ಬೆಂಗಳೂರು
ಈ ಲೇಖನ ಅತ್ತ್ಂಡ ಲೇಖನದ ವಿಬಾಗೊ ವಿಸ್ತರಣೆ ಅತ್ತ್ಂಡ ಮಹತ್ವೊದ ಬದಲಾವಣೆತ ನಡುಟ್ ಉಂಡು. ಈರ್ಲಾ ಲೇಕನೊದ ಸಂಪಾದನೆತ ಬುಲೆಚಿಲ್ಗ್ ಪಾಲ್ ದೆತೊನೊಲಿ. ಈ ಲೇಕನೊ ಅತ್ತಂಡ ವಿಬಾಗೊನು ಮಸ್ತ್ ದಿನೊ ಸಂಪಾದನೆ ಮಲ್ತಿಜಿಂಡ, ಈ ಟೆಂಪ್ಲೇಟ್ನ್ ದೆಪ್ಪುಲೆ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು ChiK (ಚರ್ಚೆ | ಕೊಡುಗೆಗಳು) 34 days ago. (ಅಪ್ಡೇಟ್) |
ಬೆಂಗಳೂರು
ಬೆಂಗಳೂರು ಬೆಂದಕಾಳೂರು | |
---|---|
metropolitan city | |
Government | |
• Mayor | ಗೌತಮ್ ಕುಮಾರ್ |
Population (೨೦೧೧) | |
• Total | ೯೫೫೮೯೧೦ |
• Rank | ೩ನೇ |
ಬೆಂಗಳೂರು ಕರ್ನಾಟಕ ರಾಜ್ಯದ ಮಲ್ಲ ನಗರ ಬೊಕ್ಕ ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಬೊಕ್ಕ ತಾಲ್ಲೂಕು ಕೇಂದ್ರ ಬೊಕ್ಕ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ತಾಲೂಕು 486 ಚ.ಕಿ.ಮೀ ವಿಸ್ತೀರ್ಣ ಹೊಂದ್‍ದ್ ಉಂಡು. ಬೆಂಗಳೂರು 3 ತಾಲ್ಲೂಕುಲೆನ್ ಹೊಂದ್‌ದ್ ಇತ್ತ್‌ದ್, ಬೆಂಗಳೂರು ತಾಲ್ಲೂಕು ವಿಭಜನೆ ಮಲ್ತ್‌ದ್ ಯಲಹಂಕ ತಾಲೂಕು ರಚನೆ, ಬೆಂಗಳೂರು ದಕ್ಷಿಣ ತಾಲೂಕುನು ಬನಶಂಕರಿ ಪಂಡ್‌ದ್ ಮರು ನಾಮಕರಣ ಮಲ್ತ್‌ದೆರ್, ಬನಶಂಕರಿ ತಾಲ್ಲೂಕುನು ವಿಭಜನೆ ಮಲ್ತ್‌ದ್ ಕೃಷ್ಣರಾಜಪುರ ತಾಲೂಕು ರಚನೆ ಮಲ್ತ್‌ದೆರ್.
ಬೆಂಗಳೂರು ಉಂದೊಂಜಿ ಕರ್ನಾಟಕದ ಪ್ರಸಿದ್ದ ನಗರ. ಉಂದು ಕರ್ನಾಟಕದ ರಾಜಧಾನಿ. ಬೆಂಗಳೂರುನ್ ಎಲೆಕ್ಟ್ರಿಸಿಟಿ ಸಿಲಿಕಾನ್ ಸಿಟಿ ಪಂದು ಲೆಪ್ಪುವೆರ್ ಬೆಂಗಳೂರುನು ಕೆಂಪೆಗೌಡೆರು ಕಟ್ಟಾಯೆರ್. ಉಂದೆನ್ ಪಿರಾಕುಡ್ ಬೆಂದಕಾಳೂರು ಪಂದು ಲೆತ್ತೊಂದು ಇತ್ತೆರು. ಮುಲ್ಪ ಮಸ್ತ್ ತೂಪಿನಂಚಿನ ಜಾಗ ಉಂಡು ಲಾಲ್ ಬಾಗ್ ಕಬ್ಬನ್ ಪಾರ್ಕ್ ಇಂಚಿನ ಮಸ್ತು ಜಾಗ ಉಂಡು. ರಾಜಕಾರಣಿಲ್ ಒಟ್ಟೂಗ್ ಸೆರುನ ಅಂಚಿನ ಜಾಗ ಉಂಡು. ಮುಲ್ಪ ಉಚ್ಚ ನ್ಯಾಯಲಯ ಉಂಡು ಮಸ್ತು ಬಗೆತ ವಿಶ್ವವಿದ್ಯಾನಿಲಯಲು ಉಂಡು.
ಬೆಂಗಳೂರು ನಗರ ಕ್ರಿ.ಶ.೧೫೩೭ಟ್ ಯಲಹಂಕ ನಾಡಪ್ರಭು ಕೆಂಪೇಗೌಡರ್ದ್ ನಿರ್ಮಾಣ ಆಂಡ್. ಉಂದು ದಕ್ಷಿಣ ಪ್ರಸ್ಥಭೂಮಿದ ಮಿತ್ತ್ ಇತ್ತ್‌ದ್, ಕರ್ನಾಟಕದ ಆಗ್ನೇಯ ದಿಕ್ಕ್‌ಡ್ ಉಂಡು. ಭಾರತದ ೫ನೇ ಮಲ್ಲ ಮಹಾನಗರ ಆದ್ ಉಪ್ಪುನ ಬೆಂಗಳೂರು ಅತೀ ಎಚ್ಚ ಜನಸಂಖ್ಯೆ ಹೊಂದ್‌ದ್ ಉಪ್ಪುನ ನಗರೊಲೆಡ್ ೩ನೇ ಸ್ಥಾನೊಡು ಉಂಡು. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.
ಬೆಂಗಳೂರು ಜಿಲ್ಲೆದ ತಾಲ್ಲೂಕುಲು ಬೊಕ್ಕ ವಿಸ್ತೀರ್ಣ
[ಸಂಪೊಲಿಪುಲೆ]ಬೆಂಗಳೂರು ನಗರ ಬೊಕ್ಕ ಗ್ರಾಮಾಂತರ ಜಿಲ್ಲೆಲು ವಿಸ್ತೀರ್ಣೊಡು ಎಲ್ಯ ಉಪ್ಪುನ ಕಾರಣ ಒಂಜಿ ಜಿಲ್ಲೆಯಾದ್ ಮಲ್ತ್‌ದೆರ್ ಬೊಕ್ಕ ಎಚ್ಚ ಜನಸಂಖ್ಯೆ ಹೊಂದ್‌ದ್ ಉಪ್ಪುನ ಕಾರಣ ರಡ್ಡ್ ಜಿಲ್ಲಾ ಕೇಂದ್ರೊಲೆನ್ ಒಳಗೊಂಡ್‌ದ್ ಉಂಡು.
ಜಿಲ್ಲೆ | ತಾಲೂಕು | ವಿಸ್ತೀರ್ಣ | |
---|---|---|---|
01.ಬೆಂಗಳೂರು | (1991 ಜನಗಣತಿ ಪ್ರಕಾರ) | ||
01.ಬೆಂಗಳೂರು | 486 ಚ.ಕಿ.ಮೀ | ||
02.ಆನೇಕಲ್ | 530 ಚ.ಕಿ.ಮೀ | ||
೦3.ಕೆಂಗೇರಿ | 457 ಚ.ಕಿ.ಮೀ | ||
04.ಕೃಷ್ಣರಾಜ ಪುರ | 336 ಚ.ಕಿ.ಮೀ | ||
05.ಯಲಹಂಕ | 387 ಚ.ಕಿ.ಮೀ | ||
ಒಟ್ಟು | ಜಿಲ್ಲೆಯ ವಿಸ್ತೀರ್ಣ | 2196 ಚ.ಕಿ.ಮೀ | |
02.ಬೆಂಗಳೂರು ಗ್ರಾಮಾಂತರ | |||
01.ದೊಡ್ಡಬಳ್ಳಾಪುರ | 791 ಚ.ಕಿ.ಮೀ | ||
02.ದೇವನಹಳ್ಳಿ | 449 ಚ.ಕಿ.ಮೀ | ||
03.ಹೊಸಕೋಟೆ | 548 ಚ.ಕಿ.ಮೀ | ||
04.ನೆಲಮಂಗಲ | 510 ಚ.ಕಿ.ಮೀ | ||
ಒಟ್ಟು | ಜಿಲ್ಲೆಯ ವಿಸ್ತೀರ್ಣ | 2298 ಚ.ಕಿ.ಮೀ |
ಬೆಂಗಳೂರು ಜಿಲ್ಲೆದ ಹೋಬಳಿಲೂ
[ಸಂಪೊಲಿಪುಲೆ]ಬೆಂಗಳೂರು ನಗರ ಬೊಕ್ಕ ಗ್ರಾಮಾಂತರ ಜಿಲ್ಲೆ ವಿಸ್ತೀರ್ಣೊಡು ಎಲ್ಯ ಆದ್ ಉಪ್ಪುನ ಕಾರಣ ಒಂಜಿ ಜಿಲ್ಲೆಯಾದ್ ಮಲ್ತ್‌ದೆರ್ ಬೊಕ್ಕ ಎಚ್ಚ ಜನಸಂಖ್ಯೆ ಹೊಂದ್‌ದ್ ಉಪ್ಪುನ ಕಾರಣ ರಡ್ಡ್ ಜಿಲ್ಲಾ ಕೇಂದ್ರೊಲೆನ್‍ಲಾ ಒಳಗೊಂಡ್‌ದ್ ಉಂಡು.
ಜಿಲ್ಲೆ | ತಾಲೂಕು | ಹೋಬಳಿ | ನಗರ ಸ್ಥಿತಿ | |
---|---|---|---|---|
02.ಬೆಂಗಳೂರು | ||||
1.ಬೆಂಗಳೂರು | ||||
01.ಬೆಂಗಳೂರು ಕಸಬಾ | ಮಹಾನಗರ ಪಾಲಿಕೆ | |||
02.ಯಶವಂತಪುರ | ಮಹಾನಗರ ಪಾಲಿಕೆ | |||
03.ಬೇಗೂರು | ನಗರ ಸಭೆ | |||
2.ಯಲಹಂಕ | ||||
01.ಯಲಹಂಕ ಕಸಬಾ | ಮಹಾನಗರ ಪಾಲಿಕೆ | |||
02.ಹೆಸರುಘಟ್ಟ | ಪಟ್ಟಣ ಪಂಚಾಯತಿ | |||
03.ಚಿಕ್ಕಜಾಲ | ಗ್ರಾಮ ಪಂಚಾಯತಿ | |||
3.ಕೆಂಗೇರಿ | ||||
01.ಕೆಂಗೇರಿ ಕಸಬಾ | ಮಹಾನಗರ ಪಾಲಿಕೆ | |||
02.ಉತ್ತರಹಳ್ಳಿ | ಮಹಾನಗರ ಪಾಲಿಕೆ | |||
03.ದಾಸನಪುರ | ಮಹಾನಗರ ಪಾಲಿಕೆ | |||
04.ತಾವರೆಕೆರೆ | ಪಟ್ಟಣ ಪಂಚಾಯತಿ | |||
4. ಕೃಷ್ಣರಾಜ ಪುರ | ||||
01.ಕೃಷ್ಣರಾಜ ಪುರ ಕಸಬಾ | ಮಹಾನಗರ ಪಾಲಿಕೆ | |||
02.ವರ್ತೂರು | ಮಹಾನಗರ ಪಾಲಿಕೆ | |||
03.ಬಿದರಹಳ್ಳಿ | ಪಟ್ಟಣ ಪಂಚಾಯತಿ | |||
5.ಆನೇಕಲ್ | ||||
01.ಆನೇಕಲ್ ಕಸಬಾ | ನಗರ ಸಭೆ | |||
02.ಅತ್ತಿಬೆಲೆ | ನಗರ ಸಭೆ | |||
03.ಸರ್ಜಾಪುರ | ನಗರ ಸಭೆ | |||
04.ಜಿಗಣಿ | ನಗರ ಸಭೆ | |||
6.ದೊಡ್ಡಬಳ್ಳಾಪುರ | ||||
01.ದೊಡ್ಡಬಳ್ಳಾಪುರ ಕಸಬಾ | ನಗರ ಸಭೆ | |||
02.ಮಧುರೆ | ಗ್ರಾಮ ಪಂಚಾಯತಿ | |||
03.ದೊಡ್ಡ ಬೆಳವಂಗಲ | ಗ್ರಾಮ ಪಂಚಾಯತಿ | |||
04.ಸಾಸಲು | ಗ್ರಾಮ ಪಂಚಾಯತಿ | |||
05.ತುಬಗೆರೆ | ಗ್ರಾಮ ಪಂಚಾಯತಿ | |||
7.ದೇವನಹಳ್ಳಿ | ||||
01.ದೇವನಹಳ್ಳಿ ಕಸಬಾ | ಪುರ ಸಭೆ | |||
02.ಕುಂದಾಣ | ಗ್ರಾಮ ಪಂಚಾಯತಿ | |||
03.ವಿಜಯಪುರ | ಪುರ ಸಭೆ | |||
04.ಚನ್ನರಾಯ ಪಟ್ಟಣ | ಗ್ರಾಮ ಪಂಚಾಯತಿ | |||
8.ಹೊಸಕೋಟೆ | ||||
01.ಹೊಸಕೋಟೆ ಕಸಬಾ | ನಗರ ಸಭೆ | |||
02.ನಂದಗುಡಿ | ಗ್ರಾಮ ಪಂಚಾಯತಿ | |||
03.ಸೂಲಿಬೆಲೆ | ಗ್ರಾಮ ಪಂಚಾಯತಿ | |||
04.ಅನುಗೊಂಡನಹಳ್ಳಿ | ಗ್ರಾಮ ಪಂಚಾಯತಿ | |||
05.ಜಡಿಗೆನಹಳ್ಳಿ | ಗ್ರಾಮ ಪಂಚಾಯತಿ | |||
9.ನೆಲಮಂಗಲ | ||||
01.ನೆಲಮಂಗಲ ಕಸಬಾ | ಪುರ ಸಭೆ | |||
02.ತ್ಯಮಗೊಂಡ್ಲು | ಗ್ರಾಮ ಪಂಚಾಯತಿ | |||
03.ದಾಬಸ್ ಪೇಟೆ/(ಸೋಂಪುರ) | ಪಟ್ಟಣ ಪಂಚಾಯಿತಿ | |||
ಒಟ್ಟು | 09 - ತಾಲ್ಲೂಕು | 34 - ಹೋಬಳಿ |
ಭೂಗೋಳ
[ಸಂಪೊಲಿಪುಲೆ]ಬೆಂಗಳೂರು ಸಮುದ್ರ ಮಟ್ಟ ರ್ದು ೯೦೦ ಮೀ ಎತ್ತರೊಡು ಉಂಡು[೨]. ಭೌಗೋಳಿಕವಾದ್ ೧೨° ೩೯' ಉ ಬೊಕ್ಕ ೧೩° ಉ ಅಕ್ಷಾಂಶೊಡು ಇತ್ತ್ಂಡಲಾ ಬೆಂಗಳೂರುಡು ಸದಾಕಾಲ ತಂಪು ವಾತಾವರಣ ಉಪ್ಪುಂಡು, ಸುಮಾರು ೨೪°C ರ್ದ್ ೩೫°C ಮುಟ್ಟ ಉಷ್ಣಾಂಶ ಉಪ್ಪುಂಡು. ಸದಾಶಿವನಗರದ ರಮಣಶ್ರೀ ಪಾರ್ಕ್ ಬೆಂಗಳೂರುದ ಅತೀ ಎತ್ತರದ ಪ್ರದೇಶವಾದ್ ಉಂಡು. ಅಯಿಕ್ ದುಂಬು ಮಲ್ಲೇಶ್ವರದ ವಯ್ಯಾಲಿ ಕಾವಲ್ ಎತ್ತರದ ಪ್ರದೇಶವಾದ್ ಇತ್ತ್ಂಡ್. ಬೆಂಗಳೂರುದ ಹೊಸಕೆರೆಹಳ್ಳಿ ಅತಿ ತಗ್ಗ್‌ದ ಪ್ರದೇಶವಾದ್ ಉಂಡು.
ಡೆಕ್ಕನ್ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ತಭೂಮಿಯ ಹೃದಯ ಭಾಗದಲ್ಲಿ ನೆಲೆಸಿರುವ ಈ ನಗರವು, ಕರ್ನಾಟಕದ ಆಗ್ನೇಯ ಭಾಗದಲ್ಲಿದೆ. ೭೪೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು ೫.೮ ಮಿಲಿಯನ್ (ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೆ ನಗರ) ಜನಸಂಖ್ಯೆಯನ್ನು ಹೊಂದಿದೆ. ಮುಖ್ಯವಾಗಿ ಇದು ಸಮುದ್ರ ಮಟ್ಟದಿಂದ ೩೧೧೩ ಅಡಿ(೯೪೯ ಮಿ.) ಎತ್ತರದಲ್ಲಿ ಸ್ಥಿತವಾಗಿರುವುದರಿಂದ, ಸುಂದರವಾದ ವಾತಾವರಣವನ್ನು ಹೊಂದಿದೆ.
ಉಷ್ಣವಲಯದ ವಾತಾವರಣವಿರುವುದರಿಂದ, ಈ ಪಟ್ಟಣವು ಪದೇ ಪದೇ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದೊಮ್ಮೆ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ನಿವೃತ್ತಿ ಹೊಂದಿದವರ ಸ್ವರ್ಗ ಎಂದೂ ಕೂಡ ಇದಕ್ಕೆ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು ೨೦ ರಿಂದ ೩೬ ಡಿಗ್ರಿಯಿದ್ದು, ಚಳಿಗಾಲದಲ್ಲಿ ೧೭ ರಿಂದ ೨೭ ಡಿಗ್ರಿಯಾಗಿರುತ್ತದೆ.
ಇತಿಹಾಸ
[ಸಂಪೊಲಿಪುಲೆ]ಕ್ರಿಸ್ತ ಶಕ ೧೫೩೭ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ(೧೭೯೯)ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು.
ಬೆಂಗಳೂರು ೧೫೩೭|೧೫೩೭ರಲ್ಲಿ ಕೆಂಪೇಗೌಡರ (೧೫೧೦ - ೧೫೭೦) ರಾಜಧಾನಿಯಾಗಿತ್ತು[೩].ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು.
ಹದಿನೆಂಟನೇ/ಹತ್ತೊಂಬತ್ತನೇ ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು.
ಕೆಂಪೇಗೌಡೆರೆನ ಮಗೆ ಆಯಿನ ಕೆಂಪೇಗೌಡ-೨ ಅನೇಕ ದೇವಸ್ಥಾನ ಬೊಕ್ಕ ಗೋಪುರೊಲೆನ್ ನಿರ್ಮಿಸಯೆರ್. ಅಯಿಟ್ಟ್ ಪ್ರಮುಖವಾಯಿನ ನಾಲ್ ಗೋಪುರೊಲೆನ್ ಇತ್ತೆದ ಈ ಜಾಗೆಲೆಡ್ ತೂವೊಲಿ.
- ಲಾಲಭಾಗ್
- ಕೆಂಪಾಂಬುಧಿ ಕೆರೆ
- ಹಲಸೂರು ಕೆರೆ
- ಮೇಖ್ರಿ ವೃತ್ತ
thumb|right|250px|ಕೃಷ್ಣರಾಜೇಂದ್ರ ಮಾರುಕಟ್ಟೆ
ಸಂಸ್ಕೃತಿ ಮತ್ತು ವಿದ್ಯಾಭ್ಯಾಸ
[ಸಂಪೊಲಿಪುಲೆ]thumb|ವಿಶ್ವವಿಖ್ಯಾತ ಗಾಜಿನ ಮನೆ, ಲಾಲ್‌ಬಾಗ್ thumb|ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ (ಐಟಿಪಿಎಲ್) thumb|ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರಿನ ಜನನಿಬಿಡ ರಸ್ತೆ
ಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿದ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಷಿಸಿದೆ. ಬೆಂಗಳೂರು ನಗರವು ಬಹುಮುಖ ಸಂಸ್ಕೃತಿಯನ್ನು ಹೊಂದಿದ್ದರೂ ಕೂಡ, ಬಹುಪಾಲು ಜನರು ಹಿಂದುಗಳಾಗಿದ್ದಾರೆ. ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ . ಕನ್ನಡವು ಇಲ್ಲಿಯ ಅಧಿಕೃತ ಭಾಷೆ.
ಇಲ್ಲಿ ಬಳಕೆಯಲ್ಲಿರುವ ಇತರ ಭಾಷೆಗಳೆಂದರೆ ಉರ್ದು, ತೆಲುಗು ಮತ್ತು ಮಲಯಾಳಮ್. ಮುಂಬಯಿ ನಂತರ ಹಚ್ಚಿನ ಸಾಕ್ಷರತಾ ಪ್ರಮಾಣ(೮೩%) ಹೊಂದಿದ ಪ್ರದೇಶ ಇದಾಗಿದೆ. ನಗರದ ಶ್ರೀಮಂತ ಸಂಸ್ಕೃತಿಯು, ರಂಗ ಶಂಕರ, ಚೌಡಯ್ಯ ಮೆಮೋರಿಯಲ್ ಹಾಲ್ ಮತ್ತು ರವೀಂದ್ರ ಕಲಾಕ್ಷೇತ್ರಗಳಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತ ಸಾಂಸ್ಕೃತಿಕ ಮತ್ತು ಆಧುನಿಕ ರಂಗಭೂಮಿಯಾಗಿ ಬೆಳೆಯಲು ಭದ್ರ ಬುನಾದಿಯಾಗಿದೆ. "ಬೆಂಗಳೂರು ಹಬ್ಬ"ವು ವರ್ಷಕ್ಕೊಮ್ಮೆ ನಡೆಯುವ ಉತ್ಸವವಾಗಿದ್ದು, ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮವಾದ ಅವಕಾಶ ಒದಗಿಸುತ್ತದೆ. ದೀಪಾವಳಿ ಮತ್ತು ಗಣೇಶ ಚತುರ್ಥಿಯು ಇನ್ನೆರಡು ಪ್ರಮುಖ ಹಬ್ಬಗಳಾಗಿದ್ದು ಜೊತೆಗೆ ರಂಝಾನ್, ಬಕ್ರೀದ್, ಕ್ರಿಸ್ಮಸ್ ಹಬ್ಬ ಗಳ್ಳನ್ನು ಆಚರಿಸುತ್ತಾರೆ ಶ್ರೀಮಂತ ಧಾರ್ಮಿಕ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ.
ಬೆಂಗಳೂರಿನ ವೆಂಕಟ್ಟಪ್ಪ ಚಿತ್ರ ಕಲಾ ಪರಿಷತ್ತು, ಭಾರತೀಯ ವಿದ್ಯಾ ಭವನ , ಭಾರತೀಯ ವಿಜ್ಞಾನ ಮಂದಿರ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತಿತರ ವಿವಿಧ ರೀತಿಯ ಶಿಕ್ಷಣದಲ್ಲಿ ಮಂಚೂಣಿಯಲ್ಲಿವೆ. ಬೆಂಗಳೂರಿನಲ್ಲಿ ಹಲವು ದೇಶೀಯ ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳು ಮಿಲನಗೊಂಡಿವೆ. ಆದುದರಿಂದ ಇದು ಈಗ ಕಾಸ್ಮೊಪಾಲಿಟನ್ ಸಿಟಿ ಎಂತಲೂ ಕರೆಯಲ್ಪಡುತ್ತಿದೆ. ಇಲ್ಲಿನ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರಗಳು ಹೆಸರುವಾಸಿ. ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ, ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಇಲ್ಲೇ. ಹಾಗೂ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು ರೇಡಿಯೋ ಆಕ್ಟೀವ್ ತರಂಗಾಂತರ ೧೦೭.೮
ಪ್ರತಿಷ್ಠೆಯ ವಿದ್ಯಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಮ್) ಗಳನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೆ, ಬಹು ಸಂಖ್ಯೆಯಲ್ಲಿ ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜಮೆಂಟ್ ಕಾಲೇಜುಗಳು ಕೂಡ ಇಲ್ಲಿವೆ.
ಕೈಗಾರಿಕೆ
[ಸಂಪೊಲಿಪುಲೆ]ಹಿಂದುಸ್ತಾನ ಏರೊನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್), ಭಾರತ ಎಲೆಕ್ಟ್ರೊನಿಕ್ಸ್ ಲಿಮಿಟೆಡ್ (ಬಿ.ಇ.ಎಲ್), ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿ.ಇ.ಎಮ್.ಎಲ್), ಹಿಂದುಸ್ತಾನ ಮಷೀನ್ ಟೂಲ್ಸ್ (ಎಚ್.ಎಮ್.ಟಿ) ಮತ್ತು ಇಂಡಿಯನ್ ಸ್ಪೆಸ್ ರಿಸರ್ಚ್ ಒರ್ಗನೈಸೆಷನ್ (ಇಸ್ರೊ) ಇವುಗಳು ತಮ್ಮ ಪ್ರಧಾನ ಕಛೇರಿಗಳನ್ನು ಇಲ್ಲಿ ತೆರೆದಿದುದರಿಂದ, ನಗರವು ಒಂದು ಉತ್ಪಾದನಾ ಕೇಂದ್ರವಾಗಿ ಬೆಳೆಯಿತು.
ಕಂಪನಿಗಳಾದ ಇನ್ಫೊಸಿಸ್, ವಿಪ್ರೊ ಮತ್ತು ಟಿಸಿಎಸ್ ಗಳು ಇಲ್ಲಿ ತಮ್ಮ ಪ್ರಧಾನ ಕಛೇರಿಗಳನ್ನು ತೆರೆದಿದುದರಿಂದ, ನಗರದ ಆರ್ಥಿಕ ಪ್ರಗತಿಯು ಮಹತ್ತರವಾಗಿ ಬೆಳೆಯಿತು. ಬೆಂಗಳೂರಿನಲ್ಲಿರುವ ಇತರ ಪ್ರಮುಖ ಕಂಪನಿಗಳೆಂದರೆ ಇಂಟೆಲ್, ಟೆಕ್ಸಸ್ ಇನ್ಸ್ತ್ರುಮೆನ್ತ್ಸ್, ಕ್ವಾಲ್ಕಾಮ್, ಆರ್ಮ್, ಬ್ರಾಡ್ಕಾಮ್, ಇ.ಎಮ್.ಸಿ. ಸ್ಕುವೆರ್, ನೆಟ್ ಆಪ್, ಸ್ಯಾನ್ ಡಿಸ್ಕ್, ಎಲ್.ಜಿ, ಸ್ಯಾಮ್ಸಂಗ್ ಮತ್ತು ಐ.ಬಿ.ಎಮ್. ಇಲ್ಲಿ ಸೃಷ್ಟಿಯಾದಂತಹ ಉದ್ಯೋಗ ಮಾರುಕಟ್ಟೆಯು ಜಗತ್ತಿನಾದ್ಯಂತ ಎಲ್ಲರನ್ನೂ ಆಕರ್ಷಿಸುತ್ತದೆ, ಇದೊಂದು ಬಹುಸಂಸ್ಕೃತಿ ಹಾಗೂ ಬಹುಜನಾಂಗೀಯ ಸಮಾಜವನ್ನಾಗಿ ಪರಿವರ್ತಿಸಲು ಸಹಾಯವಾಯಿತು.
ಮಾಧ್ಯಮ
[ಸಂಪೊಲಿಪುಲೆ]ಬೆಂಗಳೂರಿನಲ್ಲಿ ಮೊದಲ ಮುದ್ರಣಾಲಯವನ್ನು ೧೮೪೦ರಲ್ಲಿ ಸ್ಥಾಪಿಸಲಾಯಿತು.[೪] ೧೮೫೯ ರಲ್ಲಿ "ಪಂಜಾಬ್ ಕೇಸರಿ" ಎಂಬ ಮೊದಲ ಇಂಗ್ಲಿಷ್ ವಾರ ಪತ್ರಿಕೆ ಪ್ರಕಟವಾಗಿತ್ತು ಮತ್ತು ೧೮೬೦ ರಲ್ಲಿ "ಮೈಸೂರು ವ್ರಿತ್ತಂತ ಬೋಧಿನಿ" ಎಂಬ ಕನ್ನಡ ಪತ್ರಿಕೆ ಪ್ರಕಟವಾಗಿತ್ತು. ಈಗ "ವಿಜಯ ಕರ್ನಾಟಕ" ಮತ್ತು "ದಿ ಟೈಂಸ್ ಆಫ್ ಇಂಡಿಯಾ" ತುಂಬಾ ಜನಪ್ರಿಯವಾಗಿದೆ ಹಾಗೂ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ಅತಿ ದೊಡ್ಡ ಮುದ್ರಣಾಲಯಗಳನ್ನು ಹೊಂದಿದೆ.
ಬೆಂಗಳೂರು ಟಿವಿ ಮಾಧ್ಯಮ ಮೊದಲ ಬಾರಿಗೆ ನವೆಂಬರ್ ೧ ೧೯೮೧ ರಂದು "ದೂರದರ್ಶನ" ಮುಖಾಂತರ ಪ್ರಾರಂಭವಾಯಿತು. ೧೯ ನವೆಂಬರ್ ೧೯೮೩ ರಂದು ದೂರದರ್ಶನ ನಿರ್ಮಾಣ ಕೇಂದ್ರವನ್ನು ಸ್ಥಾಪಿಸಿ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತು. ನಂತರ ೧೯೯೧ ರಂದು ಕನ್ನಡ ದೂರದರ್ಶನ "ಡಿಡಿ ಚಂದನ" ಪ್ರಾರಂಭವಾಯಿತು. ಈಗ ಅನೇಕ ಟಿವಿ ಮಾಧ್ಯಮಗಳು ಜನಪ್ರಿಯವಾಗಿದೆ. ಇದಕ್ಕೆ ಉದಾಹರಣೆ ಟಿವಿ ೯, ಉದಯ, ಈ ಟಿವಿ, ಸುವರ್ಣ, ಜನಶ್ರೀ, ಸಮಯ, ಮುಂತಾದವು.
ಸಂಪರ್ಕ
[ಸಂಪೊಲಿಪುಲೆ]ನಗರದ ಉಲಯಿ ಬೊಕ್ಕ ಪಿದಯಿದಭಾಗೊಲು ಒಂಜೆಕ್ಕೊಂಜಿ ಎಡ್ಡೆ ಸಂಪರ್ಕ ಹೊಂದ್‌ದ್ ಉಪ್ಪುನ ಕಾರಣ ನಗರದ ಉಲಯಿ ಬೊಕ್ಕ ಪಿದಯಿ ಓಡಾಟ ಮಲ್ಪುನೆ ಬಾರಿ ಸರಳವಾದ್ ಉಂಡು. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ.
'ನಮ್ಮ ಮೆಟ್ರೋ'ವಿನ ಮೊದಲನೆಯ ಹಂತ ಪೂರ್ಣವಾಗಿ ಚಾಲನೆಯಲ್ಲಿದೆ. ೪೨ ಕಿಲೋಮೀಟರ್ ಗಳ ಎರಡು ಮಾರ್ಗಗಳು (ಉತ್ತರ ದಕ್ಷಿಣ ದಿಕ್ಕಿನಲ್ಲಿ ಹಸಿರು ಮಾರ್ಗ - ನಾಗಸಂದ್ರದಿಂದ ಯೆಲಚೇನಹಳ್ಳಿವರೆಗೆ, ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೇರಳೆ ಮಾರ್ಗ - ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ) ಚಾಲನೆಯಲ್ಲಿದೆ. ಎರಡನೆ ಹಂತದ ಕಾಮಗಾರಿ ನಡೆಯುತ್ತಿದೆ
ಭಾರತದ ನೈಋತ್ಯ ರೇಲ್ವೆ ವಲಯಕ್ಕೆ ಇದು ಮುಖ್ಯ ಕೇಂದ್ರವಾಗಿದ್ದು, ಯಶವಂತಪುರ, ಕ್ಯಾಂಟೊನಮೆಂಟ್ ಮತ್ತು ಕೆ.ಆರ್.ಪುರಂ ನಂತಹ ಕೆಲವು ಇತರ ನಿಲ್ದಾಣಗಳನ್ನೂ ಹೊಂದಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ, ದೇವನಹಳ್ಳಿ ಎಂಬಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ನಗರದಿಂದ ೪೦ ಕಿ.ಮೀ. ದೂರದಲ್ಲಿದೆ.
ಪ್ರವಾಸಿ ಸ್ಥಳಗಳು
[ಸಂಪೊಲಿಪುಲೆ]ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು.
ಮುತ್ಯಾಲಮಡುವು(ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೇಲೂರು, ಮಂಡ್ಯ, ಹಳೇಬೀಡು, ಚಿಕ್ಕಮಗಳೂರು, ಕೊಡಗು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ.
ನಗರದಲ್ಲಿ ಇಳಿದುಕೊಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ.
ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ.
ಫೀನಿಕ್ಸ್ ಮಾಲ್, ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ,ಒರಾಯನ್ ಮಾಲ್, ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಮ್ ದೇಶೀಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ.
ಜಗತ್ತಿನ ಕ್ರಿಯಾಶೀಲ ನಗರಗಳು
[ಸಂಪೊಲಿಪುಲೆ]- ವಿಶ್ವದ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ. ಜಿಎಲ್‍ಎಲ್ ಗ್ಲೋಬಲ್ ರಿಸರ್ಚ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಶಿಕ್ಷಣ, ಮೂಲಸೌಕರ್ಯ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೊಂದಿಕೊಳ್ಳುವುದು ಸೇರಿದಂತೆ ದೇಶದ ಪ್ರಗತಿಗೆ ತಮ್ಮ ಕಾಣಿಕೆಯನ್ನೂ ನೀಡುತ್ತಿರುವ ವಿಚಾರಗಳನ್ನಾಧರಿಸಿ ಜಗತ್ತಿನ ಮೂವತ್ತು ನಗರಗಳನ್ನು ಗುರುತಿಸಲಾಗಿದೆ.
- ಈ ಪಟ್ಟಿಯಲ್ಲಿ ಟಾಪ್ ೧೦ ಸ್ಥಾನದಲ್ಲಿರುವ ನಗರಗಳು.
೧ ಬೆಂಗಳೂರು ೨ ಹೋ ಚಿ ಮಿನಾ ಸಿಟಿ ೩ ಸಿಲಿಕಾನ್ ವ್ಯಾಲಿ ೪ ಶಾಂಘೈ ೫ ಹೈದ್ರಾಬಾದ್ ೬ ಲಂಡನ್ ೭ ಆಸ್ಟಿನ್g ೮ಹನೋಯಿ ೯ ಬೋಸ್ಟನ್ ೧೦ ನೈರೋಬಿ [೫]
ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು
[ಸಂಪೊಲಿಪುಲೆ]- ೨೭ ಫೆಬ್ರುವರಿ, ೨೦೧೭
- ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
- ಮುಂಬೈನ ಸಂಪತ್ತಿನ ಮೊತ್ತ ರೂ.೫೪.೬ ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.೨೯.೯ ಲಕ್ಷ ಕೋಟಿ ಮತ್ತು ರೂ.೨೧.೩ ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್ ವೆಲ್ತ್ ಬಿಡುಗಡೆ ಮಾಡಿರುವ ೨೦೧೬ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ.
ವಲಸೆ
[ಸಂಪೊಲಿಪುಲೆ]- ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ೨೦೧೬ರಲ್ಲಿ ವಿಶ್ವದಾದ್ಯಂತ ೮೨ ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ.
- ಈ ಸಾಲಿನಲ್ಲಿ ಒಟ್ಟು ೬ ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. ೨೦೧೫ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ ೪ ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ ೨೦೧೬ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ ೫೦ ರಷ್ಟು ಹೆಚ್ಚಳವಾಗಿದೆ.
ಶತ ಕೋಟ್ಯಾಧಿಪತಿಗಳು
[ಸಂಪೊಲಿಪುಲೆ]- ೧೦ ಲಕ್ಷ ಅಮೆರಿಕನ್ ಡಾಲರ್‌ನಿಂದ ೧೦೦ ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ ೬.೬ ಕೋಟಿಯಿಂದ ₹ ೬.೬ ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಾಧಿಪತಿಗಳು ಎಂದು ನ್ಯೂ ವರ್ಲ್ಡ್ ವೆಲ್ತ್ ವರದಿಯಲ್ಲಿ ಪರಿಗಣಿಸಲಾಗಿದೆ. ೧೦೦ ಕೋಟಿ ಅಮರಿಕನ್ ಡಾಲರ್‌ಗಿಂತ (ಸು. ₹ ೬.೬ ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ.[೬]
ಉಂದೆನ್ ತೂಲೆ
[ಸಂಪೊಲಿಪುಲೆ]- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
- ಬೆಂಗಳೂರು ಮಹಾನಗರ ಪಾಲಿಕೆ
- ಬೆಂಗಳೂರು ಉತ್ತರ (ಲೋಕ ಸಭೆ ಚುನಾವಣಾ ಕ್ಷೇತ್ರ)
- ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)
- ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)
- ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)
- ನಮ್ಮ ಮೆಟ್ರೊ
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
- ಬೆಂಗಳೂರು ಎಫ್ ಸಿ
ಇತರ ಸಂಪರ್ಕೊ
[ಸಂಪೊಲಿಪುಲೆ]- Interactive Map of Bangalore
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
- ಬೆಂಗಳೂರು ಮಹಾನಗರ ಪಾಲಿಕೆ
- Bangalore cyber police
- ಇತರೆ ಇಲಾಖೆಗಳ ಸಂಪರ್ಕ ಪಟ್ಟಿ
- ಬೆಳದಿದೆ ನೊಡ ಬೆಂಗಳೂರು ನಗರ[dead link]
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಉಲ್ಲೇಕೊಲು
[ಸಂಪೊಲಿಪುಲೆ]- ↑ The total area of Greater Bangalore has been mentioned in the Karnataka budget of ೨೦೦೭-೦೮ as ೭೪೧ km². "Finance Budget for ೨೦೦೭-೦೮" (PDF). Government of India. Retrieved ೨೦೦೭-೦೬-೨೮.
{{cite web}}
: Check date values in:|accessdate=
(help)[dead link] - ↑ https://www.google.co.in/search?ದ್=bangalore+distance+above+sea+level&oq=banglore+didtance+ab&aqs=chrome.1.69i57j0l3.12879j0j7&client=ms-android-lenovo&sourceid=chrome-mobile&ie=UTF-8
- ↑ https://www.google.co.in/search?client=ms-android-lenovo&ei=7fCDW93_IYv1vgS4052ACA&q=kempegowda+king+of+bangalore&oq=+kempegowda+king+of+bang&gs_l=mobile-gws-wiz-serp.1.0.33i22i29i30l2j33i160.14357.23006..23860...0.0..0.349.4433.0j6j11j2......0....1.........0i203j0i2i203j0i19j0i22i30i19j0i22i30j33i21.DnCZFc1tG7Q
- ↑ ವಿಜಯಾ ಬಿ. ಪುಣೆಕರ್ accessdate 2007-10-04. "Assimilation: A Study of North Indians in Bangalore".
{{cite web}}
: CS1 maint: numeric names: authors list (link) - ↑ ಜಗತ್ತಿನ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ;ಪಿಟಿಐ;೧೮ ಜನವರಿ, ೨೦೧೭
- ↑ ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು;ಪ್ರಜಾವಾಣಿ ವಾರ್ತೆ;೨೭ ಫೆಬ್ರುವರಿ, ೨೦೧೭[dead link]
- Pages with non-numeric formatnum arguments
- Pages with script errors
- CS1 errors: dates
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- CS1 maint: numeric names: authors list
- Pages actively undergoing construction
- Articles with short description
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Pages using div col with unknown parameters
- Commons category with local link different than on Wikidata
- ಭಾರತದ ಪಟ್ಟಣೊಲು
- ಬೆಂಗಳೂರು
- ಕರ್ನಾಟಕದ ಪ್ರಮುಖ ಜಾಗೆಲು
- ಮಹಾನಗರಪಾಲಿಕೆಲು