ವಿಷಯಕ್ಕೆ ಹೋಗು

ಬಳಕೆದಾರೆ:Rajashree 123/ಎನ್ನ ಕಲ್ಪುನ ಕಳ

ವಿಕಿಪೀಡಿಯರ್ದ್, ಒಂಜಿ ಸೊತಂತ್ರ ವಿಶ್ವಕೋಶ

ಗಣರಾಜ್ಯಗಳು

[ಸಂಪೊಲಿಪುಲೆ]

==ಪ್ರಾಚೀನ ಭಾರತದಲ್ಲಿ ಹವು ಗಣರಾಜ್ಯಗಳು ಉದಯಿಸಿ ಗುಪ್ತರ ಕಾಲದವರೆಗೂ ಅಸ್ತಿತ್ವದಲ್ವಿದ್ದವು.ಉತ್ಯರ ಭಾರತದ ನಾನಾ ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ಗಣರಾಜ್ಯಗಳ ವಿಷಯವಾಗಿ ಕೂಲಂಕಷವಾಗಿ ವಿವರಿಸಲು ಹೆಚು ಮಾಹಿತಿಗಳು ದೂರೆತಿಲ. ಆದರೂ ಸಮಕಾಲೀನ ಗ್ರಂಧಗಳು ಈ ಗಣರಾಜ್ಯಗಳ ಬಗ್ಗೆ ಅಲ್ಪವಾದರೂ ಬೆಳಕು ಬೀರಿ ಅವುಗಳ ಇತಿಹಾಸ ರಚಿಸಲು ಸಹಕಾರಿಯಾಗಿವೆ. ಐತ್ತರೇಯ ಬ್ರಾಹ್ಮಣ ಆ ಕಾಲದಲಿ ಅಸ್ತಿತ್ವದಲ್ಲಿದ್ದ ವಿವಿಧರೂಪದ ರಾಜ್ಯಗಳ ವಿವರಣೆಯನು ನೀಡುತ್ತವೆ.ರಾಜ್ಯ,ಭೈವ್ಯ, ವೈರಾಜ್ಯಸ್ವರಾಜ್ಯ ಮತ್ತು ಸಾಮ್ರಾಜ್ಯ ಇವುಗಳು ದೇಶದ ನಾನಾ ಭಗಗಳಲ್ಲಿ ಸ್ಥಾಪಿಸಲ್ಪತ್ತಿದ್ದವು.ಅಲೆಕಾಂಡರನ ದಂಡಯಾತ್ರೆಯ ಸಮಯದಲ್ಲ ಭಾರತಕ್ಕೆ ಬಂದಿದ್ದ ಗ್ರೀಕ್