ಚಿಕ್ಕಮಗಳೂರು
ಈ ಲೇಖನ ಅತ್ತ್ಂಡ ಲೇಖನದ ವಿಬಾಗೊ ವಿಸ್ತರಣೆ ಅತ್ತ್ಂಡ ಮಹತ್ವೊದ ಬದಲಾವಣೆತ ನಡುಟ್ ಉಂಡು. ಈರ್ಲಾ ಲೇಕನೊದ ಸಂಪಾದನೆತ ಬುಲೆಚಿಲ್ಗ್ ಪಾಲ್ ದೆತೊನೊಲಿ. ಈ ಲೇಕನೊ ಅತ್ತಂಡ ವಿಬಾಗೊನು ಮಸ್ತ್ ದಿನೊ ಸಂಪಾದನೆ ಮಲ್ತಿಜಿಂಡ, ಈ ಟೆಂಪ್ಲೇಟ್ನ್ ದೆಪ್ಪುಲೆ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು ChiK (ಚರ್ಚೆ | ಕೊಡುಗೆಗಳು) 4 months ago. (ಅಪ್ಡೇಟ್) |
ಚಿಕ್ಕಮಗಳೂರು
ಕಾಫಿ ನಾಡು | |
---|---|
ಜಿಲ್ಲೆ | |
Nickname: ಕಾಫಿಯ ನಾಡು | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಉಗಮ | ೧೯೪೭ |
Founded by | ರುಕ್ಮಾಂಗದ ರಾಜ |
Named for | ಕಾಫಿ, ಪರ್ವತ ಶ್ರೇಣಿ. |
ಕೇಂದ್ರ ಕಛೇರಿ | ಚಿಕ್ಕಮಗಳೂರು |
ತಾಲ್ಲೂಕುಗಳು | ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಅಜ್ಜಂಪುರ ನರಸಿಂಹರಾಜಪುರ |
Government | |
• Type | ಜಿಲ್ಲಾಧಿಕಾರಿ ಕಚೇರಿ |
• Body | ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ |
• ಜಿಲ್ಲಾಧಿಕಾರಿ | ಷಡಕ್ಷರಿ ಸ್ವಾಮಿ ಎಸ್ ಪಿ |
Area | |
Population (೨೦೧೧)[೧] | |
• Total | ೧೧,೩೭,೯೬೧ |
• Rank | ೪೦೮ ಭಾರತದಲ್ಲಿ |
Demonym | ಚಿಕ್ಕಮಗಳೂರಿಗರು |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+೫:೩೦ (ಐ. ಎಸ್. ಟಿ) |
ಪಿನ್ ಕೋಡ್ | ೫೭೭೧xx |
Vehicle registration | ಕೆ.ಏ-೧೮, ಕೆ.ಏ-೬೬ |
Website | chickmagalur |
ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂಜಿ ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಪಂಡ್‌ದ್‌ಲಾ ಲೆಪ್ಪುವೆರ್. ಕ್ರಿ.ಶ. ೧೬೭೦ಟ್ ದೇಸೊಡೇ ಸುರುತ ಕಾಫಿನ್ ದತ್ತಗಿರಿ/ಬಾಬಾ ಬುಡನ್‌ಗಿರಿಟ್ಟ್ ಬುಲೆಯೆರ್.[೨] ಚಿಕ್ಕಮಗಳೂರುದ ಗಿರಿಶ್ರೇಣಿಲು ಪಶ್ಚಿಮ ಘಟ್ಟೊಲೆನ ಒಂಜಿ ಭಾಗವಾದ್ ಇತ್ತ್‌ದ್, ತುಂಗಾ ಬೊಕ್ಕ ಭದ್ರಾ ಸುದೆಕುಲೆನ ಮೂಲಸ್ಥಾನವಾದ್ ಉಂಡು. ಕರ್ನಾಟಕದ ಅತ್ಯಂತ ಎತ್ತರ ಶಿಖರವಾಯಿನ ಮುಳ್ಳಯ್ಯನ ಗಿರಿ ಚಿಕ್ಕಮಗಳೂರುಡು ಉಂಡು. ಈ ಜಿಲ್ಲೆ ಮಲೆನಾಡು, ಅರೆಮಲೆನಾಡು ಬೊಕ್ಕ ಬಯಲುಸೀಮೆಲೆನ್ ಒಳಗೊಂಡ್‌ದ್ ಉಂಡು, ಈ ಜಿಲ್ಲೆದ ಎಚ್ಚ ಪ್ರದೇಶ ಮಲೆನಾಡು'. ವಿವಿಧ ಜಾತಿದ ಪ್ರಾಣಿಲೆನ್ ಒಳಗೊಂಡ್‌ನ ಅಭಯಾರಣ್ಯೊಲು, ನಿತ್ಯಹರಿದ್ವರ್ಣದ ಕಾಡ್‌ಲೆರ್ದ್ ಕೂಡ್‌ನ ಪರ್ವತ ಶ್ರೇಣಿಲು ಬೊಕ್ಕ ಮಸ್ತ್ ಜಲಪಾತೊಲು ಬೊಕ್ಕ ಕಾಫಿ, ಟೀ, ಏಲಕ್ಕಿ, ಮುಣ್ಚಿ, ಬಜ್ಜೆಯಿ, ಬಾರೆ, ತಾರೆಲೆನ್ ಬುಲೆಪುನ ನಾಡಾದ್ ಉಂಡು. ನೀರ್ ಬೊಕ್ಕ ಪ್ರಕೃತಿ ಸಂಪತ್ತ್‌ಡ್ ಪ್ರಸಿದ್ಧಿ ಪಡೆಯಿನ ಜಿಲ್ಲೆ ಆದ್ ಉಂಡು. thumb|ಚಿಕ್ಕ ಮಗಳೂರು
ಉಗಮ
[ಸಂಪೊಲಿಪುಲೆ]ಚಿಕ್ಕಮಗಳೂರು ಜಿಲ್ಲೆ ಅಯಿತ್ತ ಜಿಲ್ಲಾಕೇಂದ್ರವಾಯಿನ ಚಿಕ್ಕಮಗಳೂರು ಪಟ್ಟಣೊರ್ದು ತನ್ನ ಪುದರ್‌ನ್ ಪಡೆವೊಂದ್ಂಡ್. ಚಿಕ್ಕಮಗಳೂರು ಪಂಡ್ಂಡ “ಚಿಕ್ಕ(ಎಲ್ಯ) ಮಗಳೆನ ಊರು” ಪಂಡ್‌ದ್ ಅರ್ತೊ. ಈ ಪಟ್ಟಣೊನು ಪ್ರಸಿದ್ಧ ಸಖರಾಯ ಪಟ್ಟಣದ ಮುಖ್ಯಸ್ಥೆ ಆಯಿನ ರುಕ್ಮಾಂಗದೆ, ಎಲ್ಯ ಮಗಳೆಗಾದ್ ವರದಕ್ಷಿಣೆಯಾದ್ ಕೊರಿಯೆ ಪಂದ್ ಪನ್ಪೆರ್. ಅಯಿರ್ದ್ ಆದ್ ಈ ನಗರೊಗು ಚಿಕ್ಕಮಗಳೂರು ಪನ್ಪುನ ಪುದರ್ ಬೈದ್ಂಡ್ [೩]. ಅಂಚನೇ “ಮಲ್ಲ ಮಗಳೆನ ಊರು” ಹಿರೇಮಗಳೂರು ಪನ್ಪುನ ಊರು ಚಿಕ್ಕಮಗಳೂರುರ್ದು ೫ ಕಿ.ಮೀ.ದೂರೊಡು ಉಂಡು. ಅಂಚ ಇತ್ತ್ಂಡಲಾ ಬಹುತೇಕೆರ್ ಚಿಕ್ಕಮಗಳೂರುನು ಚಿಕ್ಕಮಂಗಳೂರು ಪಂಡ್‌ದ್ ತಪ್ಪಾದ್ ಉಚ್ಛಾರ ಮಲ್ಪುವೆರ್. ಚಿಕ್ಕಮಗಳೂರು ಜಿಲ್ಲೆನ್ ೧೯೪೭ ಮುಟ್ಟ ಕಡೂರು ಪಂಡ್‍ದ್ ಲೆತ್ತೊಂದು ಇತ್ತೆರ್[೪]. ಕೆಲವು ಪಿರಾಕ್‌ದ ಶಾಸನೊಲೆನ ಪ್ರಕಾರ ಚಿಕ್ಕಮಗಳೂರು ಬೊಕ್ಕ ಹಿರೇಮಗಳೂರುಲೆನ್ ಕ್ರಮವಾದ್ ಕಿರಿಯ ಮುಗುಲಿ ಬೊಕ್ಕ ಪಿರಿಯ ಮುಗುಲಿ ಪಂಡ್‍ದ್ ಲೆತ್ತೊಂದು ಇತ್ತೆರ್.
ಮುಖ್ಯವಾಯಿನ ಬುಲೆ
[ಸಂಪೊಲಿಪುಲೆ]ಚಿಕ್ಕಮಗಳೂರುಡು ಅತಿ ಎಚ್ಚ ಬುಲೆಪುನ ಬುಲೆ ಪಂಡ ಕಾಫಿ. ಮುಲ್ಪುದ ರೈತೆರ್ ಕಾಫಿ ಬುಲೆತ್ತ ಮಿತ್ತೇ ಅವಲಂಬಿತರಾದ್ ಉಲ್ಲೆರ್. ಮುಲ್ಪ ಅತಿ ಎಚ್ಚ ಬರ್ಸ ಬೂರುಂಡು. ಕಾಫಿದ ತವರುರು ಪಂಡ ಬಾಬಾ ಬುಡನ್ ಪನ್ಪುನ ಅರೇಬಿಯನ್ ಫಕೀರೆ ಕರ್ನಾಟಕೊಗು ಕಾಫಿನ್ ಪರಿಚಯ ಮಲ್ತೆರ್. ಮುಲ್ಪ ಬುಲೆಪುನ ಕಾಫಿದ ತಳಿಕುಲು ಪಂಡ ಅರೇಬಿಕ್ ಬೊಕ್ಕ ರೋಬಸ್ಟ ಅರೇಬಿಕ್ ತಳಿನ್ ಮುಲ್ಪ ಎಚ್ಚ ಬುಲೆಪ್ಪೆರ್.
ಇತಿಹಾಸೊ
[ಸಂಪೊಲಿಪುಲೆ]ಹೊಯ್ಸಳೆರೆನ ಸಾಮ್ರಾಜ್ಯ ಉಗಮವಾಯಿನೆರ್ದ್ ಬೊಕ್ಕ ಹೊಯ್ಸಳೆರ್ ಸಾಮ್ರಾಜ್ಯದ ಅಕುಲೆನ ಸುರುತ ದಿನೊಕುಲೆನ್ ಕಳೆಯಿನ ಸೊಸೆಯೂರು ಚಿಕ್ಕಮಗಳೂರು ಜಿಲ್ಲೆಡ್ ಉಂಡು. ಸೊಸೆಯೂರು ಕಾಲ ಕರಿನಂಚನೆ ಹೊಯ್ಸಳೆರೆನ ಪ್ರಥಮ ರಾಜಧಾನಿ ಶಶಕಪುರವಾದ್ ನಿರ್ಮಾಣ ಆಂಡ್. ಸೊಸೆಯೂರು ಇತ್ತೆ ಅಂಗಾಡಿ ಗ್ರಾಮಪಂಡ್‌ದ್ ಗುರುತಿಸವೊಂದು ಉಂಡು. ಉಂದು ಮೂಡಿಗೆರೆ ತಾಲ್ಲೂಕುಡು ಉಂಡು. ದುಂಬು ಒರ ದಟ್ಟವಾಯಿನ ಗೊಂಡಾರಣ್ಯೊಡು ಜೈನ ಮುನಿಕುಲೆನ ಜ್ಞಾನ ತಪಸ್ಸ್‌ಗ್ ಯೋಗ್ಯವಾಯಿನ ಜಾಗೆ ಉಂದು ಆದ್ ಇತ್ತ್ಂಡ್, ಚಾಳುಕ್ಯ ನಾಡ್‌ರ್ದ್ ಮಲ್ಲಚಂದ್ರದೇವ ಪನ್ಪುನಾಯೆ ಇಡೆಗ್ ಬತ್ತೆ ಪನ್ಪುನ ವಿಷಯ ೧೦ನೇ ಶತಮಾನೊದ ಶಾಸನೊಡು ಉಲ್ಲೇಖಿಸಾದ್ ಉಂಡು. ಒಂಜಿ ದಂತಕಥೆತ್ತ ಪ್ರಕಾರ, ಒಂಜಿ ಸರ್ತಿ ಇತ್ತೆದ ಅಂಗಡಿ ಗ್ರಾಮದ ವಾಸಂತಿಕಾದೇವಿನ ಗುಡಿತ್ತ ದುಂಬು ಸುದತ್ತಾಚಾರ್ಯೆರ್ ಅರೆನ ಶಿಷ್ಯೆರೆಗ್ ಪಾಠ-ಪ್ರವಚನ ಕಲ್ಪವೊಂದು ಉಪ್ಪುನ ಸಂದರ್ಭೊಡು, ಪಿಲಿಯೊಂಜಿ ದಿಢೀರ್ ಆದ್ ಗುಡಿತ್ತ ಕೈತಲ್ ಇತ್ತ್‌ನ ಶಿಷ್ಯಾರ್ಥಿಲೆನ ಮಿತ್ತ್ ಲಗಿಯೆರೆ ಬನ್ನಗ ಸುದತ್ತಾಚಾರ್ಯೆರ್ ಕೂಡ್ಲೆ ಅಯಿನ್ ಹಾಕಿಯೆರೆ, ತನ್ನ ಶಿಷ್ಯೆ ಸಳಡ "ಹೊಯ್ ಸಳ" ಪಂಡ್‌ದ್ ಆಜ್ಞಾಪಿಸಯೆರ್. ಉಂದುವೇ ಹೊಯ್ಸಳ ಶಬ್ದದ ಮೂಲ ಪಂದ್ ಪನ್ಪೆರ್. ಕೂಡ್ಲೆ ಆ ಜಾಗೆಡ್ ಇತ್ತ್‌ನ ಸಳೆ ತನ್ನ ಗುರುಕುಲೆನ ಆಜ್ಞೆದಂಚನೆ ಪಿಲಿತ್ತ ಒಟ್ಟುಗೆ ವೀರಾವೇಶೊಡು ಹೋರಾಟ ಮಲ್ತ್‌ದ್ ಪಿಲಿನ್ ಕೆರಿಯೆಗೆ. ೧೧೧೭ತ ವಿಷ್ಣುವರ್ಧನನ ಶಾಸನೊಡು ಈ ಕಥೆ ಸುರುಕು ತುಯೆರೆ ತಿಕ್ಕುಂಡು[೫]. ಆಂಡ ಉಂದೆತ್ತ ತಥ್ಯ ಅನುಮಾನಾಸ್ಪದ ಆದ್ ಇತ್ತ್‌ದ್ ನನಲಾ ಉಂದು ದಂತಕಥೆತ್ತ ರೂಪೊಡೇ ಒರಿದ್ ಉಂಡು. ವಿಷ್ಣುವರ್ಧನೆ ತಲಕಾಡ್‍ದ ಚೋಳೆರೆನ್ ಸೊಲ್ಪಾಯಿ ಬೊಕ್ಕ ಬಹುಶಃ ಈ ಕಥೆ ಪುಟ್ಟ್‌ದ್ ಉಪ್ಪೆರೆ ಯಾವು ಅತ್ತ್ಂಡ ಎಚ್ಚ ಪ್ರಚಲಿತ ಆದ್ ಉಪ್ಪೆರೆ ಯಾವು. ಹೊಯ್ಸಳೆರೆನ ಲಾಂಛನಲಾ ಸಳೆ ಪಿಲಿನ್ ಕೆರೊಂದು ಉಪ್ಪುನ ಚಿತ್ರ ಆದ್ ಇತ್ತ್‌ದ್, ಚೋಳೆರೆನ ಲಾಂಛನಲಾ ಪಿಲಿ ಆದ್ ಇತ್ತ್ಂಡ್ ಪನ್ಪುನ ಅಂಶೊಲು, ಈ ಊಹೆಗ್ ಕಾರಣ ಕ್ರಿ.ಶ ೧೦೬೨ ಟ್ ವಿನಯಾದಿತ್ಯೆ ತನ್ನ ರಾಜಧಾನಿನ್ ಸೊಸೆಯೂರುರ್ದು (ಶಶಕಪುರ-ಅಂಗಡಿ) ಬೇಲೂರುಗು ವರ್ಗಾಯಿಸಯೆ. ಅಂಗಡಿ ಗ್ರಾಮೊದ ಹೊಯ್ಸಳೆರೆ ಕಾಲದ ವಾಸಂತಿಕ ದೇವಾಲಯ ಬೊಕ್ಕ ಮಕರ ಜಿನಾಲಯ, ನೇಮೀನಾಥ ಬಸದಿ, ಶಾಂತಿನಾಥ ಬಸದಿ, ವೈಷ್ಣವ ಪಂಥದ ಕೇಶವ ದೇವಾಲಯ, ಶೈವ ಪಂಥದ ಪಾತಾಳ ರುದ್ರೇಶ್ವರ ದೇವಾಲಯ ಬೊಕ್ಕ ಮಲ್ಲೇಶ್ವರ, ಮಲ್ಲಿಕಾರ್ಜುನ ದೇವಾಲಯೊಲು ಈ ಜಾಗೆದ ಮಹಿಮೆನ್ ಸಾರುಂಡು. ತರೀಕೆರೆ ತಾಲೊಕುದ ಅಮೃತಪುರೊಟ್ಟು ಹೊಯ್ಸಳ ಸಾಮ್ರಾಜ್ಯದ ದೊರೆ ರಡ್ಡನೇ ವೀರ ಬಲ್ಲಾಳೆ (೧೧೭೩-೧೨೨೦ ಸಿ.ಇ.) ನಿರ್ಮಿಸಾಯಿನ ಅಮೃತೇಶ್ವರ ದೇವಸ್ಥಾನಉಂಡು. ಕ್ರಿ.ಶ. ೧೬೭೦ ಟ್ ದೇಶೊಡೇ ಸುರುತ ಕಾಫಿನ್ ಬಾಬಾ ಬುಡನ್‌ಗಿರಿಟ್ಟ್ ಬುಲೆಪಾಯೆರ್[೨]. ಬಾಬಾ ಬುಡನ್ ಆರ್ ಮೆಕ್ಕಾ ತೀರ್ಥಯಾತ್ರೆ ಮಲ್ತ್‌ತೊಂದು ಯೆಮೆನ್ದ ಮೋಕಾ ಬಂದರ್‌ಡ್ ಕಾಫಿದ ಬಗೆಟ್ಟ್ ಅರೆಗ್ ತೆರಿಂಡ್. ಆರ್ ಏಳ್ ಕಾಫಿದ ಬಿತ್ತ್‌ಲೆನ್ ಪೊಕ್ಕುಲುದ ಸುತ್ತ ದೆಂಗಾದ್ ದೀವೊಂದು ಅರೇಬಿಯೊರ್ದು ಪಿದಯಿ ಕನತೆರ್. ಆರ್ ಇಲ್ಲಗ್ ಪಿರ ಪೋವೊಂದು ಉಪ್ಪುನಗ ಬಾಬಾ ಬುಡನಗಿರಿ/ದತ್ತ ಪೀಠದ ಬೆಟ್ಟೊಡು ಕೆಲವು ಬಿತ್ತ್‌ಲೆನ್ ನಡ್‌ಯೆರ್ ಪಂದ್ ಪನ್ಪೆರ್.[೨] ಈ ಜಿಲ್ಲೆಡ್ ಕೇಂದ್ರ ಕಾಫಿ ಸಂಶೋಧನ ಸಂಸ್ಥೆ ಇತ್ತ್‌ದ್. ಉಂದೆನ್ ದುಂಬು ೧೯೨೫ ಟ್ ಲೇ. ಡಾ. ಲೆಸ್ಲಿ. ಸಿ. ಕೊಲ್‌ಮನ್ ನೇತೃತ್ವಡು ಸುರು ಆಯಿನ ಕಾಫಿ ಎಕ್ಸ್‌ಪೆರಿಮೆಂಟಲ್ ಸ್ಟೇಷನ್ ಪಂದ್ ಲೆಪ್ಪುವೆರ್. ಈ ಸಂಸ್ಥೆ ೧೧೯.೮೬ ಎಕರೆಲೆನಾತ್ ಪ್ರದೇಶೊಡು ಹರಡ್‌ದ್ ಉಂಡು ಬೊಕ್ಕ ಸಂಸ್ಥೆ ಕಾಫಿದ ಗುಣಮಟ್ಟ ಸುಧಾರಿಸಯೆರೆ ಸಂಶೋಧನೆನ್ ನಡಪಾವುಂಡು.
ಭೌಗೋಳಿಕ
[ಸಂಪೊಲಿಪುಲೆ]ಚಿಕ್ಕಮಗಳೂರು ಕರ್ನಾಟಕೊದ ಮಧ್ಯಭಾಗೊಡು ಉಂಡು. ಉಂದು ರಾಜ್ಯದ ರಾಜಧಾನಿರ್ದ್ ೨೫೧ ಕಿ.ಮೀ. ದೂರೊಡು ಉಂಡು. ಚಿಕ್ಕಮಗಳೂರು ೧೨° ೫೪' ೪೨“-೧೩° ೫೩' ೫೩“ ಉತ್ತರ ಅಕ್ಷಾಂಶ ಬೊಕ್ಕ ೭೫° ೦೪' ೪೫“'-೭೬° ೨೧' ೫೦'” ಪೂರ್ವ ರೇಖಾಂಶೊಡು ಉಂಡು. ಚಿಕ್ಕಮಗಳೂರು ಜಿಲ್ಲೆದ ಪೂರ್ವೊರ್ದು ಪಶ್ಚಿಮೊಗು ೧೩೮.೪ ಕಿ.ಮೀ. ಬೊಕ್ಕ ಉತ್ತರೊರ್ದು ದಕ್ಷಿಣೊಗುಕ ೮೮.೫ ಕಿ.ಮೀ. ಉದ್ದ ಉಂಡು. ಜಿಲ್ಲೆಡ್ ಸಾಮಾನ್ಯವಾದ್ ವರ್ಸೊಗು ಸರಾಸರಿ ೧೯೨೫ ಮಿ.ಮೀ. ಬರ್ಸ ಬರ್ಪುಂಡು. ಜಿಲ್ಲೆದ ಬಾರಿ ಎತ್ತರ ಆಯಿನ ಜಾಗೆ ಪಂಡ ಮುಳ್ಳಯ್ಯನ ಗಿರಿ, ಸಮುದ್ರ ಮಟ್ಟೊರ್ದು ೧೯೫೫ ಮೀಟರ್ ಎತ್ತರೊಡು ಉಂಡು. ಉಂದು ಕರ್ನಾಟಕದ ಬಾರಿ ಎತ್ತರವಾಯಿನ ಜಾಗೆಲಾ ಅಂದ್. ಜಿಲ್ಲೆದ ಒಟ್ಟು ವಿಸ್ತೀರ್ಣ ೨೧೦೮.೬೨ ಕಿ.ಮೀ೨. ಅಯಿಟ್ಟ್ ಶೇಕಡ ೩೦ದಾತ್ ಕಾಡ್‌ಲೆರ್ದ್ ಆವರಿಸಾದ್ ಉಂಡು.[೬] ಚಿಕ್ಕಮಗಳೂರು ಜಿಲ್ಲೆದ ಪೂರ್ವೊಗು ತುಮಕೂರು ಬೊಕ್ಕ ಚಿತ್ರದುರ್ಗ ಜಿಲ್ಲೆ, ದಕ್ಷಿಣೊಗು ಹಾಸನ ಜಿಲ್ಲೆ, ಪಶ್ಚಿಮೊಗು ಪಶ್ಚಿಮ ಘಟ್ಟೊಲು ಚಿಕ್ಕಮಗಳೂರುನು ದಕ್ಷಿಣ ಕನ್ನಡ ಬೊಕ್ಕ ಒಡಿಪುರ್ದು ಬೇತೆ ಮಲ್ಪುಂಡು ಬೊಕ್ಕ ಉತ್ತರೊಡು ಶಿವಮೊಗ್ಗ ಬೊಕ್ಕ ದಾವಣಗೆರೆದ ಒಟ್ಟುಗು ತನ್ನ ಗಡಿನ್ ಪಟ್ಟೊಂದು ಉಂಡು.
ಹವಾಮಾನ
[ಸಂಪೊಲಿಪುಲೆ]ಚಿಕ್ಕಮಗಳೂರು ಭಾರತದ ಬಾರಿ ಮಲ್ಲ ಪ್ರದೇಶವಾದ್ ಉಂಡು. ಕರ್ನಾಟಕದ ಎತ್ತರದ ಕೊಡಿ ಚಿಕ್ಕಮಗಳೂರು ಜಿಲ್ಲೆದ ಮುಳ್ಳಯ್ಯನಗಿರಿ ಬೆಟ್ಟವಾದ್ ಉಂಡು.(ಎತ್ತರ ೧೯೨೯ ಮೀ. ೬೩೨೯ ಅಡಿಕುಲು) ಕರ್ನಾಟಕೊಡು ಉಂಡು. ಉಂದು ತೂಯೆರೆ ಪೊರ್ಲು ಇತ್ತ್‌ದ್, ಬೇತೆ ಬೇತೆ ಊರುಲೆರ್ದ್ ಇಡೆಗ್ ಜನಕುಲು ಬರ್ಪೆರ್. ಮುಲ್ಪ ಎತ್ತರವಾಯಿನ ಬೆಟ್ಟೊಲು ಇತ್ತ್‌ದ್ ತೂಯೆರೆ ಪೊರ್ಲು ಪೊರ್ಲು ಉಂಡು. ಈ ಜಾಗೆಡ್ ಮಸ್ತ್ ಬರ್ಸ ಬರ್ಪುನೆರ್ದ್ ಮುಲ್ಪ ಬುಲೆಪುನ ಪುದೆಲೆಲು, ದಯಿಕುಲು ಬೊಕ್ಕ ಮರಕುಲು ಪಚ್ಚೆ ಪಚ್ಚೆ ಆದ್ ತೂನಗ ಮನಸ್ಸ್‌ಗ್ ಕುಸಿ ಕೊರ್ಪುಂಡು.
ಬಾಬಾ ಬುಡನ್ ಗಿರಿ (ಇನಾಮ್ ದತ್ತಾತ್ರೇಯ ಪೀಠ್)
[ಸಂಪೊಲಿಪುಲೆ]ಚಿಕ್ಕಮಗಳೂರುಗು ಬರ್ಪುನ ಪ್ರಯಾಣಿಕೆರ್ ಮುಲ್ಪ ಉಪ್ಪುನ ಪುದರ್ ಪೋಯಿನ ದತ್ತಾತ್ರೇಯ ಪೀಠ ಪಂಡ್‍ದ್ ಲೆಪ್ಪುನ ಬಾಬಾ ಬುಡನ್ ಗಿರಿ ಶ್ರೇಣಿಗ್ ಭೇಟಿ ಕೊರೊಡು. ಉಂದು 1895 ಮೀಟರ್ ಎತ್ತರೊಡು ಉಂಡು. ಚಿಕ್ಕಮಗಳೂರು ಪಟ್ಟಣೊರ್ದು 28 ಕಿಮೀ ದೂರೊಡು ಉಂಡು. ಮುಸ್ಲಿಮೆರ್ ಬೊಕ್ಕ ಹಿಂದುಲೆಗ್ ಒಂಜಿ ತೀರ್ಥಯಾತ್ರಾ ಜಾಗೆ ಆದ್ ಉಂಡು. ಈ ಕಾರಣೊರ್ದು, ಜಾಗೆನ್ ಹಿಂದೂ ದೇವೆರೆ ಗುರು ದತ್ತಾತ್ರೇಯ ಬೊಕ್ಕ ಮುಸ್ಲಿಂ ಸಂತೆ ಬಾಬಾಬುಡನ್‌ರೆನ ಪುದರ್‌ರ್ದ್ ಗುರುತಿಸವೆರ್. ಬಾಬಾ ಬುಡನ್ ಗಿರಿಟ್ಟ್ ಪ್ರವಾಸಿಗೆರ್ ಮೂಜಿ ಸಿದ್ಧೆರೆರ್ದ್ ಪವಿತ್ರವಾಯಿನ ಪಂಡ್‌ದ್ ನಂಬುನ ಮೂಜಿ ಗುಹೆಕುಲೆನ್ ತೂವೊಲಿ. ಶೀಥಲ-ಮಲ್ಲಿಕಾರ್ಜುನನ ಗುಡಿ ಬೊಕ್ಕ ಮಠಕುಲೆನ್ ರಡ್ಡೆನ್‌ಲಾ ಒಳಗೊಂಡ್‌ದ್ ಶೀಥಲ ದೇವಾಲಯದ ಕೈತಲ್‌ಡೇ ಉಪ್ಪುನ ನನೊಂಜಿ ಪ್ರಸಿದ್ಧ ಆಕರ್ಷಣೆ ಆದ್ ಉಂಡು. ಅನುಕೂಲ ಅಂಡ ಪ್ರಯಾಣಿಕೆರ್ ಈ ಜಾಗೆರ್ದ್ ಕೇವಲ 1 ಕಿಮೀ ದೂರ ಉಪ್ಪುನ ಮಾಣಿಕ್ಯಧಾರಾ ಜಲಪಾತೊನು ತೂವೊಲಿ. ಬಾಬಾ ಬುಡನ್ ಗಿರಿ ಹೈಕಿಂಗ್ ಬೊಕ್ಕ ಚಾರಣಲೆನ ರೀತಿದ ಚಟುವಟಿಕೆಲೆನ್ ಕೈಗೊಳ್ಳುನ ಆಸಕ್ತಿ ಹೊಂದ್‍ದ್‌ನ ಪ್ರವಾಸಿಗೆರೆಗ್ ಪರಿಪೂರ್ಣವಾಯಿನ ಜಾಗೆ. ಈ ಪ್ರದೇಶೊದ ವ್ಯಾಪ್ತಿದ ರಡ್ಡ್ ಜನಪ್ರಿಯ ಪರ್ವತೊಲು ಪಂಡ ಮುಳ್ಳಯ್ಯನಗಿರಿ (1930 ಮೀಟರ್ ಎತ್ತರೊಡು ಜೊತೆ ಸೈಟ್ ಶಿಖರ) ಬೊಕ್ಕ ದತ್ತಗಿರಿ. ಅದೃಷ್ಟ ಇತ್ತ್ಂಡ ಜನಕುಲು 'ಕುರುಂಜಿ' ವೀಕ್ಷಿಸಯೆರೆ ಅವಕಾಶ ಪಡೆಪೆರ್. ಉಂದು ಒಂಜಿ ಪರ್ವತದ ಪೂವಾದ್ ಇತ್ತ್‌ದ್ ಪ್ರತಿ 12 ವರ್ಸೊಲೆಡ್ ಒರ ಮಾತ್ರ ಅರಳುಂಡು. ಈ ಪ್ರದೇಶ ಪಕ್ಕಿಲೆನ ವೀಕ್ಷಣೆ ಮಲ್ಪೆರೆ ಬಯಸುನ ಜನಕುಲೆಗ್ ಅತ್ಯುತ್ತಮ ಆಯ್ಕೆ ಆದ್ ಉಂಡು.
ಜನಸಂಖ್ಯೆ
[ಸಂಪೊಲಿಪುಲೆ]೨೦೧೧ ರ ಜನಗಣತಿದ ಪ್ರಕಾರ ಚಿಕ್ಕಮಗಳೂರು ಜಿಲ್ಲೆದ ಜನಸಂಖ್ಯೆ ೧೧,೩೭,೯೬೧[೭] ಸರಿಸುಮಾರಾಗಿ ಸೈಪ್ರಸ್ ರಾಷ್ಟ್ರಕ್ಕೆ ಸಮನಾದ್ ಉಂಡು ಅತ್ತ್ಂಡ ಸಂಯುಕ್ತ ಅಮೆರಿಕದ ರೋಡ್ ಐಲೆಂಡ್ ರಾಜ್ಯೊಗು ಸಮನಾದ್ ಉಂಡು. ಚಿಕ್ಕಮಗಳೂರು ಜನಸಂಖ್ಯೆಯಲ್ಲಿ ಭಾರತದಲ್ಲಿ ೪೦೮ನೇ[೮] ಸ್ಥಾನದಲ್ಲಿದೆ (ಒಟ್ಟು ೬೪೦ರಲ್ಲಿ). ಜಿಲ್ಲೆಯ ಪ್ರತಿ ಚದರ ಕಿಲೋ ಮೀಟರ್ ಗೆ(೪೧೦/ಚದರ ಮೈಲಿ) ೧೫೮.೧೯ ನಿವಾಸಿಗಳ ಸಾಂದ್ರತೆಯನ್ನು ಹೊಂದಿದೆ.[೭] ಇಲ್ಲಿನ ಜನಸಂಖ್ಯಾ ಬೆಳವಣಿಗೆ ದರವು ೨೦೦೧-೨೦೧೧ ದಶಕದಲ್ಲಿ ಶೇಕಡ ೦.೨೮ ಆಗಿತ್ತು. ಚಿಕ್ಕಮಗಳೂರು ಪ್ರತಿ ೧೦೦೦ ಪುರುಷರಿಗೆ ೧೦೦೮ ಸ್ತ್ರೀ ಯ ಲಿಂಗ ಅನುಪಾತವನ್ನು ಹೊಂದಿದೆ ಮತ್ತು ಶೇಕಡ ೭೯.೨೪ ಸಾಕ್ಷರತಾ ದರವನ್ನು ಹೊಂದಿದೆ.[೭] ಒಟ್ಟು ಜನಸಂಖ್ಯೆಯ ಶೇಕಡ ೮೧ ಜನರು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇಕಡ ೧೯ ಜನರು ನಗರದಲ್ಲಿ ವಾಸಿಸುತ್ತಾರೆ. ಶೃಂಗೇರಿ ತಾಲ್ಲೂಕು ಅತಿ ಕಡಿಮೆ ಜನಸಂಖ್ಯೆಯನ್ನು ಮತ್ತು ಚಿಕ್ಕಮಗಳೂರು ತಾಲ್ಲೂಕು ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.ಬಹುತೇಕರು ಕನ್ನಡ ಭಾಷೆ ಮಾತನಾಡುತ್ತಾರೆ. ಜತೆಗೆ ತುಳು ,ಕೊಂಕಣಿ , ಬ್ಯಾರಿ ಭಾಷೆ ಮಾತನಾಡುವವರನ್ನೂ ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಆಡಳಿತ
[ಸಂಪೊಲಿಪುಲೆ]ಚಿಕ್ಕಮಗಳೂರು ಜಿಲ್ಲೆ ಕರ್ನಾಟಕದ ಮೈಸೂರು ವಿಭಾಗೊಗು ಸೇರುಂಡು. ಉಂದೆನ್ ರಡ್ಡ್ ಉಪ ವಿಭಾಗೊಲಾದ್ ಮಲ್ತ್‌ದೆರ್. ಚಿಕ್ಕಮಗಳೂರು ಉಪ ವಿಭಾಗ ಬೊಕ್ಕ ತರೀಕೆರೆ ಉಪ ವಿಭಾಗ. ತರೀಕೆರೆ ಉಪ ವಿಭಾಗ, ತರೀಕೆರೆ ಕಡೂರು ಬೊಕ್ಕ ನರಸಿಂಹರಾಜಪುರ ತಾಲ್ಲೂಕುಲೆನ್ ಒಳಗೊಂಡ್‌ದ್ ಉಂಡು ಬೊಕ್ಕ ಚಿಕ್ಕಮಗಳೂರು ಉಪ ವಿಭಾಗ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ ಬೊಕ್ಕ ಶೃಂಗೇರಿ ತಾಲ್ಲೂಕುಲೆನ್ ಒಳಗೊಂಡ್‌ದ್ ಉಂಡು. ಜಿಲ್ಲಾಧಿಕಾರಿ (ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆದ ಕಾರ್ಯಾತ್ಮಕ ಮುಖ್ಯಸ್ಥೆರಾದ್ ಉಪ್ಪುವೆರ್. ಪ್ರತಿ ಉಪ ವಿಭಾಗಲು ಸಹಾಯಕ ಆಯುಕ್ತೆರೆನ್ಹೊಂದ್‌ದ್ ಉಂಡು ಬೊಕ್ಕ ಪ್ರತಿ ತಾಲ್ಲೂಕುಗು ಒರಿ ತಹಸೀಲ್ದಾರರೆನ್ ಹೊಂದ್‌ದ್ ಉಂಡು. ಮೊಕುಲು ಜಿಲ್ಲಾಧಿಕಾರಿನ ಮೇಲ್ವಿಚಾರಣೆಡ್ ಬೇಲೆಲೆನ್ ಮಲ್ಪುವೆರ್.[೯]
ಆರ್ಥಿಕತೆ
[ಸಂಪೊಲಿಪುಲೆ]ಕೃಷಿ ಚಿಕ್ಕಮಗಳೂರು ಜಿಲ್ಲೆದ ಆರ್ಥಿಕತೆತ ಬೆರಿಮುಳ್ಳು ಬೊಕ್ಕ ಕಾಫಿ ಬುಲೆ ಕೃಷಿತ್ತ ಮುಖ್ಯ ಭಾಗವಾದ್ ಉಂಡು. ಜಿಲ್ಲೆದ ಕೃಷಿ ಉತ್ಪಾದನೆ ಮೂಜಿ ಋತುಕುಲೆಡ್ ಹರಡ್‌ದ್ ಉಂಡು. ಅವು ಪಂಡ ಮುಂಗಾರು, ಹಿಂಗಾರು ಬೊಕ್ಕ ಬೇಸಿಗೆ. ಮುಲ್ಪದ ಪ್ರಮುಖ ಬುಲೆಕುಲು ಏಕದಳ ಧಾನ್ಯೊಲಾಯಿನ ಅರಿ, ರಾಗಿ, ಜೋಳ, ಮೆಕ್ಕೆಜೋಳ ಬೊಕ್ಕ ಎಲ್ಯ ಬಿತ್ತ್‌ಲ್, ದ್ವಿದಳ ಧಾನ್ಯೊಲಾಯಿನ, ತೊಗರಿ, ಹುರುಳಿಕಾಳು, ಹೆಸರು ಕಾಳು, ಅವರೆಕಾಯಿ (ಹಯಸಿಂತ್ ಬೀನ್ಸ್) ಮತ್ತು ಕಡಲೆ ಕಾಳು ಮತ್ತು ಕಡಲೆ. ತೈಲ ಬೀಜಗಳಾದ ಶೇಂಗಾ, ಎಳ್ಳು,, ಸೂರ್ಯಕಾಂತಿ ಮತ್ತು ಕ್ಯಾಸ್ಟರ್ ಮತ್ತು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮತ್ತು ತಂಬಾಕು ಇಲ್ಲಿ ಬೆಳೆಯಲಾಗುತ್ತದೆ[೧೦]. ಚಿಕ್ಕಮಗಳೂರು ಪಟ್ಟಣದಲ್ಲಿ ಸರ್ಕಾರದ ಅಧೀನದಲ್ಲಿರುವ ಕಾಫಿ ಬೋರ್ಡ್, ಜಿಲ್ಲೆಯ ಕಾಫಿ ಉತ್ಪಾದನೆ ಮತ್ತು ಮಾರಾಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಚಿಕ್ಕಮಗಳೂರಿನಲ್ಲಿ ಕಾಫಿಯನ್ನು ಸುಮಾರು ೮೫.೪೬೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅದರಲ್ಲಿ ಪ್ರಧಾನವಾಗಿ ಅರೇಬಿಕಾ ಎಂಬ ತಳಿಯನ್ನು ಬೆಟ್ಟೆದ ಮೇಲ್ಭಾಗದಲ್ಲಿ ಮತ್ತು ರೊಬಸ್ಟಾ ಎಂಬ ತಳಿಯನ್ನು ಬೆಟ್ಟೆದ ತಳ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ಸುಮಾರು ೧೫೦೦೦ ಕಾಫಿ ಬೆಳೆಗಾರರಿದ್ದು, ಅದರಲ್ಲಿ ಶೇಕಡ ೯೬ ಬೆಳೆಗಾರರು ೪ ಚದರ ಹೆಕ್ಟೇರ್ ಅಥವ ಅದಕ್ಕಿಂತಲು ಕಡಿಮೆ ಪ್ರಮಾಣದ ಉಳುಮೆ ಪ್ರದೇಶವನ್ನು ಹೊಂದಿರುವ ಸಣ್ಣ ಬೆಳೆಗಾರರಾಗಿದ್ದಾರೆ. ಜಿಲ್ಲೆಯ ಸರಾಸರಿ ಕಾಫಿ ಉತ್ಪಾದನೆ ಅರೇಬಿಕಾ ೫೫,೦೦೦:೩೫,೦೦೦ ಮೆಟ್ರಿಕ್ ಟನ್ ಮತ್ತು ರೊಬಸ್ಟಾ ೨೦,೦೦೦ ಮೆಟ್ರಿಕ್ ಟನ್ ಆಗಿದೆ. ಹೆಕ್ಟೇರಿಗೆ ಸರಾಸರಿ ಉತ್ಪಾದಕತೆ ಅರೇಬಿಕಾ ೮೧೦ ಕೆ.ಜಿ. ಮತ್ತು ರೊಬಸ್ಟಾ ಆಫ್ ೧೧೧೦ ಕೆ.ಜಿ. ಆಗಿದೆ, ಇದು ನಮ್ಮ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು.[೧೧]
ಕೈಗಾರಿಕೆಗಳು
[ಸಂಪೊಲಿಪುಲೆ]ಚಿಕ್ಕಮಗಳೂರು ಜಿಲ್ಲೆ ಕೈಗಾರಿಕೆಯಲ್ಲಿ ಹೆಚ್ಚು ಅಭಿವೃಧ್ಧಿ ಹೊಂದಿಲ್ಲ, ಮೂಲಭೂತ ಸೌಲಭ್ಯಗಳು ಕೊರತೆ, ಕಳಪೆ ರಸ್ತೆಗಳು, ಕಳಪೆ ರೈಲು ಸಂಪರ್ಕಜಾಲ ಮತ್ತು ಕೈಗಾರಿಕೆಗಳಿಗೆ ವಿರೋದ, ಜಿಲ್ಲೆಯ ಕೈಗಾರಿಕಾ ಅಭಿವೃಧ್ಧಿ ಕುಂಟಿತಕ್ಕೆ ಕಾರಣಗಳು[೧೨][೧೩] ಜಿಲ್ಲೆಯಲ್ಲಿ ಕೇವಲ ಒಂದು ಭಾರಿ ಕೈಗಾರಿಕಾ ಉದ್ಯಮವಿದೆ. ಅದೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ, ಇದು ಮೂಡಿಗೆರೆ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಇದೆ. ಕೆ.ಐ.ಒ.ಸಿ.ಎಲ್ ೧೯೭೬ ರಲ್ಲಿ ಕುದುರೆಮುಖ ಗಣಿ ಅಭಿವೃದ್ಧಿಪಡಿಸಲು ಮತ್ತು ವರ್ಷಕ್ಕೆ ಸಾರೀಕೃತ ೭.೫ ಮಿಲಿಯನ್ ಟನ್ ಉತ್ಪಾದಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಘಟಕವನ್ನು ೧೯೮೦ರಲ್ಲಿ ಕಾರ್ಯಾರಂಭ ಮಾಡಲಾಯಿತು ಮತ್ತು ಸಾರೀಕೃತ ಉತ್ಪನ್ನದ ಮೊದಲ ಸಾಗಣೆಗೆ ಅಕ್ಟೋಬರ್ ೧೯೮೧ ರಲ್ಲಿ ಮಾಡಲಾಯಿತು, ಉನ್ನದ ಗುಣಮಟ್ಟದ ಬ್ಲಾಸ್ಟ್ ಫರ್ನೇಸ್ ಮತ್ತು ನೇರ ಕಡಿಮೆಗೊಳಿಸುವ ಗ್ರೇಡ್ ಅದಿರು ಉಂಡೆಗಳ ಉತ್ಪಾದನೆಗೆ ಮೂರು ಮಿಲಿಯನ್ ಟನ್ ಸಾಮರ್ಥ್ಯದ ಅದಿರು ಉಂಡೆಗಳ ಘಟಕವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು[೧೪]. ಕೆ.ಐ.ಒ.ಸಿ.ಎಲ್ ನ ಗಣಿಗಾರಿಕೆ ಪರವಾನಗಿ ಅವಧಿ ಮುಗಿದ ಮೇಲೆ ಅದರ ಕಾರ್ಯಾಚರಣೆಗಳನ್ನು ಸುಪ್ರೀಂ ಕೋರ್ಟ್ ೩೧ ಡಿಸೇಂಬರ್ ೨೦೦೫ ರಿಂದ ನಿಲ್ಲಿಸಿತ್ತು, ಇದರಿಂದ ಕೆ.ಐ.ಒ.ಸಿ.ಎಲ್ ಭಾರಿ ಹಿನ್ನಡೆ ಉಂಟಾಯಿತು. ಇದರಿಂದ ಅನೇಕ ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಈ ಪ್ರದೇಶದಲ್ಲಿ ಸಮಾಜಿಕ ಹಿಂಬಡಿತ ಆಗಬಾರದೆಂಬ ಕಾರಣಕ್ಕೆ , ಈ ಕಾರ್ಮಿಕರಿಗೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸವ ಪ್ರಯತ್ನ ಮಾಡಲಾಯಿತು.
ಜಿಲ್ಲೆಯಲ್ಲಿ ಕೇವಲ ಒಂದೆ ಒಂದು ಮಧ್ಯಮ ಕೈಗಾರಿಕಾ ಉದ್ಯಮವಿದ್ದು ಇದು ತರೀಕೆರೆ ಪಟ್ಟಣದಲ್ಲಿ ಇದೆ. ತರೀಕೆರೆಯಲ್ಲಿರುವ ಬಿಇಎಂಎಲ್ ಅಂಗಸಂಸ್ಥೆಯಾದ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಉಕ್ಕಿನ ಅಚ್ಚುಗಳಲ್ಲಿ ಉತ್ಪಾದಿಸುತ್ತದೆ. ಜಿಲ್ಲೆಯಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿವೆ, ಒಂದು ಚಿಕ್ಕಮಗಳೂರು ನಗರದ ಹತ್ತಿರವಿದೆ, ಇನ್ನೊಂದು ಕಡೂರು ತಾಲ್ಲೂಕಿನ ಬೀರೂರು ನಗರದ ಬಳಿಯಿದೆ. ಚಿಕ್ಕಮಗಳೂರು ನಗರದ ಬಳಿಯಿರುವ ಕೈಗಾರಿಕಾ ಪ್ರದೇಶ ೧೩.೨೦ ಎಕರೆಯಲ್ಲಿ (೫೩.೪೦೦ ಮೀ.೨) ಮತ್ತು ಬೀರೂರು ಹತ್ತಿರವಿರುವ ಕೈಗಾರಿಕಾ ಪ್ರದೇಶ ೧೧.೧ ಎಕರೆಯಲ್ಲಿ (೪೫೦೦ ಮೀ೨) ಹರಡಿಕೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಚಿಕ್ಕಮಗಳೂರು ತಾಲ್ಲೂಕಿನ ಅಬ್ಳೆ ಹಳ್ಳಿಯ ಬಳಿ ೧೪೫ ಎಕರೆ (೦.೫೯ ಕಿ. ಮೀ೨) ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಿದೆ.
ಶಿಕ್ಷಣ
[ಸಂಪೊಲಿಪುಲೆ]೨೦೧೧ರ ಜನಗಣತಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಶೇಕಡಾವಾರು ಸಾಕ್ಷರತೆಯು ಶೇಕಡ ೭೯.೨೫ ರಷ್ಟು ಆಗಿದೆ, ಇದರಲ್ಲಿ ಶೇಕಡ ೮೪.೪೧ಪುರಷರು ಮತ್ತು ಶೇಕಡ ೭೩.೧೬ ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಚಿಕ್ಕಮಗಳೂರು ಸಾಕ್ಷರತೆ ಪ್ರಮಾಣ ಕರ್ನಾಟಕ ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡ ೭೫.೩೬ ಕ್ಕಿಂತ ಹೆಚ್ಚಾಗಿದೆ. ಶೃಂಗೇರಿ ತಾಲ್ಲೂಕು ಶೇಕಡ ೯೨.೬೮ ರೊಂದಿಗೆ ಅತಿ ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಹೊಂದಿರು ತಾಲ್ಲೂಕು ಆಗಿದೆ ಮತ್ತು ಕಡೂರು ತಾಲ್ಲೂಕು ಶೇಕಡ ೭೪.೩೩ ರೊಂದಿಗೆ ಕನಿಷ್ಟ ಸಾಕ್ಷರತೆಯನ್ನು ಹೊಂದಿದರು ತಾಲ್ಲೂಕು ಆಗಿದೆ.
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ
[ಸಂಪೊಲಿಪುಲೆ]೨೦೦೧ರಂತೆ, ಚಿಕ್ಕಮಗಳೂರು ಜಿಲ್ಲೆಯು ೧೬೨೦ ಪ್ರಾಥಮಿಕ ಶಾಲೆಗಳನ್ನು(೧೫೧೯೨೩ ವಿದ್ಯಾರ್ಥಿಗಳೊಂದಿಗೆ) ಮತ್ತು ೨೩೫ ಮಾಧ್ಯಮಿಕ ಶಾಲೆಗಳನ್ನು(೩೪೬೦೭ ವಿದ್ಯಾರ್ಥಿಗಳೊಂದಿಗೆ) ಹೊಂದಿದೆ. ಚಿಕ್ಕಮಗಳೂರು ತಾಲ್ಲೂಕು ೪೧೪ ಪ್ರಾಥಮಿಕ ಶಾಲೆಗಳೊಂದಿಗೆ(೪೨೭೭೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೮೦ ಪ್ರಾಥಮಿಕ ಶಾಲೆಗಳೊಂದಿಗೆ (೫೮೨೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ೭೪ ಮಾಧ್ಯಮಿಕ ಶಾಲೆಗಳೊಂದಿಗೆ(೯೯೯೦ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೯ ಮಾಧ್ಯಮಿಕ ಶಾಲೆಗಳೊಂದಿಗೆ(೧೪೯೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ.
ಪ್ರೌಢ ಶಿಕ್ಷಣ
[ಸಂಪೊಲಿಪುಲೆ]೨೦೦೧ ಮುಟ್ಟ, ಚಿಕ್ಕಮಗಳೂರು ಜಿಲ್ಲೆಡ್ ೪೬ ಪ್ರೌಢ ಶಾಲೆಲು (೪೭೧೧ ವಿದ್ಯಾರ್ಥಿಲೆನೊಟ್ಟುಗು) ವಿದ್ಯಾರ್ಥಿಲೆಗ್ ಪ್ರೌಢ ಶಿಕ್ಷಣೊನು ಕೊರೊಂದು ಉಂಡು. ಕಡೂರು ತಾಲ್ಲೂಕು ೧೨ ಪ್ರೌಢ ಶಾಲೆಲೆನೊಟ್ಟುಗು (೧೩೨೪ ವಿದ್ಯಾರ್ಥಿಲೆನೊಟ್ಟುಗು) ಅತಿ ಹೆಚ್ಚ ಪ್ರೌಢ ಶಾಲೆಲೆನ್ ಹೊಂದ್‌ದ್ ಉಪ್ಪುನ ತಾಲ್ಲೂಕು ಆದ್ ಉಂಡು ಬೊಕ್ಕ ಶೃಂಗೇರಿ ೨ ಪ್ರೌಢ ಶಾಲೆಲೆನೊಟ್ಟುಗು(೧೬೦ ವಿದ್ಯಾರ್ಥಿಲೆನೊಟ್ಟುಗು) ಅತಿ ಕಮ್ಮಿ ಪ್ರೌಢ ಶಾಲೆಲೆನ್ ಹೊಂದ್‌ದ್ ಉಪ್ಪುನ ತಾಲ್ಲೂಕು ಆದ್ ಉಂಡು.
ಪದವಿ ಶಿಕ್ಷಣ
[ಸಂಪೊಲಿಪುಲೆ]೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪದವಿ ಕಾಲೇಜುಗಳು (೪೬೧೫ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಿಣವನ್ನು ನೀಡುತ್ತೀವೆ. ಈ ಕಾಲೇಜುಗಳು ಕುವೆಂಪು ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ೪ ಪದವಿ ಕಾಲೇಜುಗಳೊಂದಿಗೆ (೧೬೪೮ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ತಾಲ್ಲೂಕು ೨ ಮತ್ತು ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳು ತಲ ೧ ಪದವಿ ಕಾಲೇಜುಗಳನ್ನು ಹೊಂದಿವೆ.
ತಾಂತ್ರಿಕ ಶಿಕ್ಷಣ
[ಸಂಪೊಲಿಪುಲೆ]- ಇಂಜಿನಿಯರಿಂಗ್: ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಚಿಕ್ಕಮಗಳೂರು ಪಟ್ಟಣದಲ್ಲಿ ಇದೆ. ಇಲ್ಲಿ ಯಾಂತ್ರಿಕ (ಮೆಕ್ಯಾನಿಕಲ್), ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ಎಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್), ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಉತ್ಪಾದನೆಯ, ಪರಿಸರ (ಎನ್ವಿರಾನ್ಮೆಂಟಲ್ ) ಮತ್ತು ಸಿವಿಲ್ ವಿಭಾಗಗಳು ಇವೆ. ಈ ಕಾಲೇಜು ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದೆ.
- ಪಾಲಿಟೆಕ್ನಿಕ್‍ಗಳು: ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೆಳಗಿನ ಪಾಲಿಟೆಕ್ನಿಕ್‌ಗಳು ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
- ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಪಾಲಿಟೆಕ್ನಿಕ್, ಚಿಕ್ಕಮಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಮತ್ತು ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
- ಡಿ ಎ ಸಿ ಜಿ, ಚಿಕ್ಕಮಗಳೂರು: ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
- ಎಸ್ ಜೆ ಎಮ್ ಎಮ್ ವಿದ್ಯಾಪೀಠ ಪಾಲಿಟೆಕ್ನಿಕ್, ಬೀರೂರು: ಸಿವಿಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
- ಕೈಗಾರಿಕಾ ತರಬೇತಿ ಸಂಸ್ಥೆಗಳು: ಚಿಕ್ಕಮಗಳೂರಿ ಜಿಲ್ಲೆಯಲ್ಲಿ ಒಟ್ಟು ೭ ಔದ್ಯಮಿಕ ತರಬೇತಿ ಸಂಸ್ಥೆಗಳು ಇವೆ.
- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚಿಕ್ಕಮಗಳೂರು ತಾಲ್ಲೂಕ್.
- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕಡೂರು ತಾಲ್ಲೂಕ್.
- ಎಸ್. ಡಿ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಸಮ್ಸೇ, ಮೂಡಿಗೆರೆ ತಾಲ್ಲೂಕ್.
- ಎಸ್. ಜೆ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಬಾಳೆಹೊನ್ನೂರು, ನರಸಿಂಹರಾಜಪುರ ತಾಲ್ಲೂಕ್.
- ಎಸ್. ಜೆ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಬೀರೂರು, ಕಡೂರು ತಾಲ್ಲೂಕ್.
- ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆ, ಚಿಕ್ಕಮಗಳೂರು ತಾಲ್ಲೂಕ್.
- ಲಕ್ಷ್ಮೀಶಾ ಕೈಗಾರಿಕಾ ತರಬೇತಿ ಸಂಸ್ಥೆ, ದೇವನೂರು, ಕಡೂರು ತಾಲೂಕಿನ.
- ಮಾರುತಿ ಕೈಗಾರಿಕಾ ತರಬೇತಿ ಸಂಸ್ಥೆ, ಕಡೂರು ತಾಲ್ಲೂಕ್.
- ಎಸ್. ಜೆ. ಎಮ್. ಪದವಿ ಕಾಲೇಜು, ತರೀಕೆರೆ ತಾಲ್ಲೂಕ್.
ವೈದ್ಯಕೀಯ ಶಿಕ್ಷಣ
[ಸಂಪೊಲಿಪುಲೆ]ಹೊಸ ವೈದ್ಯಕೀಯ ಕಾಲೇಜು ಚಿಕ್ಕಮಗಳೂರು ನಗರಕ್ಕೆ ಮಂಜೂರು ಮಾಡಿಲಾಗಿದೆ ಆದರೆ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಯ ವೈದ್ಯಕೀಯ ಶಿಕ್ಷಣದ ಮೂಲ ಕೊಪ್ಪದ ಅರೋರ್ ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜು. ಈ ಕಾಲೇಜು ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (ಬಿ ಏ ಎಮ್ ಎಸ್) ಪದವಿ ನೀಡುತ್ತದೆ.
ಸಾರಿಗೆ
[ಸಂಪೊಲಿಪುಲೆ]ರಸ್ತೆ
[ಸಂಪೊಲಿಪುಲೆ]ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳು ಸರಿಯಾಗಿ ನಿರ್ವಹಿಸಲ್ಪಡುವ ರಸ್ತೆಗಳ ಪಟ್ಟಿಯಲ್ಲಿ ಬರುವುದಿಲ್ಲ. ದುಸ್ಥಿತಿಯಲ್ಲಿ ಇರುವ ರಸ್ತೆಗಳು ಸ್ವಲ್ಪ ಮಟ್ಟಿಗೆ ಜಿಲ್ಲೆಯ ಅಭಿವೃದ್ಧಿಗ ಅಡ್ಡಿಯಾಗಿವೆ. ಜಿಲ್ಲೆಯು ಉತ್ತಮವಾದ ರೈಲು ಸಂರ್ಪಕ ಜಾಲವನ್ನು ಹೊಂದಿಲ್ಲ. ಜಿಲ್ಲೆಯು ಒಟ್ಟು ೭೨೬೪ ಕೀ. ಮೀ ರಸ್ತೆಯನ್ನು ಹೊಂದಿದೆ. ಜಿಲ್ಲೆಯ ಮೇಲೆ ಕೇವಲ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತದೆ. ರಾಷ್ಟೀಯ ಹೆದ್ದಾರಿ ಎನ್.ಎಚ್.-೧೩(ಶೋಲಾಪೌರದಿಂದ ಮಂಗಳೂರಿಗೆ) ಕೊಪ್ಪ ಮತ್ತು ಶೃಂಗೇರಿ ಮೂಲಕ ಹಾದು ಹೋಗುತ್ತದೆ ಮತ್ತು ರಾಷ್ಟೀಯ ಹೆದ್ದಾರಿ ಎನ್.ಎಚ್.-೨೦೬(ಬೆಂಗಳೂರಿಂದ ಹೋನ್ನವರಗೆ) ಕಡೂರು.ತರೀಕೆರೆ ಮೂಲಕ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಈಗಿರುವ ರಾಜ್ಯ ಹೆದ್ದಾರಿಗಳಾದ ತರೀಕೆರೆ-ಬೇಲೂರು, ಶೃಂಗೇರಿ-ಹಾಸನ್ ಮತ್ತು ಕಡೂರು-ಮಂಗಳೂರು ಹೆದ್ದಾರಿಗಳನ್ನು ನವೀಕರಿಸುವ ಪ್ರಸ್ತಾಪವಿದೆ.
ರೈಲು
[ಸಂಪೊಲಿಪುಲೆ]ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲುಕುಗಳು ರೈಲ್ವೆ ಮಾರ್ಗಗಳನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಲಕ ಒಟ್ಟು ೧೩೬ ಕೀ.ಮೀ ರೈಲ್ವೆ ಮಾರ್ಗ ಹಾದು ಹೋಗುತ್ತದೆ. ಬೀರೂರು ಜಿಲ್ಲೆಯ ಅತಿದೊಡ್ಡ ಜಂಕ್ಷನ್ ಆಗಿದೆ. ಹೊಸ ರೈಲು ಮಾರ್ಗ ಚಿಕ್ಕಮಗಳೂರನ್ನು ಹುಬ್ಬಳ್ಳಿ-ಬೆಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುತ್ತದೆ, ಚಿಕ್ಕಮಗಳೂರನ್ನು ಬೆಂಗಳೂರು-ಮಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುವ ಹೊಸ ಮಾರ್ಗದ ಕಾರ್ಯ ಆರಂಭವಾಗಿದೆ.
ವಿಮಾನ
[ಸಂಪೊಲಿಪುಲೆ]ಚಿಕ್ಕಮಗಳೂರಿನಿಂದ ೧೦ ಕೀ.ಮೀ ದೂರದಲ್ಲಿ ಇರುವ ಗೌಡನಹಳ್ಳಿಯಲ್ಲಿ ಸಣ್ಣ ವಿಮಾನ ನಿಲ್ದಾಣ ಇದೆ. ಇದು ಸಣ್ಣ ಗಾತ್ರದ ವಿಮಾನಗಳ ಉಡವಣೆಯ ಸಮಾರ್ಥ್ಯವನ್ನು ಹೊಂದಿದೆ. ಮಂಗಳೂರು , ಹುಬ್ಬಳ್ಳಿ ಮತ್ತು ಬೆಂಗಳೂರು, ಚಿಕ್ಕಮಗಳೂರಿಗೆ ಹತ್ತಿರದ ವಿಮಾನ ನಿಲ್ದಾಣಗಳು.
ಪ್ರವಾಸಿ ತಾನೊಲು
[ಸಂಪೊಲಿಪುಲೆ]ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗರಿ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾನೊಲೆನ ಒಳಗೊಂಡ್‌ದ್ ಉಂಡು. ವ್ಯಾಪಕವಾಯಿನ ಪಶ್ಚಿಮ ಘಟ್ಟೊಲೆಡ್ ವಿಸ್ತಾರವಾಯಿನ ಜಾಗೆ ದಟ್ಟವಾಯಿನ ಶೋಲಾ ಕಾಡುಲು ಮನೋಹರವಾಯಿನ ನೋಟೊಲೆನ್ ಬೊಕ್ಕ ದಟ್ಟವಾಯಿನ ಪಚ್ಚೆ ಪಚ್ಚೆ ಪುದೆಲೆಲು ಸಾದಿಲೆಡ್ ತೂಯೆರೆ ತಿಕ್ಕುಂಡು, ಉಂದು ಮನಸ್ಸ್‌ಗ್ ಬಾರಿ ಕುಸಿ ಕೊರ್ಪುಂಡು. ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲು ಚಿಕ್ಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ.
ಬಿಂಡಿಗ ದೀಪೋತ್ಸವ
[ಸಂಪೊಲಿಪುಲೆ]ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುವ ವಿಶೇಷ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿ ದಿನದಂದು ನಡೆಯುವ ಉತ್ಸವ, ಸಂಪ್ರದಾಯ, ದೀಪ ಹಚ್ಚುವುದು ಕಾಪಿsಯ ತವರಿನ ವಿಶೇಷಗಳಲ್ಲಿ ಒಂದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅನೇಕ, ಆಚರಣೆ, ಸಂಪ್ರದಾಯ, ನಂಬಿಕೆಗಳು ಇವೆ. ಇದರಲ್ಲಿ ಒಂದು ಮಲ್ಲೇನಹಳ್ಳಿ ಸಮೀಪದಲ್ಲಿ ಇರುವ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿಯಂದು ನಡೆಯುವ ವಿಶೇಷ ಪೂಜೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಹಾತೊರೆಯುತ್ತಾರೆ. ಕಡಿದಾದ ಅಂಕು ಡೊಂಕಿನ ಹಾದಿಯಲ್ಲಿ ಅಬಾಲವೃದ್ಧರಾಗಿ ಸಾಲು-ಸಾಲಾಗಿ ಜನ ಬೆಟ್ಟ ಹತ್ತುವುದೇ ಒಂದು ರೋಮಂಚನ ಅನುಭವ. ಮಳೆ, ಛಳಿ, ಗಾಳಿಯನ್ನು ಲೆಕ್ಕಿಸದೆ ಜನ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯ ಇದ್ದು ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ ಕೆಳಕ್ಕೆ ಇಳಿಯುತ್ತಾರೆ. ಬೆಟ್ಟ ಏರಿದಷ್ಟೇ ಇಳಿಯುವುದೂ ಸಾಹಸದ ಕೆಲಸ. ದಣಿವು, ಆಯಸವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಂದು ಭೇಟಿ ನೀಡಿ ತೆರಳುತ್ತಾರೆ. ಈ ದೃಶ್ಯ ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಜಿಲ್ಲಾ ಕೇಂದ್ರದಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಬೆಳಗ್ಗೆ ಪೂಜೆ ಬಳಿಕ ರಾತ್ರಿ ದೀಪವನ್ನು ಹಚ್ಚುತ್ತಾರೆ. ಇಲ್ಲಿನ ದೀಪ ನೋಡಿ ಮನೆ ಮನೆಗಳಲ್ಲಿ ದೀಪ ಬೆಳಗುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಮೈಸೂರು ಅರಸರೂ ಇದನ್ನು ಪಾಲಿಸುತ್ತಾರೆ ಎನ್ನಲಾಗುತ್ತದೆ. ಇದಾದ ೨ ದಿನಗಳಲ್ಲಿ ದೇವಿರಮ್ಮ ದೇವಾಲಯದಲ್ಲಿ ಉತ್ಸವ ಜರುಗಿ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಾಗಿದೆ. ಕೊನೆಯ ದಿನ ಕೆಂಡಾರ್ಚನೆ ನಡೆಯುವ ಮೂಲಕ ದೇವಿರಮ್ಮ ವಾರ್ಷಿಕ ಉತ್ಸವಕ್ಕೆ ತೆರೆ ಬೀಳುತ್ತದೆ.
ಕರ್ತಿಕೆರೆ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಚಿಕ್ಕಮಗಳೂರಿನಿಂದ 4 k m ದೂರದಲ್ಲಿದೆ ಕರ್ತಿಕೆರೆ ಗ್ರಾಮದಲ್ಲಿ ಪ್ರಸಿದ್ದವಾದ ದಿ ಬಿ ಹೈವ್ ರೆಸ್ಟೊರೆಂಟಿದೆ ಈ ರೆಸ್ಟೋರೆಂಟೀಗೆ ಬೇರೇ ಬೇರೇ ಊರಿನಿಂದ ಬಂದು ಪ್ರವಾಸಿಗರು ವಾಸಿಸುತ್ತಾರೆ ಈ ರೆಸ್ಟೊರೆಂಟ್ ನೋಡಲು ತುಂಬಾ ತುಂಬಾ ಸುಂದರವಾಗಿದೆ. ಒಮ್ಮೆ ನೋಡಿದರೆ ಇನ್ನೋಮ್ಮೆನೋಡಬೇಕು ಎಂದೆನಿಸುತ್ತದೆ. ಪ್ರತಿ ದಿನ ಪ್ರವಾಸಿಗರು ಬಂದು ನೆಲೆಸುತ್ತಾರೆ ಈ ಗ್ರಾಮದಲ್ಲಿ 4 ಕಲ್ಯಾಣ ಮಂಟಪಗಳಿವೆ. ಈ ಕಲ್ಯಾಣ ಮಂಟಪದಲ್ಲಿ ಸಾಕಷ್ಟು ಮದುವೆಗಳು ನೆಡೆಯುತ್ತವೆ ಈ ಗ್ರಾಮದಲ್ಲಿ ಅತ್ಯಂತ ವಿಜ್ರುಂಭಣೆಯಿಂದ ಶ್ರೀ ರಂಗನಾಥಸ್ವಾಮಿ ಮತ್ತು ದುರ್ಗಮ್ಮ ನವರ ಜಾತ್ರಾ ಮಹೋತ್ಸವ ನೆಡೆಯುತ್ತದೆ ಈ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.ಆಗಮಿಸಿ ದೇವರ ದರ್ಶನ ಪಡೆದು ಧನ್ಯ ರಾಗುತ್ತಾರೆ. ಈ ಜಾತ್ರೆಯಲ್ಲಿ ಭಕ್ತಾದಿಗಳು ದೇವರಿಗೆ ಹರಕೆಯನ್ನು ಸಲ್ಲಿಸಿ ದೇವರ ಕೃಪೇಗೆ ಪಾತ್ರರಾಗುತ್ತಾರೆ. ಜಾತ್ರೆಯಲ್ಲಿ ದೇವರನ್ನು ನೋಡುವುದೇ ಒಂದು ಆನಂದ.ದೇವರನ್ನು ನೋಡಲು ಭಕ್ತಾದಿಗಳು ಕಾದುಕುಳಿತಿ ರುತ್ತಾರೆ. ಈ ಜಾತ್ರೆಗೆ ಬೇರೆ ಬೇರೆ ಊರಿನಿಂದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡಯತ್ತಾರೆ. ಈ ಜಾತ್ರೆಯು ಪ್ರಸ್ಸಿದ್ದವಾದ ಒಂದು ಜಾತ್ರೆಯಾಗಿದೆ. .ಈ ಜಾತ್ರೆಯಲ್ಲಿ ಬೆಳ್ಳಿಯ ರಥೋತ್ಸವ ನೆಡೆಯುತ್ತದೆ ಬೆಳ್ಳಿಯ ರಥದಲ್ಲಿ ರಂಗನಾಥ ಸ್ವಾಮಿಯನ್ನು ಕೂರಿಸಿ ರಥವನ್ನು ಎಳೆಯುತ್ತಾರೆ.ಸಂಜೆ ಈ ಜಾತ್ರೆ ಪ್ರಯುಕ್ತ ಶನಿ ದೇವರ ನಾಟಕ ಕಾರ್ಯಕ್ರಮ ನೆಡೆಯುತ್ತದೆ.
ರಾ ಎಗುತ್ತಾರೆ.ವ ನೆಲೆಸುತ್ತಾರೆ. ಕರ್ತಿಕೆರೆ ಯಲ್ಲಿ ಾಸಿಗರು ಈ ರೆಸ್ಟೊರೆಂಟಿಗೆ ಬಂದು ವಾಸಿಸುತ್ತಾರೆ.ಪ್ರವಾಸಿಗ ಪ್ರವಾಸಿಗರು ಈ ರೆಸ್ಟೊರದೆ
ಪ್ರವಾಸಿ ತಾಣ
[ಸಂಪೊಲಿಪುಲೆ]ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು
[ಸಂಪೊಲಿಪುಲೆ]ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗರಿ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗಳಲ್ಲಿ ವಿಸ್ತಾರವಾದ ಸ್ಥಳವು ದಟ್ಟವಾದ ಶೋಲಾ ಕಾಡುಗಳ ಮನೋಹರವಾದ ನೋಟಗಳನ್ನು ಮತ್ತು ದಟ್ಟವಾದ ಹಸಿರು ಪೊದೆಗಳನ್ನು ದಾರಿಗಳಲ್ಲಿ ನೀಡುತ್ತದೆ.ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದಲ್ಲಿ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲುು ಚಿಕ್ಕಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ.
ಗಿರಿಧಾಮಗಳು
[ಸಂಪೊಲಿಪುಲೆ]- ಕೆಮ್ಮಣ್ಣುಗುಂಡಿ: ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿ ಇರುವ ಒಂದು ಗಿರಿಧಾಮ. ಇದು ಬಾಬಾ ಬುಡನ್/ಚಂದ್ರದ್ರೋಣ ಶ್ರೇಣಿಯಲ್ಲಿ ಬರುವ ಸುಂದರ ಗಿರಿಧಾಮ. ಕೃಷ್ಣರಾಜ ಒಡೆಯರು ಇದನ್ನು ತಮ್ಮ ಮೆಚ್ಚಿನ ಬೇಸಿಗೆ ಶಿಬಿರ ಮಾಡಿಕೊಂಡಿದ್ದರಿಂದ, ಇದನ್ನು ಕೆ.ಅರ್. ಗಿರಿಧಾಮ ಎಂದು ಸಹ ಕರಿಯುತ್ತಾರೆ. ಕೆಮ್ಮಣ್ಣಗುಂಡಿ ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿದೆ. ಇದು ಸುತ್ತ ದಟ್ಟ ಅರಣ್ಯದಿಂದ ಸುತ್ತುವರೆದಿದ್ದು, ವರುಷವಿಡೀ ಹಿತಕರ ವಾತವರಣವಿರುತ್ತದೆ. ಇದು ಸುಂದರ ಬಾಬಾ ಬುಡನ್/ಚಂದ್ರದ್ರೋಣ ಶ್ರೇಣಿಯಿಂದ ಸುತ್ತಿವರೆದಿದ್ದು, ಸಮೃದ್ಧ ಸಸ್ಯವರ್ಗ ಮತ್ತು ಅಮೋಘವಾದ ಬೆಳ್ಳಿ ಜಲಪಾತಗಳಿಂದ ಕೂಡಿದೆ. ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ. ರಾಜ್ ಭವನದಿಂದ ಅದ್ಭುತವಾದ ಸೂರ್ಯಾಸ್ತದ ದೃಶ್ಯವನ್ನು ನೋಡಬಹುದು. ಸಾಹಸಿಗರಿಗೆ ಇಲ್ಲಿ ಅನ್ವೇಷಿಸಲು ಅನೇಕ ಶಿಖರಗಳು ಮತ್ತು ಸಂಕೀರ್ಣವಾದ ಕಾಡಿನ ಮಾರ್ಗಗಳೂ ಇವೆ. ಈ ಸ್ಥಳದಲ್ಲಿ ಒಂದು ಸುಂದರ ಗುಲಾಬಿ ಹೂವಿನ ಉದ್ಯಾನ ಮತ್ತು ಅನೇಕ ಆಕರ್ಷಣೇಯ ಸ್ಥಳಗಳು ಇವೆ. ಇಲ್ಲಿನಿಂದ ಹತ್ತು ನಿಮಿಷಗಳ ನೆಡಿಗಯ ದೂರದಲ್ಲಿ ಝಡ್-ಪಾಯಿಂಟ್ ಎನ್ನುವ ಸ್ಥಳವಿದೆ, ಈ ಶಿಖರದಿಂದ ಪಶ್ಚಿಮ ಘಟ್ಟಗಳ ಶೋಲಾ ಹುಲ್ಲುಗಾವಲುಗಳ ವೈಮಾನಿಕ ನೋಟವನ್ನು ನೋಡಬಹುದು. ಇದನ್ನು ಕಮಲ್ ಹಾಸನ್ ಅವರ ಪಂಚತಂತ್ರಮ್ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ.
- ಕುದುರೆಮುಖ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ಕುದುರೆಮುಖ ಪರ್ವತ ಶ್ರೇಣಿ ಚಿಕ್ಕಮಗಳೂರು ನಗರದಿಂದ ೯೫ ಕೀ.ಮೀ ನೈಋತ್ಯದಲ್ಲಿ ಇದೆ. ಕುದರೆಮುಖದಲ್ಲಿ ಕುದರೆಯ ಮುಖಕ್ಕೆ ಹೊಲುವ ಆಕಾರದ ಶಿಖರವಿದೆ, ಇದರಿಂದ ಈ ಸ್ಥಳಕ್ಕೆ ಕುದರೆಮುಖ ಅನ್ನುವ ಹೆಸರು ಬಂದಿದೆ. ಇಲ್ಲಿ ವಿಶಾಲವಾದ ಪರ್ವತಗಳು ಒಂದಕೊಂದು ಹೊಂದಿಹಕೊಂಡು ಆಳವಾದ ಕಣಿವೆ ಮತ್ತು ಪ್ರಪಾತಗಳುನ್ನು ಸೃಷ್ಟಿಸಿವೆ. ಸಮುದ್ರ ಮಟ್ಟದಿಂದ ೧೮೯೪.೩ ಮೀಟರ ಎತ್ತರದಲ್ಲಿ ಇರುವ ಕುದರೆಮುಖದಲ್ಲಿ ಸಮೃದ್ಧವಾದ ಕಬ್ಬಿಣದ ಅದಿರಿನ ನಿಕ್ಷೇಪಗಳು ಇವೆ. ಕುದರೆಮುಖ ಕಬ್ಬಿಣದ ಅದಿರು ಕಂಪನಿ ಕಭ್ಭಿಣದ ಗಣಿಗಾರಿಗೆ ಮಾಡಿ, ಮಂಗಳೂರು ಮತ್ತು ಪಣಂಬೂರು ಬಂದರಿಗೆ ಕೊಳವೆಗಳ ಮೂಲಕ ಕಳುಹಿಸಿಕೊಡುತ್ತದೆ.
- ಮುಳ್ಳಯ್ಯನಗಿರಿ: ಕರ್ನಾಟಕದ ಅತಿ ಎತ್ತರದ ಗಿರಿಶಿಖರ ಎಂದು ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಯು ೬೩೩೦ ಆಡಿ ಎತ್ತರವಿದ್ದು ಪಶ್ಚಿಮ ಘಟ್ಟದ ಚಂದ್ರದ್ರೋಣ ಪರ್ವತ ಶ್ರೇಣಿ ಸಾಲಿಗೆ ಸೇರುತ್ತದೆ. ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠವಿದೆ. ಚಾರಣಿಗರಿಗೆ ಮುಳ್ಳಯ್ಯನಗಿರಿ ಪ್ರಶಸ್ತವಾದ ಸ್ಥಳ. ಚಿಕ್ಕಮಗಳೂರಿನಿಂದ ಬೆಟ್ಟದ ಬುಡಕ್ಕೆ ಬಸ್ ಸೌಕರ್ಯ ಇದ್ದು, ತದನಂತರ "ಸರ್ಪನ ದಾರಿ" ಎಂದು ಕರೆಯಲಾಗುವ ಕಡಿದಾದ ಕಾಲುಹಾದಿಯಲ್ಲಿ ನಡೆದು ಬೆಟ್ಟದ ತುದಿ ತಲುಪಬೇಕು. ಮುಳ್ಳಯ್ಯನ ಗಿರಿಯ ಮೇಲಿನಿಂದ ಸಿಗುವ ವಿಹಂಗಮ ನೋಟ ಅತ್ಯಂತ ಆಹ್ಲಾದಕರ
- ಬಾಬಾ ಬುಡನ್ ಗಿರಿ/ ದತ್ತಗಿರಿ: ಚಿಕ್ಕಮಗಳೂರಿನಿಂದ ಉತ್ತರಕ್ಕೆ ಸುಂದರವಾದ ಬಾಬಾ ಬುಡನ್/ಚಂದ್ರದ್ರೋಣ ಶ್ರೇಣಿ ಇದೆ. ಇದು ಚಿಕ್ಕಮಗಳೂರು ನಗರದ ಎಲ್ಲಾ ಭಾಗದಿಂದ ಕಾಣುತ್ತದೆ. ಇದು ಪ್ರಾಚೀನ ಕಾಲದಿಂದ ಸಹ ಹೆಸರು ವಾಸಿಯಾಗಿರುವ ಪರ್ವತ ಶ್ರೇಣಿ. ಈ ಪರ್ವತ ಶ್ರೇಣಿ ಹಿಮಾಲಯ ಮತ್ತು ನೀಲಗಿರಿ ನಡುವಿನ ಅತ್ತಿ ಎತ್ತರದ ಶಿಖರವನ್ನು ಹೊಂದಿದೆ. ಇಲ್ಲಿ ೧೫೦ ವರುಷಗಳ ಹಿಂದೆ ಬಾಬಾ ಬುಡನ್ ಇದ್ದನೆಂದು ಮುಸ್ಲಿಮರು ಮತ್ತು ಗುರು ದತ್ತಾತ್ರೇಯ ಇದ್ದರೆಂದು ಹಿಂದೂಗಳು ನಂಬುತ್ತಾರೆ. ದತ್ತಗಿರಿ/ಬಾಬಾ ಬುಡನ್‌ಗಿರಿಯು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಯಾತ್ರಾಸ್ಥಳವಾಗಿರುವ ಅದರ ದೇವಸ್ಥಾನಕ್ಕಾಗಿ ಪರಿಚಿತವಾಗಿದೆ.
- ದೇವರಮನೆ: ದೇವರ ಮನೆ ಮೂಡಿಗೆರೆ ಪ್ರವಾಸಿಗರನ್ನು ಆಕರ್ಶಿಸುತ್ತಿರುವ ದೇವಾಲಯ. ಇಲ್ಲಿಯ ಪರಿಸರ,ಬೆಟ್ಟ,ಗುಡ್ಡಗಳು ವರ್ಣನಾತೀತ.
ಜಲಪಾತಗಳು ಮತ್ತು ಸರೋವರಗಳ
[ಸಂಪೊಲಿಪುಲೆ]- ಮಾಣಿಕ್ಯಧಾರಾ: ಮಾಣಿಕ್ಯಧಾರಾ ಜಲಪಾತ ದತ್ತಾತ್ರೇಯ ಪೀಠ ಅಥವಾ ಬಾಬಾಬುಡನ್‌ಗಿರಿಯಿಂದ ಸುಮಾರು ೩ ಕಿ.ಮೀ ದೂರದಲ್ಲಿದೆ. ಈ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಒಂದು ಸಣ್ಣ ಹಳ್ಳವು ಸುಮಾರು ೧೦೦ ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸಿದೆ. ಇಲ್ಲಿ ನೀರು ಮಾಣಿಕ್ಯದ ಮಣಿಗಳಂತೆ ಬೀಳುವುದರಿಂದ ಈ ಹೆಸರು ಬಂದಿದೆ. ಇದು ಚಿಕ್ಕಮಗಳೂರು ನಗರದಿಂದ ಸುಮಾರು ೪೦ ಕಿಮಿ ದೂರದಲ್ಲಿದೆ.
- ಕಲ್ಹತ್ತಿಗಿರಿ: ಮಾಣಿಕ್ಯಧಾರಾ ಜಲಪಾತ ದತ್ತಾತ್ರೇಯ ಪೀಠ ಅಥವಾ ಬಾಬಾಬುಡನ್‌ಗಿರಿಯಿಂದ ಸುಮಾರು ೩ ಕಿ.ಮೀ ದೂರದಲ್ಲಿದೆ. ಈ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಒಂದು ಸಣ್ಣ ಹಳ್ಳವು ಸುಮಾರು ೧೦೦ ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸಿದೆ. ಇಲ್ಲಿ ನೀರು ಮಾಣಿಕ್ಯದ ಮಣಿಗಳಂತೆ ಬೀಳುವುದರಿಂದ ಈ ಹೆಸರು ಬಂದಿದೆ. ಇದು ಚಿಕ್ಕಮಗಳೂರು ನಗರದಿಂದ ಸುಮಾರು ೪೦ ಕಿಮಿ ದೂರದಲ್ಲಿದೆ.
- ಹೆಬ್ಬೆ ಜಲಪಾತ: ಈ ಪ್ರಸಿದ್ಢವಾದ ಕೆಮ್ಮಣ್ಣುಗುಂಡಿಯಿಂದ ೧೦ ಕೀ.ಮೀ. ದೂರದಲ್ಲಿದೆ. ಇಲ್ಲಿ ನೀರಿನ ತೊರೆಗಳು ೧೬೮ ಮೀಟರ್ ಎತ್ತರದಿಂದ ಎರಡು ಹಂತಗಳಲ್ಲಿ ದೊಡ್ಡ ಹೆಬೆ ಮತ್ತು ಚಿಕ್ಕ ಹೆಬ್ಬೆ ಮೂಲಕ ಕೆಳಗೆ ಬಿಳುತ್ತದೆ.
- ಶಾಂತಿ ಜಲಪಾತ: ಕೆಮ್ಮಣ್ಣುಗುಂಡಿಯಿಂದ ಝಡ್-ಪಾಯಿಂಟ್‌ಗೆ ಹೋಗುವಾಗ ಸಿಗುವ ಜಲಪಾತ.
- ಹನುಮಾನ ಗುಂಡಿ ಜಲಪಾತ: ಇದು ಕಳಸದಿಂದ ೩೨ ಕೀ.ಮೀ ದೂರದಲ್ಲಿದೆ. ಇಲ್ಲಿ ತೊರೆಗಳು ೩೦ಮೀ ಎತ್ತರದಿಂದ ನೈಸರ್ಗಿಕ ಬಂಡೆಯ ಸ್ತರಗಳ ಮೇಲೆ ಬಿಳುತ್ತದೆ.
- ಕದಂಬಿ ಜಲಪಾತ: ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಜಲಪಾತ.
- ಸಿರಿಮನೆ ಜಲಪಾತ: ಇದು ಶೃಂಗೇರಿಯಿಂದ ೧೪ ಕೀ.ಮೀ ದೂರದಲ್ಲಿದೆ.
- ಸಗೀರ್ ಅಹಮದ್/ದಬ್‌ದಬೆ ಜಲಪಾತ: ಬಾಬಾ ಬುಡನ್ ಗಿರಿ/ ದತ್ತಗಿರಿ ಕಡೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಈ ಜಲಪಾತ ಸಿಗುತ್ತದೆ.
- ಹಿರೇಕೊಳಲೆ ಕೆರೆ: ಚಿಕ್ಕಮಗಳೂರು ನಗರದ ಹತ್ತಿರ ಇರುವ ಸುಂದರ ಕೆರೆ.
- ಅಯ್ಯನ ಕೆರೆ: ಚಿಕ್ಕಮಗಳೂರಿನಿಂದ ೨೦ ಕೀ.ಮೀ ದೂರದಲ್ಲಿ ಸಖರಾಯ ಪಟ್ಟದ ಬಳಿ ಇರುವ ದೊಡ್ಡ ಕೆರೆ.
ಮಂದಿರ ಪಟ್ಟಣಗಳು
[ಸಂಪೊಲಿಪುಲೆ]- ಶೃಂಗೇರಿ: ಶೃಂಗೇರಿ ಪಟ್ಟಣ ಚಿಕ್ಕಮಗಳೂರಿನಿಂದ ಪಶ್ಚಿಮಕ್ಕೆ ೯೦ ಕೀ.ಮೀ ದೂರದಲ್ಲಿ ತುಂಗ ನದಿಯ ತೀರದಲ್ಲಿ ಇದೆ. ಶೃಂಗೇರಿ ಪಟ್ಟಣ ಬಹಳ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಶಂಕರಾಚಾರ್ಯರು ಕ್ರಿ.ಶ. ೯ನೇ ಶತಮಾನದಲ್ಲಿ ಸ್ಥಾಪಿಸಿದ ನಾಲ್ಕು ಅದ್ವೈತ ಮಠಗಳಲ್ಲಿ ಮೊದಲನೆಯದು ಇರುವುದು ಇಲ್ಲಿಯೇ. ಇಲ್ಲಿರುವ ಖ್ಯಾತ ವಿದ್ಯಾಶಂಕರ ದೇವಸ್ಥಾನವನ್ನು ಹೊಯ್ಸಳರು ಕಟ್ಟಿದರು ಮತ್ತು ಮುಂದೆ ಇದನ್ನು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಪೂರ್ಣಗೊಳಿಸಿದರು. ಈ ದೇವಸ್ಥಾನದ ಸುತ್ತಲೂ ಇರುವ ಹನ್ನೆರಡು ಕಂಬಗಳಲ್ಲಿ ಪ್ರತಿಯೊಂದರ ಮೇಲೆಯೂ ಬೇರೆ ಬೇರೆ ತಿಂಗಳುಗಳಲ್ಲಿ ಸೂರ್ಯರಶ್ಮಿ ಬೀಳುತ್ತದೆ.
- ಹೊರನಾಡು: ಹೊರನಾಡು ಇದು ರಾಜ್ಯದ ಪ್ರಸಿದ್ದ ಯಾತ್ರಸ್ತಳವಾಗಿದೆ. ಹೊರನಾಡು ಚಿಕ್ಕಮಗಳೂರು ನಗರದಿಂದ 100 ಕಿಮೀ ನೈಋತ್ಯಕ್ಕೆ ಇದೆ. ಇಲ್ಲಿ ಅನ್ನಪೂರ್ಣೇಶ್ವರಿಯ ಪುರತಾನ ದೇವಾಲಯವಿದೆ, ಈ ದೇವಾಲಯವನ್ನು ಇತ್ತೀಚಿಗೆ ಜೀರ್ಣೋದ್ಧಾರ ಮಾಡಲಾಗಿದೆ. ಇದು ಅಗಸ್ತ್ಯ ಕ್ಷೇತ್ರವೆಂದು ಪ್ರಸಿದ್ದಿ ಆಗಿದ್ದು, ಇಲ್ಲಿ ಅಗಸ್ತ್ಯ ಮುನಿಗಳಿಂದ ಪ್ರತಿಸ್ಟಾಪನೆ ಯಾಗಿರುವ ಆದಿ-ಶಕ್ತ್ಯತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ವಿಗ್ರಹಾರದನೆ ನಡೆಯುತದೆ. ಶುಕ್ರವಾರವು ಅಮ್ಮನವರ ವಾರವೆಂದು, ಈ ದಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸ್ಥಳವು ಹೆಚ್ಚು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ, ಇಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಊಟ್ಟ ಮತ್ತು ವಸತಿ ಸೌಲಭ್ಯವನ್ನು ದೇವಾಲಯವು ಒದಗಿಸುತ್ತದೆ. ಈ ನಗರದ ಹತ್ತಿರದಲ್ಲಿ ಪಂಚತೀರ್ಥ ಎಂದು ಕರೆಯಲಾಗುವ ಐದು ಕೊಳಗಳು ಇವೆ.
- ಕಳಸ: ಕಳಸ ಚಿಕ್ಕಮಗಳೂರು ನಗರದ ನೈಋತ್ಯಕ್ಕೆ ೯೨ ಕೀ.ಮೀ ದೂರದಲ್ಲಿ, ಭದ್ರ ನದಿಯ ತೀರದಲ್ಲಿರುವ ನಗರ. ಈ ನಗರ ಪಶ್ಚಿಮ ಘಟ್ಟದ ಎತ್ತರದ ಗಿರಿಶಿಖರಗಳಿಂದ ಸುತ್ತುವರೆದಿದೆ ಮತ್ತು ಇದನ್ನು ಭದ್ರ ತೀರದಲ್ಲಿ ಇರುವ ಪಂಚ ಕ್ಷೇತ್ರದಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕಳಸದ ಹತ್ತಿರ ಪಂಚ ತೀರ್ಥ ಎನ್ನುವ ಐದು ಪವಿತ್ರ ಕೊಳಗಳು ಇವೆ. ಇಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಹೊಯ್ಸಳ ಶೈಲಿಯಲ್ಲಿ ಕ್ಷೇತ್ರಪಾಲ ಸೋಪ್ ಕಲ್ಲು ಇರುವ ಈಶ್ವರನಿಗೆ ಮೀಸಲಾಗಿರುವ ದೇವಾಲಯವಿದೆ. ಪಂಚ ತೀರ್ಥದ ಕೊಳ ಒಂದರ ಹತ್ತಿರ ಮದ್ವಚಾರ್ಯ ಬಂಡೆ ಎನ್ನುವ ದೊಡ್ಡ ಬಂಡೆ ಇದೆ. ಇದನ್ನು ಇಲ್ಲಿ ದ್ವೈತ ಸಿದ್ದಾಂತ ಶಾಲೆಯ ಸಂಸ್ಥಾಪಕರದ ಮದ್ವಚಾರ್ಯರು ಇರಿಸಿದರೆಂದು ನಂಬಲಾಗಿದೆ. ಈ ಬಂಡೆ ಮೇಲೆ ಆಚಾರ್ಯರ ಪ್ರತಿಮೆಯನ್ನು ಕೆತ್ತಲಾಗಿದೆ.
- ಗುರು ದತ್ತಾತ್ರೇಯ ಪೀಠ/ ಬಾಬಾ ಬುಡನ್ ದರ್ಗಾ: ಬಾಬಾ ಬುಡನ್ ಗಿರಿ/ ದತ್ತಗಿರಿಯ ಮೇಲೆ ಹಿಂದು ಮತ್ತು ಮುಸ್ಲಿಮರು ಸಮಾನವಾಗಿ ಪೂಜಿಸುವ ಇನಂ ದತ್ತಾತ್ರೇಯ ಪೀಠವಿದೆ. ಇಲ್ಲಿರಿವ ಒಂದು ಬಗೆಯ ಕೆಂಪು ಅಥಾವ ಹಳದಿ ಜೇಡಿಮಣ್ಣಿನ ಗೂಹೆಯು ಸ್ವಾಮಿ ದತ್ತಾತ್ರೇಯ ಮತ್ತು ಹಜರತ್ ದಾದಾ ಹಯಾತ್ ಮೀರ್ ಖಲಂದರ್ ವಾಸದಿಂದ ಪವಿತ್ರವಾಗಿದೆ ಎಂದು ನಂಬುತ್ತಾರೆ. ಇಲ್ಲಿ ಫಕೀರ್ ಅವರು ಪೂಜೆ ಮಾಡುತ್ತಾರೆ ಮತ್ತು ಇಲ್ಲಿ ನೆಡೆಯುವ ವಾರ್ಷಿಕ ಜಾತ್ರೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಉತ್ಸಾಹದಿಂದ ಪಾಲ್ಗೊಳುತ್ತಾರೆ.
- ಅಮೃತಪುರ: ಚಿಕ್ಕಮಗಳೂರಿನಿಂದ ೬೭ ಕೀ.ಮೀ ಉತ್ತರಕ್ಕೆ ಅಮೃತಪುರವಿದೆ. ಅಮೃತಪುರವು ಹೊಯ್ಸಲ ರಾಜ ಎರಡನೇ ವೀರ ಬಲ್ಲಾಳ ಕಟ್ಟಿಸಿದ್ದ ಅಮೃತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಮುಟ್ಟಲು ನಾಜೂಕದ , ಸ್ವಂತಿಕೆಯ ವಿನ್ಯಾಸ ಹೊಂದಿರುವ ಮತ್ತು ವೈಶಿಷ್ಟ್ಯತೆಯಿಂದ ಇದು ಹೊಯ್ಸಲ ಕಾಲದ ಗಮನಾರ್ಹ ದೇವಾಲಯಗಳಲ್ಲಿ ಒಂದಾಗಿದೆ.
- ಬೆಳವಾಡಿ: ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಆಗ್ನೇಯ ದಿಕ್ಕಿನಲ್ಲಿ ೨೯ ಕೀ.ಮೀ. ದೂರದಲ್ಲಿ ಇದೆ. ಇದು ಚಿಕ್ಕಮಗಳೂರು-ಜಾವಗಲ್ ಮಾರ್ಗದಲ್ಲಿ ಮತ್ತು ಹಳೇಬೀಡಿನ ವಾಯುವ್ಯ ದಿಕ್ಕಿನಲ್ಲಿ ೧೦ಕೀ.ಮೀ ದೂರದಲ್ಲಿದೆ. ಬೆಳವಾಡಿಯು ಅಲಂಕೃತವಾದ ವೀರನಾರಾಯಣ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಬೆಳವಾಡಿ ಉದ್ಭವ ಗಣಪತಿ ದೇವಸ್ಥಾನಕ್ಕೆ ಸಹ ಪ್ರಸಿದ್ಧಿಯಾಗಿದೆ.
- ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಸಿಂಹನಗದ್ದೆಯಲ್ಲಿ ಸಿಂಹನಗದ್ದೆ ಜ್ವಲಮಾಲಿನಿ ದೇವಾಲಯವಿದೆ. ಇದು ರಾಜ್ಯದ ಪ್ರಮುಖ ಜೈನ ದೇವಾಲಯಗಳಲ್ಲಿ ಒಂದು. ದೇವಾಲಯದಲ್ಲಿ ಮುಖ್ಯ ದೇವರಾದ ಜ್ವಲಮಾಲಿನಿ ದೇವರ ಆಕರ್ಷಕ ಕಪ್ಪು ಬಣ್ಣದ ವಿಗ್ರಹವಿದೆ. ಈ ವಿಗ್ರಹ ೧೫ನೇ ಮತ್ತು ೧೬ನೇ ಶತಮಾನದ ಇತಿಹಾಸಕ್ಕೆ ಸೇರಿದ್ದಾಗಿದೆ. ದೇವಸ್ಥಾನ ವಿಶಾಲವಾದ ಸಭಾಂಗಣ ಮತ್ತು ಗರ್ಭಗುಡಿಯನ್ನು ಹೊಂದಿದೆ. ಈ ದೇವಾಲಯವು ದೇಶ ವಿದೇಶದಿಂದ ದೊಡ್ಡ ಸಂಖ್ಯಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ. ೧೯೯೪ದರಲ್ಲಿ ಈ ದೇವಲಯವನ್ನು ನವೀಕರಿಸಲಾಯಿತು. ಶ್ರೀ ಕ್ಷೇತ್ರ ಸಿಂಹನಗದ್ದೆ ಜೈನ್ ಧರ್ಮದ ಎಂಟನೇಯ ತೀರ್ಥಂಕರ ಶ್ರೀ ಭಗವಾನ್ ಚಂದ್ರಪ್ರಭುರವರ ಯಕ್ಷಿಣಿ (ರಕ್ಷಕಿ ಆತ್ಮ) ಜ್ವಲಮಾಲಿನಿ ದೇವಿಯ ಅತಿಶಯಕ್ಕೆ (ಪವಾಡಗಳ ಸ್ಥಳ) ಪ್ರಸಿದ್ಧಿಯಾಗಿದೆ.
ವನ್ಯಜೀವನ
[ಸಂಪೊಲಿಪುಲೆ]- ಭದ್ರಾ ವನ್ಯಜೀವಿ ಅಭಯಾರಣ್ಯ: ಭದ್ರಾ ವನ್ಯಜೀವಿ ಅಭಯಾರಣ್ಯ ೪೯೫ ಚದರ ವ್ಯಾಪಿಸಿರುವ ವನ್ಯಜೀವಿ ಅಭಯಾರಣ್ಯ ಮತ್ತು ಹುಲಿ ಯೋಜನೆಯ ಮೀಸಲು ಪ್ರದೇಶ, ಈ ಪ್ರದೇಶ ತುಂಗಭದ್ರಾ ನದಿಯ ಒಂದು ಪ್ರಮುಖ ಜಲಾನಯನ ಪ್ರದೇಶ. ಇಲ್ಲಿ ಕಟ್ಟಿರುವ ದೊಡ್ಡ ಹಣೆಕಟ್ಟು ದಕ್ಷಿಣ ಕರ್ನಾಟಕದ ಮಳೆ ಕಡಿಮೆ ಇರುವ ಪ್ರದೇಶಗಳಿಗೆ ನೀರು ಪೂರೈಕೆಯ ಮುಖ್ಯ ಮೂಲವಾಗಿದೆ. ಇಲ್ಲಿನ ಕಾಡುಗಳು ಬಿದಿರಿನಿಂದ ಫಲವತ್ತಾಗಿದೆ ಮತ್ತು ಇಲ್ಲಿನ ಪಕ್ಶಿ ಪ್ರಭೇದಗಳು ಮಲ್‌ಬಾರ್ ಮತ್ತು ಸಹ್ಯಾದ್ರಿ ಶ್ರೇಣಿಗೆ ಅನನ್ಯವಾಗಿದೆ.
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ಕುದುರೆಮುಖ ರಾಷ್ಟ್ರೀಯ ಉದ್ಯಾನವನನ್ನು ಉಷ್ಣವಲಯದ ತೇವಭರಿತ ನಿತ್ಯಹರಿದ್ವರ್ಣ ಕಾಡಾಗಿದೆ. ಇದು ಪಶ್ಚಿಮ ಘಟ್ಟದಲ್ಲಿರುವ ವನ್ಯಜೀವಿ ರಕ್ಷಿತ ಪ್ರದ್ರೇಶವಾಗಿದೆ. ಪಶ್ಚಿಮ ಘಟ್ಟವನ್ನು ಜೈವಿಕ ವೈವಿಧ್ಯತೆ ಹೊಂದಿರುವ ವಿಶ್ವದಲ್ಲಿರುವ ೨೫ ಪ್ರದೇಶಗಳಲ್ಲಿ ಒಂದು ಗುರುತಿಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ಸಂರಕ್ಷಣಾ ಸಮಾಜ( ವೈಲ್ಡ್ಲೈಫ್ ಕನ್ಸರ್ವೇಶನ್ ಸೊಸೈಟಿ-ಡಬ್ಲೂ.ಸಿ.ಎಸ್.) ಮತ್ತು ವರ್ಲ್ಡ್ ವೈಡ್ ಫಂಡ್- ಯು.ಎಸ್.ಏ ಜಂಟಿಯಾಗಿ ಅಭಿವೃದ್ಧಿ ಮಾಡಿರುವ ಪಟ್ಟಿಯಲ್ಲಿ, ಜಾಗತಿಕ ಮಟ್ಟದ ಹುಲಿ ಸಂರಕ್ಷಣೆ ಆದ್ಯತೆ-೧ ರಲ್ಲಿ ಬರುತ್ತದೆ.
ಸಿರಿಮನೆ ಫಾಲ್ಸ್ ಸಿರಿಮನೆ ಫಾಲ್ಸ್
ಸಿರಿಮಾನೆ ಫಾಲ್ಸ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಬೆಂಗಳೂರಿನಿಂದ 300 ಕಿ.ಮೀ ಮತ್ತು ಕಿಗ್ಗಾ ಚಿಕ್ಕಮಗಳೂರಿನಿಂದ 5 ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿರುವ ಹಲವಾರು ಜಲಪಾತಗಳಲ್ಲಿ ಒಂದಾಗಿದೆ. ಇದು ಸುಂದರ ನೋಟದಿಂದ ಅದ್ಭುತವಾಗಿದೆ. ನೀರು ಕಾಫಿ ಎಸ್ಟೇಟುಗಳು ಕೆಳಗಿಳಿಯುತ್ತಿದೆ. ಒಂದು ದಿನದಲ್ಲಿ ಇದನ್ನು ಸುಲಭವಾಗಿ ತಲುಪಬಹುದು ಮತ್ತು ಭೇಟಿ ಮಾಡಬಹುದು, ಆದ್ದರಿಂದ, ಶೃಂಗೇರಿ ದೇವಸ್ಥಾನ, ಆಗುಂಬೆ ಮತ್ತು ಇತರ ಸ್ಥಳಗಳೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ.
ಇದು 40 ಅಡಿ ಎತ್ತರದಲ್ಲಿದೆ ಮತ್ತು ಜಲಪಾತದ ರಸ್ತೆ ಇದೆ, ಅದು ಜಲಪಾತಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಮಳೆಗಾಲದ ಸಮಯದಲ್ಲಿ ಭಾರೀ ಯಲ್ಲಿ ಹತ್ತಿರಕ್ಕೆ ಹೋಗಲುಸಾಧ್ಯವಿರದಿದ್ದರೂ ಸಹ, ಕೆಳಗಡೆ ಹೋಗಬಹುದು ಮತ್ತು ಜಲಪಾತವನ್ನು ಆನಂದಿಸಬಹುದು.
ಕಿಗ್ಗಾ: ಇದು ಒಂದು ಸಣ್ಣ ಪಟ್ಟಣವಾಗಿದ್ದು, ಜಲಪಾತದಿಂದ ಸುಲಭವಾಗಿ ತಲುಪಬಹುದು. ಈ ಪಟ್ಟಣವು ಟ್ರೆಕ್ಕಿಂಗ್ ಗೆ ಹೆಸರುವಾಸಿಯಾಗಿದೆ.
ಹರಿ ದೇವಾಲಯ: ಈ ಶಿವ ದೇವಾಲಯವು ಹರಿಹರಪುರದಲ್ಲಿದೆ. ಸುಮಾರು 400 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.
ಶರದಾ ದೇವಸ್ಥಾನ: ಉಂದು 14 ನೇ ಶತಮಾನೊಡು ನಿರ್ಮಿಸಯಿನ ದೇವಾಲಯ ಆದ್ ಇತ್ತ್‌ದ್, ಶಾರದಾಂಬ ದೇವತೆಗ್ ಅರ್ಪಿತ ಆತ್ಂಡ್. ಈ ದೇವಸ್ಥಾನ ಹಲವು ಭವ್ಯವಾಯಿನ ಕಂಬೊಲು ಬೊಕ್ಕ ಮಹಾ ಮಂಟಪೊನು ಹೊಂದ್‌ದ್ ಉಂಡು.
ಒರಿನ ಪಟ್ಟಣೊಲು
[ಸಂಪೊಲಿಪುಲೆ]ಚಿಕ್ಕಮಗಳೂರು ಜಿಲ್ಲೆದ ಕೆಲವು ಒರಿನ ಮುಖ್ಯ ಪಟ್ಟಣೊಲು ಪಂಡ್‍ಂಡ ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ.
ತಾಲೂಕುಲು
[ಸಂಪೊಲಿಪುಲೆ]ಚಿತ್ರಪಟ
[ಸಂಪೊಲಿಪುಲೆ]ಉಂದೆನ್ ತೂಲೆ
[ಸಂಪೊಲಿಪುಲೆ]ಪಿದಯಿದ ಸಂಪರ್ಕೊಲು
[ಸಂಪೊಲಿಪುಲೆ]- ಚಿಕ್ಕಮಗಳೂರು ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ
- ಚಿಕ್ಕಮಗಳೂರು ಪ್ರವಾಸ
- ಚಿಕ್ಕಮಗಳೂರು ಜಿಲ್ಲೆಯ ನಕ್ಷೆ
- ದಟ್ಸ್ ಕನ್ನಡ.ಕಾಂನಲ್ಲಿನ ಸಮಗ್ರ ಲೇಖನಗಳು[dead link]
ಉಲ್ಲೇಕೊಲು
[ಸಂಪೊಲಿಪುಲೆ]- ↑ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (December 8, 2015). "ಜನಸಂಖ್ಯೆ accessdate December 8, 2015". ಜಿಲ್ಲಾಡಳಿತದ, ಚಿಕ್ಕಮಗಳೂರು. Archived from the original on February 14, 2016. Retrieved January 3, 2021.
{{cite web}}
: Unknown parameter|dead-url=
ignored (help) - ↑ ೨.೦ ೨.೧ ೨.೨ "ಭಾರತೊಡು ಸುರುತ ಕಾಫಿ ಬುಲೆಯಿನ ಬಗೆಟ್ಟ್ ಚಿಕ್ಕಮಗಳೂರುದ ಅಧಿಕೃತ ಜಾಲತಾಣೊದ ಇತಿಹಾಸ ಪುಟೊಟ್ಟು ವಿವರಿಸಾದ್ ಉಂಡು". Archived from the original on 2016-02-14. Retrieved 2021-01-03.
{{cite web}}
: Unknown parameter|dead-url=
ignored (help) - ↑ "ಚಿಕ್ಕಮಗಳೂರುದ ಪುದರ್‌ದ ಉಗಮದ ಬಗೆಟ್ಟ್ ಚಿಕ್ಕಮಗಳೂರುದ ಅಧಿಕೃತ ಜಾಲತಾಣದ ಇತಿಹಾಸ ಪುಟೊಟ್ಟು ವಿವರಿಸಾದ್ ಉಂಡು". Archived from the original on 2016-02-14. Retrieved 2021-01-03.
{{cite web}}
: Unknown parameter|dead-url=
ignored (help) - ↑ "ಚಿಕ್ಕಮಗಳೂರು ಕಡೂರುರ್ದು ಬೇತೆ ಆಯಿನೆತ ಬಗೆಟ್ಟ್ ಚಿಕ್ಕಮಗಳೂರಿನ ಅಧಿಕೃತ ಜಾಲತಾಣದ ಪುಟೊಟ್ಟು ವಿವರಿಸಾದ್ ಉಂಡು". Archived from the original on 2016-02-14. Retrieved 2021-01-03.
{{cite web}}
: Unknown parameter|dead-url=
ignored (help) - ↑ ಹೊಯ್ಸಳ ವಂಶದ ಸ್ಥಾಪಕೆ ಪಿಲಿನ್ ಕೆರ್‌ನಾಯೆ ಪಂಡ್‌ದ್ ನಂಬುನ ಚಿಕ್ಕಮಗಳೂರುದ ಅಂಗಡಿ ಗ್ರಾಮೊನು, ಪ್ರಮುಖ ಪ್ರವಾಸೀ ತಾಣವಾದ್ ಮಲ್ಪುವ ಪಂಡ್‍ದ್ ಹಿಂದು ಪತ್ರಿಕೆಡ್ ಬತ್ತ್‌ನ ವರದಿ, "ಅಂಗಡಿನ್ ಪ್ರಮುಖ ಪ್ರವಾಸೀ ತಾಣವಾದ್ ಮಲ್ಪಬ.". (೧೯ ಅಕ್ಟೋಬರ್ ೨೦೦೬)(ಚೆನೈ, ಭಾರತ: ಹಿಂದೂ ಪ್ರಕಾಶಕೆರೆರ್ದ್).
- ↑ ಚಿಕ್ಕಮಗಳೂರು ಜಿಲ್ಲೆದ ಭೌಗೋಳಿಕ ವಿವರೊಲು ಬಗೆಟ್ಟ್ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ಕೊರ್‌ನಂಚಿನ ಮಾಹಿತಿ, "ಚಿಕ್ಕಮಗಳೂರು ಜಿಲ್ಲೆದ ಕೈಗಾರಿಕಾ ಯೋಜನೆ ದೃಷ್ಟಿಕೋನ " ಚಿಕ್ಕಮಗಳೂರು ಅಧಿಕೃತ ಮಿಂಬಲೆ ತಾಣ. ಜಿಲ್ಲಾಡಳಿತ, ಚಿಕ್ಕಮಗಳೂರು.
- ↑ ೭.೦ ೭.೧ ೭.೨ "ಜಿಲ್ಲಾ ಜನಗಣತಿ ೨೦೧೧ ಚಿಕ್ಕಮಗಳೂರು ಜಿಲ್ಲೆ" Census2011.co.in
- ↑ "ಜಿಲ್ಲಾ ಜನಗಣತಿ 2011". census2011.co.in/
- ↑ "ಚಿಕ್ಕಮಗಳೂರುದ ಅಧಿಕೃತ ಜಾಲತಾಣದ ಮುಖಪುಟ". Archived from the original on 2018-08-28. Retrieved 2021-01-03.
{{cite web}}
: Unknown parameter|dead-url=
ignored (help) - ↑ ಕೃಷಿಯು ಚಿಕ್ಕಮಗಳೂರಿನ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಎಂದು ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ರವರಿಂದ ಚರ್ಚಿಸಿಲಾಗಿದೆ. "ಕೃಷಿ" ಚಿಕ್ಕಮಗಳೂರು ಅಧಿಕೃತ ಜಾಲತಾಣ, ಕೃಷಿ ಇಲಾಖೆ, ಜಿಲ್ಲಾ ಆಡಳಿತ, ಚಿಕ್ಕಮಗಳೂರು
- ↑ ಚಿಕ್ಕಮಗಳೂರಿನಲ್ಲಿ ಕಾಫಿ ಉತ್ಪಾದನೆ ಬಗ್ಗೆ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ರವರಿಂದ ಚಿಕ್ಕಮಗಳೂರು ಅಧಿಕೃತ ಜಾಲತಾಣ ಕಾಫಿ ಬೋರ್ಡ್, ಚಿಕ್ಕಮಗಳೂರು ನಲ್ಲಿ ಚರ್ಚಿಸಲಾಗಿದೆ.
- ↑ ಚಿಕ್ಕಮಗಳೂರು ಜಿಲ್ಲೆ ಕೈಗಾರಿಕೆಯಲ್ಲಿ ಹೆಚ್ಚು ಅಭಿವೃಧ್ಧಿ ಹೊಂದಿಲ್ಲ ಎಂಬ ಬಗ್ಗೆ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ರವರಿಂದ ಚರ್ಚಿಸಲಾಗಿದೆ. "ಜಿಲ್ಲೆ ಮತ್ತು SWOT ವಿಶ್ಲೇಷಣೆ ಪ್ರಸ್ತುತ ಕೈಗಾರಿಕಾ ಸನ್ನಿವೇಶ". ಚಿಕ್ಕಮಗಳೂರು ಅಧಿಕೃತ ಜಾಲತಾಣ. ಜಿಲ್ಲಾಡಳಿತ, ಚಿಕ್ಕಮಗಳೂರು.
- ↑ ಕರ್ನಾಟಕ ಜಿಲ್ಲೆಗಳಲ್ಲಿ ಹೂಡಿಕೆ ಅಸಮತೋಲನ ಸಂಬಂಧಿಸಿದಂತೆ ನಾಗೇಶ್ ಪ್ರಭುರವರ ಬರಹ. "ಕೈಗಾರಿಕೆ ಬಂಡವಾಳ ಹೂಡಿಕೆಯಲ್ಲಿ ಪ್ರಾದೇಶಿಕ ಅಸಮತೋಲನ". ಹಿಂದೂ ಪತ್ರಿಕೆ ಆನ್ಲೈನ್ ಆವೃತ್ತಿ - ಸಂಚಿಕೆ ಭಾನುವಾರ, ಏಪ್ರಿಲ್ ೩೦,೨೦೦೬, ೨೦೦೬ ಹಿಂದೂ, ಹಿಂದೂ ಪ್ರಕಾಶಕರಿಂದ.
- ↑ ಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತ ಇತಿಹಾಸ ": ಕಂಪನಿಯ ವಿವರ "ಕೆ ಐ ಒ ಸಿ ಅಲ್" ಮಿಂಬಲೆತಾಣದಲ್ಲಿ ಚರ್ಚಿಸಲಾಗಿದೆ. ಮಿಂಬಲೆತಾಣ, ಕೆ ಐ ಒ ಸಿ ಅಲ್ ಕುದುರೆಮುಖ.
- Pages with image sizes containing extra px
- ಕಡಿನ ಕಡತ ಕೊಂಡಿಲು ಉಪ್ಪುನ ಪುಟೊಕುಲು
- Pages with script errors
- CS1 errors: unsupported parameter
- Pages actively undergoing construction
- Articles with short description
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- All articles with dead external links
- Articles with dead external links from September 2022
- Articles with invalid date parameter in template
- Commons category with local link different than on Wikidata
- ಭೂಗೋಳ
- ಕರ್ನಾಟಕ
- ಕರ್ನಾಟಕದ ಜಿಲ್ಲೆಲು
- ಚಿಕ್ಕಮಗಳೂರು ಜಿಲ್ಲೆ
- ಚಿಕ್ಕಮಗಳೂರು ಜಿಲ್ಲೆದ ತಾಲೂಕುಲು
- ಕರ್ನಾಟಕದ ಪ್ರಮುಖ ಜಾಗೆಲು