇವರು ೨೦೧೪ ರಲ್ಲಿ ಬಿಡುಗಡೆಯಾದ ''ಬರ್ಕೆ'' ಎಂಬ ತುಳು ಚಲನಚಿತ್ರದ ಮೂಲಕ ದೊಡ್ಡ ಪರದೆಗೆ ಪ್ರವೇಶ ಮಾಡಿದರು. ಅವರ ಎರಡನೆಯ ಚಿತ್ರ ಬ್ಲಾಕ್ ಬಸ್ಟರ್ ''ಪಿಲಿಬೈಲ್ ಯಮುನಕ್ಕ'', ಇದನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಇವರು ''ಪಿಲಿಬೈಲ್ ಯಮುನಕ್ಕ'' ,''ಪಮ್ಮಣ್ಣೆ ದಿ ಗ್ರೇಟ್''<ref>{{cite news |title=Pruthvi Ambar in Pammanne the Great tulu movie |url=http://m.varthabharati.in/article/2018_08_24/149767 |accessdate=29 May 2020 |work=Varthabharati}}</ref> , ''ಗೋಲ್ ಮಾಲ್'' , ''2 ಎಕ್ರೆ'' , ''ಇಂಗ್ಲಿಷ್'' , ''ಆಟಿಡೊಂಜಿ ದಿನ''<ref>{{cite news |title=‘ಆಟಿಡೊಂಜಿ ದಿನ’ ತುಳು ಸಿನಿಮಾದಲ್ಲಿ ಪೃಥ್ವಿ |url=https://kannada.asianetnews.com/karnataka-districts/aatidonji-dina-tulu-movie-to-be-released-on-6th-december-q1ywf1 |accessdate=29 May 2020 |work=Asianet News Network Pvt Ltd |language=kn}}</ref> , ''ಎನ್ನ'' , ''ಕುದುಕನ ಮದಿಮೆ'' ಎಂಬ ತುಳು ಹಾಗೂ ''ರಾಜರು'' , ''ಡಿ.ಕೆ ಬೋಸ್'' , ''ದಿಯಾ'' ಎಂಬ ಕನ್ನಡ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರ ವಹಿಸಿ ನಟಿಸಿದ್ದಾರೆ.
==ಜನನ,ಜೀವನ ಮತ್ತು ಶಿಕ್ಷಣ==
ಪೃಥ್ವಿ ಇವರು ೧೭ ನೇ [[ಆಗಸ್ಟ್]] ರಂದು [[ಕರ್ನಾಟಕ]]ದ [[ಉಡುಪಿ]] ಜಿಲ್ಲೆಯಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರು ಉಡುಪಿಯ [[ಕಾಪು]]ವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು . ನಂತರ ಕಾಪುವಿನ ದಂಡತಿರ್ಥ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದು, ಮಾಸ್ ಕಮ್ಯುನಿಕೇಷನ್ ನಲ್ಲಿ ಪದವಿ ಪಡೆಯಲು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸೇರಿದರು.<ref>{{cite web |title=Pruthvi Ambar: Age, Wiki, Biography {{!}} FilmiFeed |url=https://www.filmifeed.com/celebrity/pruthvi-ambar/ |website=www.filmifeed.com |accessdate=28 May 2020}}</ref>

==ವೃತ್ತಿಜೀವನ==
ಇವರು ಮಂಗಳೂರಿನಲ್ಲಿ ಆರ್.ಜೆ. ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. <ref>{{cite news |title=NK TV: Pruthvi Amber is Mangaluru's new sensation |url=https://www.newskarnataka.com/features/nk-tv-pruthvi-amber-is-mangalurus-new-sensation |accessdate=28 May 2020 |work=NewsKarnataka |language=en}}</ref>ಇವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಇವರು ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಇವರು [[ಉಡುಪಿ]] ಮತ್ತು [[ಮಂಗಳೂರು]] ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ ಆರ್.ಜೆ. ಇವರು ಆರ್.ಜೆ. ನಾಗರಾಜ್ ಎಂದು ಜನಪ್ರಿಯರಾಗಿದ್ದರು. ಇವರು ೨೦೧೪ ರಲ್ಲಿ ''ಬರ್ಕೆ'' ಎಂಬ [[ತುಳು]] ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಿಸಿದರು.

೨೦೧೬ ರಲ್ಲಿ ಇವರು ಕೆ.ಸೂರಜ್ ಶೆಟ್ಟಿಯವರ ಎರಡನೇ ತುಳು ಚಿತ್ರ ''ಪಿಲಿಬೈಲ್ ಯಮುನಕ್ಕ''ದಲ್ಲಿ ಸೋನಲ್ ಮೊಂಟಿರೊ ಅವರೊಂದಿಗೆ ನಟಿಸಿದರು. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು. ನಂತರ ಇವರು ಹಲವಾರು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು.

==ವೈಯಕ್ತಿಕ ಜೀವನ==
ಪೃಥ್ವಿ ಅಂಬರ್ ತಮ್ಮ ಗೆಳತಿ ಪಾರುಲ್ ಶುಕ್ಲಾ ಅವರನ್ನು ೨೦೧೯ ರ ನವೆಂಬರ್ ೩ ರಂದು ಮಂಗಳೂರಿನಲ್ಲಿ ವಿವಾಹವಾದರು.<ref>{{cite web |last1=Pathur |first1=Shashikara |title=ಪೃಥ್ವಿ ಅಂಬಾರ್ ಬಾಳಲ್ಲಿ ಪ್ರೇಮ ಪಯಣದ ಆರಂಭ |url=https://kannada.filmibeat.com/interview/kannada-actor-pruthvi-ambaar-marraige-with-parul-shukla-039812.html |website=https://kannada.filmibeat.com |accessdate=29 May 2020 |language=kn |date=3 November 2019}}</ref>

==ಫಿಲ್ಮೋಗ್ರಾಫಿ==
===ಅಭಿನಯಿಸಿದ ಧಾರವಾಹಿಗಳು===
{| class="wikitable plainrowheaders unsortable"
|-
! scope="col" |ವರ್ಷ
! scope="col" |ತಲೆಬರಹ
! scope="col" |ಪಾತ್ರ
! scope="col" |ಉಲ್ಲೇಖ
|-
|rowspan="1"|೨೦೦೮ ||ರಾಧಾ ಕಲ್ಯಾಣ||||<ref>{{cite web |last1=D |first1=Deepa L. |title=ರಾಧಾ ಕಲ್ಯಾಣ ಧಾರವಾಹಿಯಲ್ಲಿ ಪೃಥ್ವಿ ಅಂಬರ್ |url=https://www.tulucinema.com/realistic-actor-pruthvi-amber/ |accessdate=28 May 2020 |date=29 August 2016}}</ref>
|-
|rowspan="1"|೨೦೧೫ ||ಲವ್ ಲವಿಕೆ||||
|-
|rowspan="1"| ೨೦೧೪||ಸಾಗರ ಸಂಗಮ||||
|-
|rowspan="1"| ೨೦೨೦||ಜೊತೆ ಜೊತೆಯಲಿ||||<ref>{{cite news |title='ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ 'ದಿಯಾ' ಸಿನಿಮಾದ ನಟ ಪೃಥ್ವಿ ಅಂಬರ್! |url=https://vijaykarnataka.com/tv/news/jothe-jotheyali-30-march-2020-written-update-neel-fame-actor-pruthvi-ambar-quit-serial/articleshow/74873472.cms |accessdate=28 May 2020 |work=Vijaya Karnataka |language=kn}}</ref>
|}

===ಅಭಿನಯಿಸಿದ ತುಳು ಚಲನಚಿತ್ರಗಳು===
{| class="wikitable plainrowheaders unsortable"
|-
! scope="col" |ವರ್ಷ
! scope="col" |ತಲೆಬರಹ
! scope="col" |ಪಾತ್ರ
! scope="col" |ಉಲ್ಲೇಖ
|-
|rowspan="1"| ೨೦೧೪||ಬರ್ಕೆ||||<ref>{{cite web |last1=D |first1=Deepa L. |title=PRUTHVI AMBER |url=https://www.tulucinema.com/realistic-actor-pruthvi-amber/ |accessdate=29 May 2020 |date=29 August 2016}}</ref>
|-
|rowspan="1"| ೨೦೧೬||ಪಿಲಿಬೈಲ್ ಯಮುನಕ್ಕ||||<ref>{{cite news |title=ತುಳು ಚಿತ್ರ ರಂಗದಲ್ಲಿ ದಾಖಲೆ ಬರೆದ 'ಪಿಲಿಬೈಲ್ ಯಮುನಕ್ಕ' |url=https://kannada.filmibeat.com/news/pilibail-yamunakka-filled-new-record-in-tulu-film-industry-023264.html |accessdate=28 May 2020 |work=https://kannada.filmibeat.com |date=24 December 2016 |language=kn}}</ref><ref>{{cite news |title=ಭರಪೂರ ಹಾಸ್ಯಕ್ಕೆ ಕೊರತೆ ಇಲ್ಲದ ’ಪಿಲಿಬೈಲ್ ಯಮುನಕ್ಕ’ ಅರುಣಾ ಚಿತ್ರಮಂದಿರದಲ್ಲಿ ಮೂರನೇ ವಾರಕ್ಕೆ ಲಗ್ಗೆ |url=https://puttur.suddinews.com/archives/285858 |accessdate=28 May 2020 |work=ಸುದ್ದಿ ಪುತ್ತೂರು}}</ref>
|-
|rowspan="1"| ೨೦೧೮||ಪಮ್ಮಣ್ಣೆ ದಿ ಗ್ರೇಟ್ ||||<ref>{{cite news |title=​ಆ. 24: 'ಪಮ್ಮಣ್ಣೆ ದಿ ಗ್ರೇಟ್' ಬಿಡುಗಡೆ - Varthabharathi |url=https://m.dailyhunt.in/news/india/kannada/varthabharathi-epaper-varthabh/aa+24+pammanne+di+gret+bidugade-newsid-95045325 |accessdate=29 May 2020 |work=Dailyhunt |language=en}}</ref><ref>{{cite news |title=ಪಮ್ಮಣೆ ದಿ ಗ್ರೇಟ್ ಸಿನಿಮಾ ಬಿಡುಗಡೆ: ಕರಾವಳಿಯಾದ್ಯಂತ 14 ಟಾಕೀಸ್‍ಗಳಲ್ಲಿ ತೆರೆಗೆ - BUNTS NEWS WORLD |url=https://www.buntsnews.com/2018/08/pammanne-tulu-cinema.html |accessdate=29 May 2020 |work=www.buntsnews.com}}</ref>
|-
|rowspan="3"|೨೦೧೯ ||ಗೋಲ್ಮಾಲ್||||<ref>https://www.youtube.com/watch?v=MePoPzlgW04</ref><ref>{{cite web |last1=Cinema |first1=Tulu |title="Golmaal" Tulu Movie Review |url=https://www.tulucinema.com/golmaal-tulu-movie-review/ |accessdate=29 May 2020 |date=19 April 2019}}</ref>
|-
| ಆಟಿಡೊಂಜಿ ದಿನ|| ||<ref>{{cite news |title='ದಿಯಾ' ಸಿನಿಮಾ ಹೀರೋ ಪೃಥ್ವಿ ಅಂಬರ್‌ ಕೈಹಿಡಿದ ಉತ್ತರ ಭಾರತದ ಬೆಡಗಿ! ಇವರದ್ದು 10 ವರ್ಷಗಳ ಲವ್‌ಸ್ಟೋರಿ! |url=https://vijaykarnataka.com/entertainment/news/dia-kannada-movie-hero-pruthvi-ambar-marriage-with-parul-shukla/articleshow/74900526.cms |accessdate=29 May 2020 |work=Vijaya Karnataka |language=kn}}</ref><ref>{{cite news |title=`ಆಟಿಡೊಂಜಿ ದಿನ' ತುಳು ಸಿನೆಮಾ ಅಕ್ಟೋಬರ್‍ನಲ್ಲಿ ಬೆಳ್ಳಿ ತೆರೆಗೆ |url=http://canaranews.com/kannada/6439 |accessdate=29 May 2020 |work=canaranews.com}}</ref>
|-
|ಇಂಗ್ಲಿಷ್ || || <ref>{{cite web |title=Pruthvi Ambar in English titled movie |url=https://www.daijiworld.com/news/newsDisplay.aspx?newsID=669540 |website=www.daijiworld.com |accessdate=29 May 2020}}</ref>
|-
|rowspan="3"|೨೦೨೦ ||ಕುದ್ಕನ‌ ಮದ್ಮೆ||||<ref>{{cite news |title='ಕುದ್ಕನ ಮದ್ಮೆ' ಚಿತ್ರಕ್ಕೆ ತುಳುನಾಡಿನಲ್ಲಿ ಉತ್ತಮ ರೆಸ್ಪಾನ್ಸ್‌ |url=https://citizenlive.news/cinima/best-response-to-kudukana-madime-tulu-movie/ |accessdate=29 May 2020 |work=CitizenLive News |date=4 January 2020}}</ref><ref>{{cite news |title=​‘ಕುದ್ಕನ ಮದ್ಮೆ’ ಸಿನಿಮಾದಲ್ಲಿ ಪೃಥ್ವಿ ಅಂಬರ್ |url=http://www.varthabharati.in/article/karavali/226389 |accessdate=29 May 2020 |work=Vartha Bharati- ವಾರ್ತಾ ಭಾರತಿ |language=en}}</ref>
|-
| ಎನ್ನ || || <ref>{{cite web |title=ಎನ್ನ ಸಿನಿಮಾದಲ್ಲಿ ಪೃಥ್ವಿ |url=https://www.gloriousangelore.com/more/news-events/news-events1/106-yenna-feb14-release |accessdate=29 May 2020}}</ref>
|-
| ರಡ್ಡ್ ಎಕ್ರೆ || || <ref>{{cite news |last1=Kapikad |first1=Sathish |title=`ರಡ್ಡ್ ಎಕ್ರೆ’ ಸಿನಿಮಾದಲ್ಲಿ ಪೃಥ್ವಿ ಅಂಬರ್ |url=https://www.kannadigaworld.com/news/topnews/411971.html |accessdate=29 May 2020 |work=KANNADIGA WORLD}}</ref>
|-
|rowspan="1"| ||VIP'S LAST ಬೆಂಚ್||||<ref>{{cite web |last1=Cinema |first1=Tulu |title=Young talents to make youth based Tulu film “Last Bench” |url=https://www.tulucinema.com/young-guns-to-make-tulu-film-last-bench/ |accessdate=29 May 2020 |date=27 December 2017}}</ref>
|}

===ಅಭಿನಯಿಸಿದ ಕನ್ನಡ ಚಲನಚಿತ್ರಗಳು===
{| class="wikitable plainrowheaders unsortable"
|-
! scope="col" |ವರ್ಷ
! scope="col" |ತಲೆಬರಹ
! scope="col" |ಪಾತ್ರ
! scope="col" |ಉಲ್ಲೇಖ
|-
|rowspan="1"| ೨೦೧೬||ಕರ್ವ||||<ref>{{cite web |title=ಪ್ರಯೋಗಮುಖಿ ಪೃಥ್ವಿ ಅಂಬರ್‌ |url=https://www.prajavani.net/entertainment/cinema/prutvi-ambar-591665.html |website=Prajavani |accessdate=29 May 2020 |language=en |date=4 December 2018}}</ref>
|-
|rowspan="1"| ೨೦೧೭||ರಾಜರು||||<ref>{{cite web |title=ಕೋಸ್ಟಲ್ ವುಡ್ ನ ಸಕಲಕಲಾವಲ್ಲಭ... |url=http://www.newskannada.com/entertainment/46166 |website=NewsKannada |accessdate=29 May 2020 |date=8 December 2016}}</ref>
|-
|rowspan="1"|೨೦೧೯ ||ಡಿಕೆ ಬಾಸ್||||<ref>{{cite web |title=ಕನ್ನಡ-ತುಳು ಚಿತ್ರರಂಗದ ಸಕಲಕಲಾವಲ್ಲಭ ನಮ್ಮ ಈ ಕೀರ್ತನ್ ಭಂಡಾರಿ |url=https://kalpa.news/this-is-keerthan-bhandari-the-director-of-kannada-tulu-film-industry-special-article-by-swathi-suraj/ |website=Kalpa.news |accessdate=29 May 2020 |date=13 December 2019}}</ref>
|-
|rowspan="1"|೨೦೨೦ ||ದಿಯಾ||||<ref>{{cite web |title=Mangaluru: Tulu actor Pruthvi Ambar starrer Kannada movie 'Diya' to release on Feb 7 |url=https://www.daijiworld.com/news/newsDisplay.aspx?newsID=669540 |website=www.daijiworld.com |accessdate=28 May 2020}}</ref>
|}

==ಉಲ್ಲೇಖಗಳು==
{{reflist}}

[[ವರ್ಗ:ತುಳು ಚಲನಚಿತ್ರ ನಟರು]]
[[ವರ್ಗ:ಕಿರುತೆರೆ ನಟನಟಿಯರು]]

೧೫:೩೧, ೨೯ ಮೇ ೨೦೨೦ ದಿನೊತ ಆವೃತ್ತಿ

ಪೃಥ್ವಿ ಅಂಬರ್
ಪುಟ್ಟು೧೭‌ ಆಗಸ್ಟ್‌ ೧೯೮೮
ದೇಶಭಾರತೀಯ
Other namesನಾಗರಾಜ್ ಅಂಬರ್
ವಿದ್ಯಾಭ್ಯಾಸದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ , ಕಾಪು
ದಂಡತೀರ್ಥ ಪದವಿಪೂರ್ವ ಕಾಲೇಜು , ಕಾಪು
ಪೂರ್ಣಪ್ರಜ್ಞ ಕಾಲೇಜು , ಉಡುಪಿ
ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರು.
ವೃತ್ತಿ(s)ಆರ್.ಜೆ , ವಿ.ಜೆ , ಮಾಡೆಲ್ , ನಟ.
Parent(s)ವೀರಪ್ಪ ಅಂಬರ್ (ತಂದೆ), ಸುಜಾತ ಅಂಬರ್ (ತಾಯಿ)[]

ಪೃಥ್ವಿ ಅಂಬರ್, ಮೇರ್ ಭಾರತೀಯ ನಟೆ. ಮೇರ್ ಕನ್ನಡ ಬೊಕ್ಕ ತುಳು ಚಲನಚಿತ್ರೋದ್ಯಡ್ ನಟನೆ ಮಲ್ತೋದುಲ್ಲೆರ್. ಕುಡ್ಲಡ್ ರೇಡಿಯೊ ಜಾಕಿಯಾದ್‌ ಲಾ ಕೆಲಸ ಮಾಡುತ್ತಿದ್ದರು. ಇವರು ೨೦೧೪ ರಲ್ಲಿ ಬಿಡುಗಡೆಯಾದ ಬರ್ಕೆ ಎಂಬ ತುಳು ಚಲನಚಿತ್ರದ ಮೂಲಕ ದೊಡ್ಡ ಪರದೆಗೆ ಪ್ರವೇಶ ಮಾಡಿದರು. ಅವರ ಎರಡನೆಯ ಚಿತ್ರ ಬ್ಲಾಕ್ ಬಸ್ಟರ್ ಪಿಲಿಬೈಲ್ ಯಮುನಕ್ಕ, ಇದನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಇವರು ಪಿಲಿಬೈಲ್ ಯಮುನಕ್ಕ ,ಪಮ್ಮಣ್ಣೆ ದಿ ಗ್ರೇಟ್[] , ಗೋಲ್ ಮಾಲ್ , 2 ಎಕ್ರೆ , ಇಂಗ್ಲಿಷ್ , ಆಟಿಡೊಂಜಿ ದಿನ[] , ಎನ್ನ , ಕುದುಕನ ಮದಿಮೆ ಎಂಬ ತುಳು ಹಾಗೂ ರಾಜರು , ಡಿ.ಕೆ ಬೋಸ್ , ದಿಯಾ ಎಂಬ ಕನ್ನಡ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರ ವಹಿಸಿ ನಟಿಸಿದ್ದಾರೆ.

ಜನನ,ಜೀವನ ಮತ್ತು ಶಿಕ್ಷಣ

ಪೃಥ್ವಿ ಇವರು ೧೭ ನೇ ಆಗಸ್ಟ್ ರಂದು ಕರ್ನಾಟಕಉಡುಪಿ ಜಿಲ್ಲೆಯಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರು ಉಡುಪಿಯ ಕಾಪುವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು . ನಂತರ ಕಾಪುವಿನ ದಂಡತಿರ್ಥ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದು, ಮಾಸ್ ಕಮ್ಯುನಿಕೇಷನ್ ನಲ್ಲಿ ಪದವಿ ಪಡೆಯಲು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸೇರಿದರು.[]

ವೃತ್ತಿಜೀವನ

ಇವರು ಮಂಗಳೂರಿನಲ್ಲಿ ಆರ್.ಜೆ. ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. []ಇವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಇವರು ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಇವರು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ ಆರ್.ಜೆ. ಇವರು ಆರ್.ಜೆ. ನಾಗರಾಜ್ ಎಂದು ಜನಪ್ರಿಯರಾಗಿದ್ದರು. ಇವರು ೨೦೧೪ ರಲ್ಲಿ ಬರ್ಕೆ ಎಂಬ ತುಳು ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಿಸಿದರು.

೨೦೧೬ ರಲ್ಲಿ ಇವರು ಕೆ.ಸೂರಜ್ ಶೆಟ್ಟಿಯವರ ಎರಡನೇ ತುಳು ಚಿತ್ರ ಪಿಲಿಬೈಲ್ ಯಮುನಕ್ಕದಲ್ಲಿ ಸೋನಲ್ ಮೊಂಟಿರೊ ಅವರೊಂದಿಗೆ ನಟಿಸಿದರು. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು. ನಂತರ ಇವರು ಹಲವಾರು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು.

ವೈಯಕ್ತಿಕ ಜೀವನ

ಪೃಥ್ವಿ ಅಂಬರ್ ತಮ್ಮ ಗೆಳತಿ ಪಾರುಲ್ ಶುಕ್ಲಾ ಅವರನ್ನು ೨೦೧೯ ರ ನವೆಂಬರ್ ೩ ರಂದು ಮಂಗಳೂರಿನಲ್ಲಿ ವಿವಾಹವಾದರು.[]

ಫಿಲ್ಮೋಗ್ರಾಫಿ

ಅಭಿನಯಿಸಿದ ಧಾರವಾಹಿಗಳು

ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೦೮ ರಾಧಾ ಕಲ್ಯಾಣ []
೨೦೧೫ ಲವ್ ಲವಿಕೆ
೨೦೧೪ ಸಾಗರ ಸಂಗಮ
೨೦೨೦ ಜೊತೆ ಜೊತೆಯಲಿ []

ಅಭಿನಯಿಸಿದ ತುಳು ಚಲನಚಿತ್ರಗಳು

ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೪ ಬರ್ಕೆ []
೨೦೧೬ ಪಿಲಿಬೈಲ್ ಯಮುನಕ್ಕ [೧೦][೧೧]
೨೦೧೮ ಪಮ್ಮಣ್ಣೆ ದಿ ಗ್ರೇಟ್ [೧೨][೧೩]
೨೦೧೯ ಗೋಲ್ಮಾಲ್ [೧೪][೧೫]
ಆಟಿಡೊಂಜಿ ದಿನ [೧೬][೧೭]
ಇಂಗ್ಲಿಷ್ [೧೮]
೨೦೨೦ ಕುದ್ಕನ‌ ಮದ್ಮೆ [೧೯][೨೦]
ಎನ್ನ [೨೧]
ರಡ್ಡ್ ಎಕ್ರೆ [೨೨]
VIP'S LAST ಬೆಂಚ್ [೨೩]

ಅಭಿನಯಿಸಿದ ಕನ್ನಡ ಚಲನಚಿತ್ರಗಳು

ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೬ ಕರ್ವ [೨೪]
೨೦೧೭ ರಾಜರು [೨೫]
೨೦೧೯ ಡಿಕೆ ಬಾಸ್ [೨೬]
೨೦೨೦ ದಿಯಾ [೨೭]

ಉಲ್ಲೇಖಗಳು

  1. D, Deepa L. (29 August 2016). "PRUTHVI AMBER". Retrieved 23 May 2020.
  2. "Pruthvi Ambar in Pammanne the Great tulu movie". Varthabharati. Retrieved 29 May 2020.
  3. "'ಆಟಿಡೊಂಜಿ ದಿನ' ತುಳು ಸಿನಿಮಾದಲ್ಲಿ ಪೃಥ್ವಿ". Asianet News Network Pvt Ltd (in ಕನ್ನಡ). Retrieved 29 May 2020.
  4. "Pruthvi Ambar: Age, Wiki, Biography | FilmiFeed". www.filmifeed.com. Retrieved 28 May 2020.
  5. "NK TV: Pruthvi Amber is Mangaluru's new sensation". NewsKarnataka (in ಇಂಗ್ಲಿಷ್). Retrieved 28 May 2020.
  6. Pathur, Shashikara (3 November 2019). "ಪೃಥ್ವಿ ಅಂಬಾರ್ ಬಾಳಲ್ಲಿ ಪ್ರೇಮ ಪಯಣದ ಆರಂಭ". https://kannada.filmibeat.com (in ಕನ್ನಡ). Retrieved 29 May 2020. {{cite web}}: External link in |website= (help)
  7. D, Deepa L. (29 August 2016). "ರಾಧಾ ಕಲ್ಯಾಣ ಧಾರವಾಹಿಯಲ್ಲಿ ಪೃಥ್ವಿ ಅಂಬರ್". Retrieved 28 May 2020.
  8. "'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ 'ದಿಯಾ' ಸಿನಿಮಾದ ನಟ ಪೃಥ್ವಿ ಅಂಬರ್!". Vijaya Karnataka (in ಕನ್ನಡ). Retrieved 28 May 2020.
  9. D, Deepa L. (29 August 2016). "PRUTHVI AMBER". Retrieved 29 May 2020.
  10. "ತುಳು ಚಿತ್ರ ರಂಗದಲ್ಲಿ ದಾಖಲೆ ಬರೆದ 'ಪಿಲಿಬೈಲ್ ಯಮುನಕ್ಕ'". https://kannada.filmibeat.com (in ಕನ್ನಡ). 24 December 2016. Retrieved 28 May 2020. {{cite news}}: External link in |work= (help)
  11. "ಭರಪೂರ ಹಾಸ್ಯಕ್ಕೆ ಕೊರತೆ ಇಲ್ಲದ 'ಪಿಲಿಬೈಲ್ ಯಮುನಕ್ಕ' ಅರುಣಾ ಚಿತ್ರಮಂದಿರದಲ್ಲಿ ಮೂರನೇ ವಾರಕ್ಕೆ ಲಗ್ಗೆ". ಸುದ್ದಿ ಪುತ್ತೂರು. Retrieved 28 May 2020.
  12. "​ಆ. 24: 'ಪಮ್ಮಣ್ಣೆ ದಿ ಗ್ರೇಟ್' ಬಿಡುಗಡೆ - Varthabharathi". Dailyhunt (in ಇಂಗ್ಲಿಷ್). Retrieved 29 May 2020. {{cite news}}: zero width space character in |title= at position 1 (help)
  13. "ಪಮ್ಮಣೆ ದಿ ಗ್ರೇಟ್ ಸಿನಿಮಾ ಬಿಡುಗಡೆ: ಕರಾವಳಿಯಾದ್ಯಂತ 14 ಟಾಕೀಸ್‍ಗಳಲ್ಲಿ ತೆರೆಗೆ - BUNTS NEWS WORLD". www.buntsnews.com. Retrieved 29 May 2020.
  14. https://www.youtube.com/watch?v=MePoPzlgW04
  15. Cinema, Tulu (19 April 2019). ""Golmaal" Tulu Movie Review". Retrieved 29 May 2020.
  16. "'ದಿಯಾ' ಸಿನಿಮಾ ಹೀರೋ ಪೃಥ್ವಿ ಅಂಬರ್‌ ಕೈಹಿಡಿದ ಉತ್ತರ ಭಾರತದ ಬೆಡಗಿ! ಇವರದ್ದು 10 ವರ್ಷಗಳ ಲವ್‌ಸ್ಟೋರಿ!". Vijaya Karnataka (in ಕನ್ನಡ). Retrieved 29 May 2020.
  17. "`ಆಟಿಡೊಂಜಿ ದಿನ' ತುಳು ಸಿನೆಮಾ ಅಕ್ಟೋಬರ್‍ನಲ್ಲಿ ಬೆಳ್ಳಿ ತೆರೆಗೆ". canaranews.com. Retrieved 29 May 2020.
  18. "Pruthvi Ambar in English titled movie". www.daijiworld.com. Retrieved 29 May 2020.
  19. "'ಕುದ್ಕನ ಮದ್ಮೆ' ಚಿತ್ರಕ್ಕೆ ತುಳುನಾಡಿನಲ್ಲಿ ಉತ್ತಮ ರೆಸ್ಪಾನ್ಸ್‌". CitizenLive News. 4 January 2020. Retrieved 29 May 2020.
  20. "​'ಕುದ್ಕನ ಮದ್ಮೆ' ಸಿನಿಮಾದಲ್ಲಿ ಪೃಥ್ವಿ ಅಂಬರ್". Vartha Bharati- ವಾರ್ತಾ ಭಾರತಿ (in ಇಂಗ್ಲಿಷ್). Retrieved 29 May 2020. {{cite news}}: zero width space character in |title= at position 1 (help)
  21. "ಎನ್ನ ಸಿನಿಮಾದಲ್ಲಿ ಪೃಥ್ವಿ". Retrieved 29 May 2020.
  22. Kapikad, Sathish. "`ರಡ್ಡ್ ಎಕ್ರೆ' ಸಿನಿಮಾದಲ್ಲಿ ಪೃಥ್ವಿ ಅಂಬರ್". KANNADIGA WORLD. Retrieved 29 May 2020.
  23. Cinema, Tulu (27 December 2017). "Young talents to make youth based Tulu film "Last Bench"". Retrieved 29 May 2020.
  24. "ಪ್ರಯೋಗಮುಖಿ ಪೃಥ್ವಿ ಅಂಬರ್‌". Prajavani (in ಇಂಗ್ಲಿಷ್). 4 December 2018. Retrieved 29 May 2020.
  25. "ಕೋಸ್ಟಲ್ ವುಡ್ ನ ಸಕಲಕಲಾವಲ್ಲಭ..." NewsKannada. 8 December 2016. Retrieved 29 May 2020.
  26. "ಕನ್ನಡ-ತುಳು ಚಿತ್ರರಂಗದ ಸಕಲಕಲಾವಲ್ಲಭ ನಮ್ಮ ಈ ಕೀರ್ತನ್ ಭಂಡಾರಿ". Kalpa.news. 13 December 2019. Retrieved 29 May 2020.
  27. "Mangaluru: Tulu actor Pruthvi Ambar starrer Kannada movie 'Diya' to release on Feb 7". www.daijiworld.com. Retrieved 28 May 2020.

ವರ್ಗ:ತುಳು ಚಲನಚಿತ್ರ ನಟರು ವರ್ಗ:ಕಿರುತೆರೆ ನಟನಟಿಯರು