ವಿಷಯಕ್ಕೆ ಹೋಗು

ವಿಶ್ವ ಯೋಗ ದಿನ

ವಿಕಿಪೀಡಿಯರ್ದ್
ವಿಶ್ವ ಯೋಗ ದಿನ
ಯೋಗ ದಿನತ್ತ ಅಧೀಕೃತ ಲೋಗೊ
ಇಂಚಲಾ ಪನ್‌ಪೆರ್ಯೋಗ ದಿನ
ಆಚರಿಸವೆರ್ಜಗತ್‌ಡೊರ್ಮೆ
ಬಗೆಅಂತರರಾಷ್ಟ್ರೀಯ
Significanceಜಾಗತಿಕ ಆರೋಗ್ಯ ಬುಕ್ಕ ಶಾಂತಿ
ಗೌಜಿಯೋಗ
ತಾರಿಕ್೨೧ನೇ ಜೂನ್
Frequencyವರ್ಸೊಡು ವರ
First time21 ಜೂನ್ 2015

ವಿಶ್ವ ಯೋಗ ದಿನ ಅಂತರರಾಷ್ಟ್ರೀಯ ಮಟ್ಟೊಡು ಆಚರಿಸಾವುನ, ದೈಹಿಕ ಬುಕ್ಕ ಮಾನಸಿಕ ಆರೋಗ್ಯೊಗ್ ಸಂಬಂಧಿಸಾಯಿನ ಒಂಜಿ ಆಚರಣೆ.

ಪ್ರತೀ ವರ್ಸೊದ ಜೂನ್ ೨೧ನೇ ತಾರಿಕ್‌ದಾನಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸಾವೊಡು ಪಂಡ್‍ದ್‍ ೨೦೧೪ನೇ ಇಸವಿಡ್ ಸಂಯುಕ್ತ ರಾಷ್ಟ್ರ ಸಂಸ್ಥೆ ಘೋಷಣೆ ಮಲ್ತ್ಂಡ್ .[೧] ನಮ ದೇಸೊದ ಪ್ರಧಾನಿ ಆಯಿನ ನರೇಂದ್ರ ಮೋದಿ ೨೦೧೪ನೇ ಇಸವಿಡ್ ವಿಶ್ವಸಂಸ್ಥೆದ ಸಾಮಾನ್ಯ ಸಭೆನ್ ಉದ್ದೇಶಿಸಾದ್ ಭಾಷಣ ಮಲ್ಪುನ ಪೊರ್ತುಗು, ಜೂನ್ ೨೧ನೇ ತಾರೀಕ್‍ದಾನಿ ಯೋಗ ದಿನೊನು ವಿಶ್ವ ಮಟ್ಟೊಡು ಆಚರಿಸಾವರ ಸಲಹೆ ಕೊರಿಯೆರ್.

ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದಿಲ್ಲಿಯ ರಾಜಪಥ್‌ನಲ್ಲಿ ನೆಡೆಸಲು ಭಾರತ ಸರಕಾರ ಕಾರ್ಯಕ್ರಮ ರೂಪಿಸಿತ್ತು.[೨]

ಅಂತರಾಷ್ತ್ರೀಯ ಯೋಗ ದಿನ

ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಿಸಲು ಕರೆ ನೀಡಿದ ಬಳಿಕ, ಡಿಸೆಂಬರ್ 11, 2014 ರಂದು, ಪ್ರತಿ ವರ್ಷ ಜೂನ್ 21 ರ ದಿನ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಬಗ್ಗೆ ದೃಢಪಡಿಸಿದರು. ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನು ಯುನೈಟೆಡ್ ಸ್ಟೇಟ್ಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿತು. ಯೋಗ ದಿನವನ್ನು ಮೊದಲು 21 ಜೂನ್ 2015 ರಂದು ವಿಶ್ವದಾದ್ಯಂತ ವಿಶ್ವ ಯೋಗ ದಿನ ಎಂದು ಆಚರಿಸಲಾಯಿತು[೩].

ಅಂತರಾಷ್ಟ್ರೀಯ ಸಹಕಾರ

[ಸಂಪೊಲಿಪುಲೆ]

ಈ ದಿನ ಪ್ರಾರಂಭಕ್ಕೆ ಅನೇಕ ವಿಶ್ವ ನಾಯಕರಿಂದ ಸಹಕಾರ ದೊರೆತಿದೆ. ನೇಪಾಳದ ಪ್ರಧಾನ ಮಂತ್ರಿ ಸುಶಿಲ್ ಕೊಇರಾಲ ರವರು ತಮ್ಮ ಸಹಕಾರ ತೋರಿದ್ದಾರೆ.[೪] ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಚೀನಾ ಸೇರಿ, ೧೭೭ಕ್ಕೊ ಹೆಚ್ಚಿನ ದೇಶಗಳು ಈ ಪ್ರಸ್ತಾವನೆಗೆ ತಮ್ಮ ಬೆಂಬಲವನ್ನು ಸೂಚಿಸಿವೆ.[೫][೬][೭]. ಅವುಗಳಲ್ಲಿ ೧೭೫ ದೇಶಗಳು ಈ ನಿರ್ಧಾರವನ್ನು ಪುರಸ್ಕರಿಸಿದವು.[೮][೯].

ಹಿಂದಿನ ಪ್ರಯತ್ನಗಳು

[ಸಂಪೊಲಿಪುಲೆ]

ವಿಶ್ವ ಸಂಸ್ಥೆಯ ಘೋಷಣೆಗೂ ಮೊದಲು, ಅನೇಕ ಔಪಚಾರಿಕ ಮತ್ತು ಅನೌಪಚಾರಿಕ ಯೋಗ ಸಮೂಹಗಳು, ಶಿಕ್ಷಕರು ಮತ್ತು ಉತ್ಸಾಹಿಗಳು ವಿಶ್ವ ಯೋಗದಿನವನ್ನು ಜೂನ್ ೨೧ ಅಲ್ಲದೆ ಬೇರೆದಿನಗಳಲ್ಲಿ ಆಚರಿಸಿರುತ್ತಿದ್ದರು. [೧೦]. ಡಿಸೆಂಬರ್ ೨೦೧೧ರಲ್ಲಿ, ಯೋಗಗುರು ಶ್ರೀ ರವಿಶಂಕರರವರು ಮತ್ತು ಬೇರೆ ಯೋಗ ಶಿಕ್ಷಕರು ಪೊರ್ಚುಗೀಸ್ ಯೋಗ ಮಹಾಒಕ್ಕೂಟದಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಗೆ ವಿಶ್ವ ಯೋಗದಿನ ಅಚರಣೆ ಘೋಷಿಸುವಂತೆ ಕರೆ ಕೊಟ್ಟಿದ್ದರು[೧೧].

ಉಂದೆನ ಗಮನಿಸಲೆ

[ಸಂಪೊಲಿಪುಲೆ]

ಉಲ್ಲೇಖಿತ ಅಕರೊಲು

[ಸಂಪೊಲಿಪುಲೆ]
 1. "UN Declared 21 June as International Day of Yoga". Archived from the original on 2016-07-09. Retrieved 2022-06-21. {{cite web}}: Unknown parameter |dead-url= ignored (help)
 2. "ಯೋಗ ದಿನ ಯಶಸ್ಸಿಗೆ ಸರಕಾರಿ ನೌಕರರ ಬಳಕೆ".
 3. "International Yoga Day 2022: ಅಂತರಾಷ್ಟ್ರೀಯ ಯೋಗ ದಿನ 2022 ಏಕೆ ಆಚರಿಸಲಾಗುತ್ತದೆ, ಈ ದಿನದ ಇತಿಹಾಸವನ್ನು ತಿಳಿಯಿರಿ –". kannadanews.today.
 4. Gabbard to support International Yoga Day
 5. "Impressed with Narendra Modi, Barack Obama expresses interest in yoga". Archived from the original on 2014-11-01. Retrieved 2022-06-21. {{cite web}}: Unknown parameter |dead-url= ignored (help)
 6. "Modi's call for International Day of Yoga gains pace, 50 nations including China, US support PM's call". Archived from the original on 2014-11-03. Retrieved 2022-06-21. {{cite web}}: Unknown parameter |dead-url= ignored (help)
 7. 50 nations, including China and US, back Modi's call for International Yoga Day
 8. record number of 175 country co-sponsors
 9. Map of supporting countries
 10. "World Yoga Day 22 February to collect funds for human rights causes". Archived from the original on 2015-06-24. Retrieved 2015-06-08.
 11. Sri Sri Ravi Shankar calls petitions UN for World Yoga Day

ವರ್ಗ:ಅಂತರಾಷ್ಟ್ರೀಯ ದಿನಾಚರಣೆಗಳು